ಮಂಗಳವಾರ, 18 ನವೆಂಬರ್ 2025
×
ADVERTISEMENT

ಗಿರೀಶ್ ಲಿಂಗಣ್ಣ

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್ ಮತ್ತು ರಾಜಕೀಯ ವಿಶ್ಲೇಷಕ. ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರು.
ಸಂಪರ್ಕ:
ADVERTISEMENT

ಸಹಭಾಗಿಗಳೇ ಹೊರತು ಸಹಾಯಕರಲ್ಲ: ಬಾಹ್ಯಾಕಾಶದಲ್ಲಿ ಭಾರತದ ಸಮತೋಲನದ ನಡೆ

ಭಾರತ ಜಾಗತಿಕ ಸಹಯೋಗ ಹೊಂದಲು ಬಯಸುತ್ತದೆ. ಆದರೆ ಯಾವುದೇ ಕಿರಿಯ, ಸಹಾಯಕನ ಪಾತ್ರದಲ್ಲಲ್ಲ! ಅಮೆರಿಕಾ ನೇತೃತ್ವದ ಆರ್ಟೆಮಿಸ್ ಒಪ್ಪಂದಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲೂ ಭಾರತ ತನ್ನ ಬಾಹ್ಯಾಕಾಶ ಸಾಮರ್ಥ್ಯ ವೃದ್ಧಿಸುತ್ತಿದೆ
Last Updated 23 ಅಕ್ಟೋಬರ್ 2025, 14:31 IST
ಸಹಭಾಗಿಗಳೇ ಹೊರತು ಸಹಾಯಕರಲ್ಲ: ಬಾಹ್ಯಾಕಾಶದಲ್ಲಿ ಭಾರತದ ಸಮತೋಲನದ ನಡೆ

ಕಲಾಂ–ಬ್ರಹ್ಮೋಸ್‌ ಕ್ಷಿಪಣಿ ಹಿಂದಿನ ಕಥೆ: ಮಾಜಿ ರಾಷ್ಟ್ರಪತಿಗಳ ಮಹೋನ್ನತ ಕೊಡುಗೆ

India Defence Technology: ರಾಮೇಶ್ವರಂನಲ್ಲಿ ಹುಟ್ಟಿ ಬ್ರಹ್ಮೋಸ್‌ ಕ್ಷಿಪಣಿ ಯೋಜನೆಗೆ ಜೀವ ತುಂಬಿದ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರ ದೂರದೃಷ್ಟಿ ಭಾರತದ ಮಿಲಿಟರಿ ಸಾಮರ್ಥ್ಯವನ್ನು ಶಾಶ್ವತವಾಗಿ ಬದಲಾಯಿಸಿದ ಮಹತ್ತರ ಸಾಧನೆಯಾಗಿದೆ.
Last Updated 15 ಅಕ್ಟೋಬರ್ 2025, 9:53 IST
ಕಲಾಂ–ಬ್ರಹ್ಮೋಸ್‌ ಕ್ಷಿಪಣಿ ಹಿಂದಿನ ಕಥೆ: ಮಾಜಿ ರಾಷ್ಟ್ರಪತಿಗಳ ಮಹೋನ್ನತ ಕೊಡುಗೆ

ಶತ್ರುಗಳ ಡ್ರೋನ್‌ ನಾಶಕ್ಕೆ ಇಸ್ರೇಲ್ – ಭಾರತದ ಕ್ಷಿಪಣಿ: ಚೀನಾ - ಪಾಕ್‌ಗೆ ಉತ್ತರ

ಎಂಆರ್‌ಎಸ್ಎಎಂ ಕೇವಲ ಯಾವುದೋ ಒಂದು ಕ್ಷಿಪಣಿಯಲ್ಲ. ಇದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಸಹಯೋಗದೊಡನೆ ನಿರ್ಮಿಸಿರುವ ಸ್ಮಾರ್ಟ್ ಆಯುಧ ವ್ಯವಸ್ಥೆಯಾಗಿದೆ. ಇದು ಪ್ರಮುಖವಾಗಿ ಬರಾಕ್ 8 ಎನ್ನುವ ಕ್ಷಿಪಣಿಯನ್ನು ಬಳಸಿಕೊಳ್ಳುತ್ತದೆ.
Last Updated 9 ಏಪ್ರಿಲ್ 2025, 13:27 IST
ಶತ್ರುಗಳ ಡ್ರೋನ್‌ ನಾಶಕ್ಕೆ ಇಸ್ರೇಲ್ – ಭಾರತದ ಕ್ಷಿಪಣಿ:  ಚೀನಾ - ಪಾಕ್‌ಗೆ ಉತ್ತರ

Trump Tariffs: ಟ್ರಂಪ್ ಸುಂಕದ ಬಿರುಗಾಳಿಗೆ ತತ್ತರಿಸಿದ ಭಾರತೀಯ ಮಾರುಕಟ್ಟೆ!

