ಗುರುವಾರ, 3 ಜುಲೈ 2025
×
ADVERTISEMENT
ಣೇಶ ಚಂದನಶಿವ

ಗಣೇಶ ಚಂದನಶಿವ

ಬಾಗಲಕೋಟೆ ಜಿಲ್ಲೆ ಮುಧೋಳದವರು. ಈಗ ಪ್ರಜಾವಾಣಿಯ ಮಂಗಳೂರು ಬ್ಯೂರೊ ಮುಖ್ಯಸ್ಥ. ಹುಬ್ಬಳ್ಳಿ ಹಾಗೂ ವಿಜಯಪುರ (ವಿಜಾಪುರ), ಬೆಳಗಾವಿ, ಹಾವೇರಿ ಜಿಲ್ಲಾ ವರದಿಗಾರರಾಗಿ ಹಾಗೂ ಪ್ರಜಾವಾಣಿಯ ಕಲಬುರಗಿ ಬ್ಯೂರೊ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.
ಸಂಪರ್ಕ:
ADVERTISEMENT

ಕಟೀಲಮ್ಮನ ಸನ್ನಿಧಿಯಲ್ಲಿ ಅಗ್ನಿಕೇಳಿ

Spiritual Tradition at Kateel: ಕಟೀಲು ಶ್ರೀ ದುರ್ಗಾಪರಮೇಶ್ವರಿ ಜಾತ್ರೆಯ ತೂಟೆದಾರ ಸೇವೆಯ ಅಗ್ನಿಕೇಳಿ ದೃಶ್ಯ
Last Updated 12 ಏಪ್ರಿಲ್ 2025, 23:42 IST
ಕಟೀಲಮ್ಮನ ಸನ್ನಿಧಿಯಲ್ಲಿ ಅಗ್ನಿಕೇಳಿ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಲೈಟ್‌ ಫಿಶಿಂಗ್ ಹಾಗೂ ಬುಲ್‌ಟ್ರಾಲಿಂಗ್‌ ಪದ್ಧತಿಗೆ ನಮ್ಮಲ್ಲಿ ನಿಷೇಧ ಇದೆ. ಆದರೂ, ಅದು ನಡೆಯುತ್ತಲೇ ಇದೆ. ಮೀನುಗಾರಿಕೆ ಇಲಾಖೆಯವರು ಕ್ರಮ ತೆಗೆದುಕೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ.
Last Updated 16 ಮಾರ್ಚ್ 2025, 0:30 IST
ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

Wood Art: ಎಂಜಿನಿಯರ್‌ ಪ್ರತೀಕ್‌ಗೆ ಒಲಿದ ಕಾಷ್ಠಕಲೆ

ಉಡುಪಿ ಜಿಲ್ಲೆ ಕೋಟೇಶ್ವರ ಬಳಿಯ ಅಂಕದಕಟ್ಟೆಯ ಪ್ರತೀಕ್‌ ಎಂಜಿನಿಯರಿಂಗ್‌ ಪದವೀಧರ. ಕೋವಿಡ್‌ ಸಂದರ್ಭದಲ್ಲಿ ತಂದೆಯ (ಪ್ರದೀಪ್‌ ಗುಡಿಗಾರ್‌) ಅಕಾಲಿಕ ನಿಧನದ ನಂತರ, ಕುಲಕಸುಬು ಮುಂದುವರಿಸಿದ್ದಾರೆ.
Last Updated 16 ಮಾರ್ಚ್ 2025, 0:11 IST
Wood Art:  ಎಂಜಿನಿಯರ್‌ ಪ್ರತೀಕ್‌ಗೆ ಒಲಿದ ಕಾಷ್ಠಕಲೆ

ಜಲಜಾಕ್ಷಿ ಟೀಚರ್: ಶಿಕ್ಷಕಿಯೂ... ಶಾಲಾ ವಾಹನ ಚಾಲಕಿಯೂ...!

