ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗವಿ ಬ್ಯಾಳಿ

ಸಂಪರ್ಕ:
ADVERTISEMENT

ಪಿಪಿಇ ಕಿಟ್‌ ವಿಲೇವಾರಿಗೆ ದೇಸಿ ಯಂತ್ರ

ಕೊರೊನಾ ವಾರಿಯರ್ಸ್‌ ಧರಿಸುವ ಪಿಪಿಇ ಕಿಟ್ ಮತ್ತು ಇತರೇ ವೈದ್ಯಕೀಯ ತ್ಯಾಜ್ಯದ ಸುರಕ್ಷಿತ ವಿಲೇವಾರಿಯು ಸವಾಲಿನ ಕೆಲಸ. ಇದಕ್ಕೆ ದಾವಣಗೆರೆಯ ಈಶ್ವರ್ ರೇಡಿಯೊ ಅಂಗಡಿಯ ಎ.ಪಿ. ದಿವಾಕರ್‌ ದೇಸಿ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.
Last Updated 23 ಜುಲೈ 2020, 19:45 IST
ಪಿಪಿಇ ಕಿಟ್‌ ವಿಲೇವಾರಿಗೆ ದೇಸಿ ಯಂತ್ರ

ದೇವೇಗೌಡರ ಬಗ್ಗೆ ಎಚ್‌ಡಿಕೆ ಪುಸ್ತಕ ಬರೀತಾರೆ !

ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುರಿತು ಪುಸ್ತಕ ಬರೆಯುವುದಾಗಿ ಹೇಳಿದ್ದಾರೆ.
Last Updated 23 ಜುಲೈ 2020, 6:34 IST
ದೇವೇಗೌಡರ ಬಗ್ಗೆ ಎಚ್‌ಡಿಕೆ ಪುಸ್ತಕ ಬರೀತಾರೆ !

ಜೆಡಿಎಸ್‌ನವರನ್ನು ಭಿಕ್ಷುಕರಂತೆ ನಡೆಸಿಕೊಂಡರು: ಎಚ್‌.ಡಿ.ಕುಮಾರಸ್ವಾಮಿ ಆರೋಪ

ಸಮ್ಮಿಶ್ರ ಸರ್ಕಾರದ ಟ್ರಬಲ್‌ ಶೂಟರ್‌ನಿಂದಲೇ ಆಪತ್ತಾಯಿತು ಎಂದ ಎಚ್‌ಡಿಕೆ
Last Updated 22 ಜುಲೈ 2020, 19:32 IST
ಜೆಡಿಎಸ್‌ನವರನ್ನು ಭಿಕ್ಷುಕರಂತೆ ನಡೆಸಿಕೊಂಡರು: ಎಚ್‌.ಡಿ.ಕುಮಾರಸ್ವಾಮಿ ಆರೋಪ

ಕೊರೊನಾ ಸೋಂಕು ನಿಯಂತ್ರಣಕ್ಕೆ ‘ಏರ್‌ ಫಿಲ್ಟರ್’

ಬೆಂಗಳೂರು ಮೂಲದ ನವೋದ್ಯಮದ ಪ್ರಯತ್ನ
Last Updated 17 ಜುಲೈ 2020, 19:30 IST
ಕೊರೊನಾ ಸೋಂಕು ನಿಯಂತ್ರಣಕ್ಕೆ ‘ಏರ್‌ ಫಿಲ್ಟರ್’

ಎಲ್ಲರ ನಿದ್ದೆಗೆಡಿಸಿದ ಹೊಸ ಕಳ್ಳ ತಂತ್ರಾಂಶ ‘ಬ್ಲ್ಯಾಕ್‌ರಾಕ್‌’

ನಮ್ಮ ಕಂಪ್ಯೂಟರ್‌, ಮೊಬೈಲ್‌ನಲ್ಲಿರುವ ಇ–ಮೇಲ್, ಬ್ಯಾಂಕ್‌ ಖಾತೆಗಳ ಪಾಸ್‌ವರ್ಡ್‌ನಂತಹ ವೈಯಕ್ತಿಕ ರಹಸ್ಯ ಮಾಹಿತಿಗಳನ್ನು ಕದಿಯಲು ಬ್ಲ್ಯಾಕ್‌ರಾಕ್‌ ಎಂಬ ಹೊಸ ಕಳ್ಳ ತಂತ್ರಾಂಶವೊಂದು ಪತ್ತೆಯಾಗಿದೆ.
Last Updated 17 ಜುಲೈ 2020, 11:14 IST
ಎಲ್ಲರ ನಿದ್ದೆಗೆಡಿಸಿದ ಹೊಸ ಕಳ್ಳ ತಂತ್ರಾಂಶ ‘ಬ್ಲ್ಯಾಕ್‌ರಾಕ್‌’

ಇಜ್ಜೋಡಾದ ಅಣ್ತಮ್ಮ ಜೋಡಿಗಳು!

ಕನ್ನಡ ಚಿತ್ರರಂಗದಲ್ಲೂ ಹೆಸರು ಮಾಡಿದ್ದ ಅಣ್ಣ–ತಮ್ಮಂದಿರ ಜೋಡಿಯಲ್ಲಿ ಒಬ್ಬರು ಅಕಾಲಿಕವಾಗಿ ನಿರ್ಗಮಿಸಿದ್ದಾರೆ. ಅದು ಉತ್ತುಂಗದ ಹಾದಿಯಲ್ಲಿದ್ದಾಗ. ಪ್ರತಿಬಾರಿಯೂ ಇಂಥ ಅಕಾಲಿಕ ಸಾವುಗಳು ಚಿತ್ರರಂಗದಲ್ಲಿ ದೊಡ್ಡ ನಿರ್ವಾತ ಸೃಷ್ಟಿಸಿವೆ. ಚಂದನವನದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಎಷ್ಟೋ ಸಹೋದರರ ಜೋಡಿಗಳು ಇಜ್ಜೋಡುಗಳಾಗಿವೆ. ಆ ಪಟ್ಟಿಗೆ ಹೊಸ ಸೇರ್ಪಡೆ ಚಿರಂಜೀವಿ ಸರ್ಜಾ.
Last Updated 8 ಜೂನ್ 2020, 8:04 IST
ಇಜ್ಜೋಡಾದ ಅಣ್ತಮ್ಮ ಜೋಡಿಗಳು!

ಅಂಗೈಯಲ್ಲಿ ಚಿನ್ನದ ತಾಜ್‌!

ಬೆಂಗಳೂರಿನ ಶ್ರೀರಾಮಪುರದ ಮಂಜುನಾಥ ಜುವೆಲರಿ ವರ್ಕ್ಸ್‌ ಮಾಲೀಕ ನಾಗರಾಜ ರೇವಣಕರ್‌ ಮನದಲ್ಲಿ ಬಹಳ ದಿನಗಳಿಂದ ಇಂಥದೊಂದು ಕುತೂಹಲವಿತ್ತು. ಆ ಸಹಜ ಕುತೂಹಲಕ್ಕೆ ಕಾಲ ಕೂಡಿ ಬಂದಿದ್ದು ಎರಡು ತಿಂಗಳ ಕೊರೊನಾ– ಲಾಕ್‌ಡೌನ್‌ ಸಮಯದಲ್ಲಿ.
Last Updated 25 ಮೇ 2020, 19:30 IST
ಅಂಗೈಯಲ್ಲಿ ಚಿನ್ನದ ತಾಜ್‌!
ADVERTISEMENT
ADVERTISEMENT
ADVERTISEMENT
ADVERTISEMENT