ಹೊನ್ನಾವರ | ಭೂಗತ ವಿದ್ಯುತ್ ಯೋಜನೆ: ಶರಾವತಿ ಕೊಳ್ಳದಲ್ಲಿ ಯುವಕರ ‘ಜಾಗೃತಿ’
ಪಶ್ಚಿಮ ಘಟ್ಟದಲ್ಲಿ ಕೊರೆಯಲಾಗುವ ಸುರಂಗ ಮಾರ್ಗದಿಂದ ಮೇಲಕ್ಕೆತ್ತುವ ಶರಾವತಿ ನದಿ ನೀರನ್ನು ಉಪಯೋಗಿಸಿ ವಿದ್ಯುತ್ ಉತ್ಪಾದನೆ ಮಾಡುವ ‘ಶರಾವತಿ ಭೂಗತ ವಿದ್ಯುತ್ ಯೋಜನೆ’ (ಪಂಪ್ಡ್ ಸ್ಟೋರೇಜ್) ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ತಾಲ್ಲೂಕಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.Last Updated 15 ಸೆಪ್ಟೆಂಬರ್ 2025, 4:33 IST