ಗಿರೀಶ್ ಲಿಂಗಣ್ಣ ಅವರ ಲೇಖನ
Last Updated 7 ಏಪ್ರಿಲ್ 2025, 10:51 IST
Trump Tariffs: ಟ್ರಂಪ್ ಸುಂಕದ ಬಿರುಗಾಳಿಗೆ ತತ್ತರಿಸಿದ ಭಾರತೀಯ ಮಾರುಕಟ್ಟೆ!

ಡೊನಾಲ್ಡ್ ಟ್ರಂಪ್ ಸುಂಕದ ಆಟ: ಬುದ್ಧಿವಂತಿಕೆಯ ನಡೆಯೇ? ಅಪಾಯಕ್ಕೆ ಹಾದಿಯೇ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ಸುಂಕ ಯೋಜನೆ ಒಂದು ದೊಡ್ಡ ಜೂಜಾಟದ ರೀತಿ ಕಂಡುಬರುತ್ತಿದೆ.
Last Updated 4 ಏಪ್ರಿಲ್ 2025, 13:46 IST
ಡೊನಾಲ್ಡ್ ಟ್ರಂಪ್ ಸುಂಕದ ಆಟ: ಬುದ್ಧಿವಂತಿಕೆಯ ನಡೆಯೇ? ಅಪಾಯಕ್ಕೆ ಹಾದಿಯೇ?

ಪ್ರತಿದಿನವೂ ಭೂಮಿಗಪ್ಪಳಿಸುವ ಬಾಹ್ಯಾಕಾಶ ತ್ಯಾಜ್ಯಗಳು: ಭಯ - ಆತಂಕ ಬೇಕೇ?

ಬಾಹ್ಯಾಕಾಶದಲ್ಲಿರುವ ಒಂದು ಉಪಗ್ರಹ ಇದ್ದಕ್ಕಿದ್ದಂತೆ ಒಂದು ದಿನ ಕಳಚಿ, ಭೂಮಿಯ ಮೇಲಿರುವ ನಮ್ಮ ಮೇಲೆ ಬೀಳುವ ಸಾಧ್ಯತೆ ಇದೆಯೇ? ಅಪಾಯವಾಗಬಹುದೇ? ಎಂಬುದು ಹೆಚ್ಚಿನವರನ್ನು ಕಾಡುವ ಆತಂಕ.
Last Updated 3 ಏಪ್ರಿಲ್ 2025, 11:01 IST
ಪ್ರತಿದಿನವೂ ಭೂಮಿಗಪ್ಪಳಿಸುವ ಬಾಹ್ಯಾಕಾಶ ತ್ಯಾಜ್ಯಗಳು: ಭಯ - ಆತಂಕ ಬೇಕೇ?

ಸುನಿತಾ ವಿಲಿಯಮ್ಸ್ ಸಿಲುಕಿಕೊಂಡಿರುವ ಬಾಹ್ಯಾಕಾಶ ನಿಲ್ದಾಣದೊಳಗೆ ಜೀವನ ಹೇಗೆ?

ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅವರು ಆರಂಭದಲ್ಲಿ ಕೇವಲ 8 ದಿನಗಳ ಅವಧಿಗೆ ಬಾಹ್ಯಾಕಾಶ ಯಾತ್ರೆ ಕೈಗೊಂಡು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳಿದ್ದರು.
Last Updated 20 ಆಗಸ್ಟ್ 2024, 10:57 IST
ಸುನಿತಾ ವಿಲಿಯಮ್ಸ್ ಸಿಲುಕಿಕೊಂಡಿರುವ ಬಾಹ್ಯಾಕಾಶ ನಿಲ್ದಾಣದೊಳಗೆ ಜೀವನ ಹೇಗೆ?
ADVERTISEMENT
ADVERTISEMENT
ADVERTISEMENT
ADVERTISEMENT