ಇನ್ನೂ ಬಿಡುಗಡೆ ಭಾಗ್ಯ ಕಾಣದ ಆಹ್ವಾನ ಪತ್ರಿಕೆ
ನವರಸಪುರ ರಾಷ್ಟ್ರೀಯ ಉತ್ಸವಕ್ಕೆ ನಾಲ್ಕೇ ದಿನ ಬಾಕಿ. ವೇದಿಕೆ, ನಗರದ ಅಲಂಕಾರ, ಸ್ವಚ್ಛತೆ ಸೇರಿದಂತೆ ಎಲ್ಲವೂ ಭರದಿಂದ ಸಿದ್ಧಗೊಳ್ಳುತ್ತಿವೆ. ಈಗಾಗಲೇ ಕೆಲ ಸ್ಪರ್ಧೆಗಳಿಗೂ ಚಾಲನೆ ಸಿಕ್ಕಿದೆ. ಆದರೆ ಇದುವರೆಗೂ ಉತ್ಸವದ ಆಮಂತ್ರಣ ಪತ್ರಿಕೆ ಮಾತ್ರ ಬಿಡುಗಡೆಗೊಂಡಿಲ್ಲ!Last Updated 24 ಫೆಬ್ರುವರಿ 2015, 9:23 IST