ಹಿರೀಸಾವೆ | ಮಳೆ ಕೊರತೆ: ಬಿಸಿಲಿನ ತಾಪಕ್ಕೆ ಒಣಗಿದ ರಾಗಿ ಪೈರು
ಹಿರೀಸಾವೆ ಹೋಬಳಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 28ರಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದು, ಬಿಸಿಲಿನ ತಾಪಕ್ಕೆ ರಾಗಿ ಪೈರು ಒಣಗಲಾರಂಭಿಸಿದೆ. ಇಪ್ಪತ್ತು ದಿನದಿಂದ ವಾಡಿಕೆಯಂತೆ ಮಳೆಯಾಗದೇ ರೈತರು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ.Last Updated 14 ಸೆಪ್ಟೆಂಬರ್ 2024, 6:43 IST