ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಧನಂಜಯ ದಿಡಗ

ಸಂಪರ್ಕ:
ADVERTISEMENT

ವಿಧ್ವಂಸಕ ಶಾಂತಿ ಕೇಂದ್ರದಲ್ಲಿ...

ರಂಗಭೂಮಿ
Last Updated 16 ಜನವರಿ 2014, 19:30 IST
fallback

ಮಂಟೇಸ್ವಾಮಿಯ ಈ ಪರಿಯ ಲಯ

ರಂಗಭೂಮಿ
Last Updated 15 ಡಿಸೆಂಬರ್ 2013, 19:30 IST
fallback

ದಕ್ಕಿದ –ದಕ್ಕದ ಗಾಂಧಿ!

ನೀನಾಸಂ ತಿರುಗಾಟ ಕಳೆದ ತಿಂಗಳ ಕೊನೆಯಲ್ಲಿ ನಗರದ ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ‘ಗಾಂಧಿ ವರ್ಸಸ್ ಗಾಂಧಿ’ ನಾಟಕವು ಮಹಾತ್ಮರ ವೈಯಕ್ತಿಕ ಬದುಕಿನ ಆಖ್ಯಾನ, ರಾಜಕೀಯ ಸಂಘರ್ಷ, ತಾತ್ವಿಕತೆಯೊಟ್ಟಿಗೆ ತಳುಕು ಹಾಕಿಕೊಂಡ ಅವರ ಕೌಟುಂಬಿಕ, ಒಂದು ಸೂಕ್ಷ್ಮ ಸ್ತರದ ಅತಿಭಾವುಕತೆಯ (ಮೆಲೋಡ್ರಮಾಟಿಕ್) ನಾಟಕ.
Last Updated 21 ನವೆಂಬರ್ 2013, 19:30 IST
fallback

‘ಸೀತಾ ಸ್ವಯಂವರ’ದ ನಾಟ್ಯಧರ್ಮಿ

‘ಸೀತಾ ಸ್ವಯಂವರ’ದಲ್ಲೂ ಚೆಂಡೆಯ ಅಬ್ಬರ ಮತ್ತು ಕುಣಿತದ ಮಧ್ಯೆ ಕೆಲವು ಸೂಕ್ಷ್ಮಗಳು ತೇಲಿ ಹೋಗುತ್ತವೆ. ಬಹು ಸಾಂದ್ರವಾದ ರಸಾನುಭವವಾಗುವುದಿಲ್ಲ. ನೀನಾಸಂ ನಂಥ ವೃತ್ತಿಪರ ರಂಗತಂಡಗಳಲ್ಲಿ ತಾಂತ್ರಿಕ ತಪ್ಪುಗಳನ್ನು ಹುಡುಕುವುದು ಕಷ್ಟವಾದರೂ ಹವ್ಯಾಸಿಗಳಿಗೆ ನೀಡಬಹುದಾದ ಸಡಿಲಿಕೆಯನ್ನು ನೀಡಲಾಗುವುದಿಲ್ಲ. ಆದರೆ ನಟರ ಅರೆ ವೃತ್ತಿಪರತೆ, ನಾಟಕದ ನಿಧಾನ ಓಟ, ಅತಿ ಸೂಕ್ಷ್ಮ ವಿಚಾರಗಳು ಈ ಪ್ರಯೋಗದಲ್ಲಿ ತೇಲಿ ಹೋದಂತೆ ಅನಿಸುತ್ತವೆ. –
Last Updated 11 ನವೆಂಬರ್ 2013, 19:30 IST
‘ಸೀತಾ ಸ್ವಯಂವರ’ದ ನಾಟ್ಯಧರ್ಮಿ

ಭಾಷೆಗೆ ಒಗ್ಗಿದ ಗಾರ್ಕಿ

ನಿರ್ದೇಶಕರಾದ ಚಿದಂಬರರಾವ್ ಜಂಬೆ ತಮ್ಮ ಎಂದಿನ ಸಹಜ ವಾಸ್ತವದ ಶೈಲಿಯಲ್ಲಿ ನಾಟಕ ಕಟ್ಟಿಕೊಟ್ಟಿದ್ದಾರೆ. ಅವರು ನಾಟಕವನ್ನು ವ್ಯಾಖ್ಯಾನಿಸುವ ಜಿದ್ದಿಗೆ ಬಿದ್ದಿಲ್ಲದಿರುವುದು ಖುಷಿಯ ವಿಚಾರ.
Last Updated 30 ಸೆಪ್ಟೆಂಬರ್ 2013, 20:07 IST
fallback

ನಗರದಲ್ಲಿ ಶೇಕ್ಸ್‌ಪಿಯರ್!

ನಿರ್ದೇಶಕ ನಟರಾಜ ಹೊನ್ನವಳ್ಳಿ ಈಗಾಗಲೇ ಕನ್ನಡ ರಂಗಭೂಮಿಯ ಬಹುಮುಖ್ಯ ನಿರ್ದೇಶಕರೆಂದು ಗುರುತಿಸಿಕೊಂಡವರು. ಅವರು ರಂಗಕ್ಕಿಳಿಸಿದ ಕನ್ನಡದ ಬಹು ಮುಖ್ಯ ಕಾದಂಬರಿಗಳಾದ ಪುಣೇಕರರ ‘ನಟನಾರಾಯಣಿ’, ತೇಜಸ್ವಿಯವರ ‘ಜುಗಾರಿ ಕ್ರಾಸ್’ ಬಹುಮಟ್ಟಿಗೆ ಹೊಸತನದಿಂದ ಗಮನ ಸೆಳೆದ ನಾಟಕಗಳು. ಅವೆಲ್ಲವುಗಳಲ್ಲಿ ತೋರಿದ ಕೌಶಲ, ನಿರೂಪಣಾ ವಿಧಾನ, ತಂತ್ರಗಳನ್ನು ನೋಡಿದರೆ, ‘ಶೇಕ್ಸ್‌ಪಿಯರ್ ಮನೆಗೆ ಬಂದ’ ನಾಟಕದಲ್ಲೂ ಅವೇ ಕೆಲವು ಹಳೇ ತಂತ್ರಗಳ ಪುನರಾವರ್ತನೆ ಕಾಣುತ್ತದೆ. -
Last Updated 8 ಸೆಪ್ಟೆಂಬರ್ 2013, 19:59 IST
ನಗರದಲ್ಲಿ ಶೇಕ್ಸ್‌ಪಿಯರ್!
ADVERTISEMENT
ADVERTISEMENT
ADVERTISEMENT
ADVERTISEMENT