ಮಕ್ಕಳು ಶಾಲೆಗೆ ಬರಲು ಸಾರಿಗೆಯದ್ದೇ ತೊಂದರೆ ಎನ್ನುವುದನ್ನು ಅರಿತ ಎಸ್‌ಡಿಎಂಸಿ, ವಾಹನವನ್ನು ಖರೀದಿಸಿತು. ಶಾಲಾ ಶಿಕ್ಷಕಿ ಜಲಜಾಕ್ಷಿ ಸಾರಥಿಯಾದರು. ಮಕ್ಕಳ ಸಂಖ್ಯೆಯೂ ಹೆಚ್ಚಿತು. ಸರ್ಕಾರಿ ಶಾಲೆಯೊಂದರ ಸಹಭಾಗಿತ್ವದ ಯಶಸ್ವಿ ಕಥೆ ಇದು.
Last Updated 22 ಡಿಸೆಂಬರ್ 2024, 1:01 IST
ಜಲಜಾಕ್ಷಿ ಟೀಚರ್:  ಶಿಕ್ಷಕಿಯೂ... ಶಾಲಾ ವಾಹನ ಚಾಲಕಿಯೂ...!

ಗೇರು ಸಂಸ್ಕರಣೆಯಲ್ಲಿ ರೈತ ದಂಪತಿಯ ‘ಮಾದರಿ’

ಕಾಸರಗೋಡು ಜಿಲ್ಲೆ ಪೈವಳಿಕೆ ಧರ್ಮತಡ್ಕದ ಕುರುವೇರಿ ಫಾರ್ಮ್‌ನ ವಿಶ್ವ ಕೇಶವ ಕೆ. ಮತ್ತು ನವ್ಯಶ್ರೀ ರೈತ ದಂಪತಿ ತಮ್ಮ ತೋಟದಲ್ಲಿ ಬೆಳೆಯುವ ಕಚ್ಚಾ ಗೇರು ಬೀಜವನ್ನು ತಾವೇ ಸಂಸ್ಕರಿಸಿ, ಮಾರಾಟ ಮಾಡುತ್ತಿದ್ದಾರೆ.
Last Updated 25 ನವೆಂಬರ್ 2024, 7:31 IST
ಗೇರು ಸಂಸ್ಕರಣೆಯಲ್ಲಿ ರೈತ ದಂಪತಿಯ ‘ಮಾದರಿ’

ಒಳನೋಟ: ಗೋಡಂಬಿಗೆ ‘ಆಪತ್ತಿನ’ ಕಾಲ

ರಾಜ್ಯದಲ್ಲಿ ಶತಮಾನೋತ್ಸವ ಅಂಚಿನಲ್ಲಿರುವ ಗೇರು ಸಂಸ್ಕರಣೆ
Last Updated 23 ನವೆಂಬರ್ 2024, 23:00 IST
 ಒಳನೋಟ: ಗೋಡಂಬಿಗೆ ‘ಆಪತ್ತಿನ’ ಕಾಲ

ಒಳನೋಟ: ಅಡಿಕೆ ಕೃಷಿಗೆ ‘ದೋಟಿ ಗ್ಯಾಂಗ್‌‘ ಆಸರೆ

ದೋಟಿಗೆ ಕತ್ತಿಯನ್ನು ಕಟ್ಟಿ ಅದರ ಸಹಾಯದಿಂದ ಒಬ್ಬ ಕಾರ್ಮಿಕ ಅಡಿಕೆ ಮರಗಳಿಂದ ಹಣ್ಣಾಗಿದ್ದ ಅಡಿಕೆ ಗೊನೆಗಳನ್ನು ಕೀಳುತ್ತಾರೆ. ಇನ್ನೊಬ್ಬರು ದೊಡ್ಡ ಜಾಳಿಗೆಯಲ್ಲಿ ಆ ಗೊನೆಗಳನ್ನು ಹಿಡಿದುಕೊಳ್ಳುತ್ತಾರೆ.
Last Updated 16 ಜೂನ್ 2024, 0:18 IST
ಒಳನೋಟ: ಅಡಿಕೆ ಕೃಷಿಗೆ ‘ದೋಟಿ ಗ್ಯಾಂಗ್‌‘ ಆಸರೆ
ADVERTISEMENT
ADVERTISEMENT
ADVERTISEMENT
ADVERTISEMENT