ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್.ಡಿ.ಹೆಗಡೆ

ಸಂಪರ್ಕ:
ADVERTISEMENT

ಕಾಡಿನ ಮಡಿಲಲ್ಲಿ ದೇವಾಲಯಗಳ ಬೀಡು ಶಿವಮೊಗ್ಗದ ಹೊಸಗುಂದ

ಇದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿರುವ ಐತಿಹಾಸಿಕ ಶಿಲಾದೇಗುಲದ ತಾಣ ಹೊಸಗುಂದ ಗ್ರಾಮದಲ್ಲಿ ಕಾಣುವ ಪರಿಸರ ವೈವಿಧ್ಯ.
Last Updated 13 ನವೆಂಬರ್ 2019, 19:30 IST
ಕಾಡಿನ ಮಡಿಲಲ್ಲಿ ದೇವಾಲಯಗಳ ಬೀಡು ಶಿವಮೊಗ್ಗದ ಹೊಸಗುಂದ

ಅಡಿಕೆ - ಪಪ್ಪಾಯ ಜುಗಲ್ ಬಂದಿ

ಅಡಿಕೆ ಮರಗಳು ಫಸಲು ನೀಡುವವರೆಗೂ ಅಂತರಬೆಳೆಯಾಗಿ ಹಣ್ಣಿನ ಗಿಡಗಳನ್ನು ಬೆಳೆಸುವುದು ವಾಡಿಕೆ. ಈ ವಿಧಾನದಿಂದ ರೈತರಿಗೆ ಉಪ ಆದಾಯ, ಅಡಿಕೆ ಸಸಿಗಳಿಗೆ ಪೂರಕ ಪೋಷಕಾಂಶ ಸಿಕ್ಕಂತಾಗುತ್ತದೆ. ಕುಡಿಗೆರೆ ನಾಗರಾಜ್ ಇದೇ ವಿಧಾನ ಅನುಸರಿಸಿ ಅಡಿಕೆ ನಡುವೆ ಅಂತರಬೆಳೆಯಾಗಿ ಪಪ್ಪಾಯ ಬೆಳೆದಿದ್ದಾರೆ.
Last Updated 22 ಅಕ್ಟೋಬರ್ 2018, 19:30 IST
ಅಡಿಕೆ - ಪಪ್ಪಾಯ ಜುಗಲ್ ಬಂದಿ

ಉಪ ಆದಾಯದ ಅಂತರಬೆಳೆ ಬೇಸಾಯ

ಮಲೆನಾಡಿನ ರೈತರಿಗೆ ರಬ್ಬರ್‌ ಕೃಷಿ ಒಂದು ರೀತಿಯಲ್ಲಿ ಸಂಚಿತ ಠೇವಣಿಯಂತಾದರೆ, ಅದರಲ್ಲಿ ನಡೆಸುವ ಅಂತರ ಕೃಷಿ ಉಳಿತಾಯ ಖಾತೆಯಲ್ಲಿರುವ ಠೇವಣಿಯಂತೆ...
Last Updated 11 ಜೂನ್ 2018, 19:30 IST
ಉಪ ಆದಾಯದ ಅಂತರಬೆಳೆ ಬೇಸಾಯ

ಹೊರಬರುವರು 48 ದೇವರು!

ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬ ದೊಡ್ಡ ಹಬ್ಬವಾಗಿದೆ. ಹಬ್ಬಕ್ಕಿಂತ ಎರಡು ದಿನ ಮೊದಲಿನಿಂದಲೇ ಸಿದ್ಧತೆ ಆರಂಭಗೊಂಡು ಮೂರು ದಿನಗಳವರೆಗೆ ನಡೆಯುತ್ತದೆ. ಗ್ರಾಮದೇವತೆ ಮತ್ತು ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿರುವ ಎಲ್ಲಾ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.
Last Updated 16 ಅಕ್ಟೋಬರ್ 2017, 19:30 IST
ಹೊರಬರುವರು 48 ದೇವರು!

ವನೌಷಧಗಳ ‘ಬನಜಾಲಯ’

ನೈಸರ್ಗಿಕ ವಿಕೋಪಗಳಿಗೆ ಪರಿಸರ ನಾಶ ಮತ್ತು ಅತಿಯಾದ ಮಾನವನ ಹಸ್ತಕ್ಷೇಪವೇ ಕಾರಣ ಎಂಬ ಕೂಗು ಇಂದು ಸಾಮಾನ್ಯವಾಗಿಬಿಟ್ಟಿದೆ. ಈ ನಡುವೆ ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಹಲವಾರು ಹೋರಾಟಗಳೂ ನಡೆಯುತ್ತಿವೆ. ಪರಿಸರವನ್ನು ಉಳಿಸಲು ಕೆಲವು ಪರಿಸರಪ್ರೇಮಿಗಳು ಶ್ರಮಿಸುತ್ತಲಿದ್ದಾರೆ.
Last Updated 7 ಡಿಸೆಂಬರ್ 2015, 19:30 IST
fallback

ದಂತ ಸಿಂಹಾಸನ ದರ್ಶನ ಭಾಗ್ಯ

ವಿಶ್ವದ ಏಕೈಕ ಹಸ್ತಿ ದಂತ ಸಿಂಹಾಸನವನ್ನು ಇಂದು ನೋಡುವ ಭಾಗ್ಯ ಭಕ್ತಾದಿಗಳಿಗೆ ಒದಗಿಸಲಿದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಶ್ರೀರಾಮಚಂದ್ರಾಪುರ ಮಠ.
Last Updated 7 ಏಪ್ರಿಲ್ 2014, 19:30 IST
fallback

ದೀಪೋತ್ಸವಕ್ಕೆ ಕಂಚಿನ ರಥ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರಂನ ಮುರುಘಾಮಠದಲ್ಲೀಗ ದೀಪೋತ್ಸವದ ಕಳೆ. ಇದೇ ಶನಿವಾರದಿಂದ(ನ.30) ಮೂರು ದಿನಗಳ ಕಾಲ ಈ ಉತ್ಸವ ಜರುಗಲಿದೆ.
Last Updated 25 ನವೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT