ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಶಿವಲಿಂಗೇಗೌಡ

ಸಂಪರ್ಕ:
ADVERTISEMENT

ತಾಳ್ಮೆ ಇರಲಿ

ಅನೇಕ ವೈರುಧ್ಯಗಳ ಸಂಘರ್ಷದಲ್ಲಿ ಅದೆಷ್ಟು ಕಾಲ ಎರಡೂ ಪಕ್ಷಗಳು ಕೂಡಿ ಆಡಳಿತ ನಡೆಸುತ್ತವೆ ಎಂಬುದು ದೊಡ್ಡ ಪ್ರಶ್ನೆ? ಯಡಿಯೂರಪ್ಪ ಸ್ವಲ್ಪ ತಾಳ್ಮೆ ವಹಿಸುವುದು ಸೂಕ್ತ.
Last Updated 9 ಸೆಪ್ಟೆಂಬರ್ 2018, 20:24 IST
fallback

ಹರಕೆಯ ಕುರಿ ಜಾರ್ಜ್‌

ಅಂತೂ ಇಂತೂ ಡಿವೈಎಸ್‌ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್‌ ಅವರು ರಾಜೀನಾಮೆ ನೀಡಿ ಬಿಜೆಪಿ ಪ್ರಣೀತ ವಿರೋಧ ಪಕ್ಷಗಳ ಹೋರಾಟಕ್ಕೆ ಒಂದು ಆಯಾಮ ಸಿಕ್ಕಂತಾಯಿತು. ಜೊತೆಗೆ 24X7 ವಿದ್ಯುನ್ಮಾನ ಸುದ್ದಿ ವಾಹಿನಿಗಳು ನಡೆಸಿದ ಚರ್ಚೆಗಳಿಗೆ ಒಂದು ತಿರುವು ಸಿಕ್ಕಿತು.
Last Updated 21 ಜುಲೈ 2016, 19:30 IST
fallback

ಕನ್ನಡ ಬದುಕಿಲ್ಲವೇ?

ಬೆಂಗಳೂರಿನ ವೈಟ್‌ಫೀಲ್ಡ್‌ ನಾಗರಿಕರು ತಮ್ಮ ಕುಂದು ಕೊರತೆಗಳನ್ನು ಸರ್ಕಾರದ ಗಮನಕ್ಕೆ ತರಲು ನ. 30ರಂದು ಬೀದಿಗೆ ಇಳಿದಿದ್ದರು. ಆ ವೇಳೆ ಪ್ರದರ್ಶಿಸಿದ ಫಲಕಗಳಲ್ಲಿ ಕಣ್ಣಲ್ಲಿ ಎಣ್ಣೆ ಬಿಟ್ಟು ಹುಡುಕಿದರೂ ಒಂದೇ ಒಂದು ಕನ್ನಡ ಪದ ಕಾಣಸಿಗಲಿಲ್ಲ. ಕನ್ನಡ ಫಲಕ ಕಂಡು ಬರಲಿಲ್ಲ.
Last Updated 4 ಡಿಸೆಂಬರ್ 2015, 19:35 IST
fallback

ಏರ್‌ಪೋರ್ಟ್ ರಸ್ತೆಯೂ ಟ್ರಾಫಿಕ್ ಪೊಲೀಸರೂ

ಒಂದು ಕಡೆ ರಸ್ತೆ ಅಭಿವೃದ್ಧಿಯಾಗುತ್ತಿದ್ದರೆ, ಇನ್ನೊಂದು ಕಡೆ ಅಭಿವೃದ್ಧಿಯಾದ ರಸ್ತೆ ದುರಸ್ತಿಯಾಗುತ್ತಿದೆ. ಇದರರ್ಥ ರಸ್ತೆ ಕಾಮಗಾರಿ ನಿರಂತರ, ಸಂಚಾರ ಮಾತ್ರ ಹರೋಹರ.
Last Updated 18 ಡಿಸೆಂಬರ್ 2013, 19:30 IST
fallback

ಕಬ್ಬು ದರ ನಿಗದಿ: ಎಚ್ಚರವಿರಲಿ!

ರಾಜ್ಯದ ಕಬ್ಬು ಬೆಳೆಗಾರ ತಾನು ಬೆಳೆದ ಕಬ್ಬಿಗೆ ವೈಜ್ಞಾನಿಕ ದರ ನಿಗದಿಪಡಿಸಿ ಎಂದು ರೈತ ಸಂಘದ ವಿವಿಧ ಬಣಗಳ ನೇತೃತ್ವದಲ್ಲಿ ಕೆಲ ದಿನಗಳಿಂದ ಹೋರಾಟ ನಡೆಸಿರುವುದು ಸರಿಯಷ್ಟೇ. ಕಾಕತಾ­ಳೀಯ ಎಂಬಂತೆ ರಾಜ್ಯ ವಿಧಾನಸಭೆ ಚಳಿಗಾಲದ ಅಧಿವೇಶನ ರಾಜ್ಯದ ಕಬ್ಬು ಉತ್ಪನ್ನದ ಬಹುದೊಡ್ಡ ಪಾಲುದಾರ ಜಿಲ್ಲೆಯಾದ ಬೆಳಗಾವಿಯಲ್ಲಿ ನಡೆದಿದೆ.
Last Updated 1 ಡಿಸೆಂಬರ್ 2013, 19:30 IST
fallback

ಪೊಲೀಸರ ಸದ್ಬಳಕೆ ಆಗುತ್ತಿಲ್ಲ

ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಅವುಗಳ ತನಿಖೆಗೆ ಸಾಕಷ್ಟು ಸಿಬ್ಬಂದಿ ಇಲ್ಲ ಎಂಬ ವಾದ ಮುಂದಿಡಲಾಗುತ್ತಿದೆ. ಅದು ನಿಜವಿದ್ದರೂ ಇರುವ ಸಿಬ್ಬಂದಿಯನ್ನು ಸರಿಯಾಗಿ ಬಳಸಿಕೊಳ್ಳದಿರುವುದು ಸಮಸ್ಯೆಯ ತೀವ್ರತೆಗೆ ಕಾರಣ ಎಂಬುದೇ ವಾಸ್ತವ ಸಂಗತಿ.
Last Updated 21 ಜುಲೈ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT