ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಯಶ್ರೀ ಕಾಲ್ಕುಂದ್ರಿ

ಸಂಪರ್ಕ:
ADVERTISEMENT

ಹಬ್ಬದ ಸಡಗರದಲ್ಲಿ ಈ ಸಿಹಿ ಉಂಡೆಗಳನ್ನು ಮಾಡಿರಿ, ತಿನ್ನಿರಿ

ಶ್ರಾವಣಮಾಸದ ಹಬ್ಬದಲ್ಲಿ ಬಗೆಬಗೆಯ ತಿನಿಸುಗಳನ್ನು ಮಾಡುವುದು ಸಂಪ್ರದಾಯ. ಅದರಲ್ಲೂ ವಿವಿಧ ಬಗೆಯ ಸಿಹಿಯುಂಡೆಗಳು ಹಬ್ಬಕ್ಕೆ ಇನ್ನಷ್ಟು ರಂಗನ್ನು ತರುತ್ತವೆ. ಹಬ್ಬದಿನಗಳಲ್ಲಿ ಮನೆಯಲ್ಲಿಯೇ ಸುಲಭವಾಗಿ ತಯಾರಿಸಲು ಸಾಧ್ಯವಾಗುವ ಕೆಲವು ಉಂಡೆಗಳ ರೆಸಿಪಿಯನ್ನು ಕಳುಹಿಸಿದ್ದಾರೆ, ಜಯಶ್ರೀ ಕಾಲ್ಕುಂದ್ರಿ.
Last Updated 24 ಆಗಸ್ಟ್ 2018, 19:30 IST
ಹಬ್ಬದ ಸಡಗರದಲ್ಲಿ ಈ ಸಿಹಿ ಉಂಡೆಗಳನ್ನು ಮಾಡಿರಿ, ತಿನ್ನಿರಿ

ಬಿಸಿಲಿನ ಬೇಗೆಗೆ ಬೇಕು ಸಲಾಡ್‌...

ತಾಜಾ ಹಣ್ಣುಗಳು ಹಾಗೂ ತರಕಾರಿಗಳಿಂದ ತಯಾರಿಸಬಹುದಾದ ಸಲಾಡ್‍ಗಳು ಅಧಿಕ ಪೋಷಕಾಂಶಗಳನ್ನೊಳಗೊಂಡಿರುತ್ತವೆ. ದಿನನಿತ್ಯವೂ ಊಟ-ಉಪಹಾರಗಳ ಜೊತೆಗೆ, ಸಲಾಡ್‍ಗಳನ್ನು ಬಳಸಿದರೆ ತೂಕವು ನಿಯಂತ್ರಣದಲ್ಲಿರುತ್ತದೆ. ಅಧಿಕ ನಾರಿನಂಶ ಹೊಂದಿದ ಸಲಾಡ್‍ಗಳ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ ಹಾಗೂ ಚರ್ಮದ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಬೇಸಿಗೆಯ ಧಗೆಗೆ ತಂಪೆನಿಸುವ, ಅತ್ಯಂತ ಸುಲಭವಾಗಿ ಮನೆಯಲ್ಲಿ ತಯಾರಿಸಬಹುದಾದ ಸಲಾಡ್‌ಗಳನ್ನು ಮಾಡುವ ವಿಧಾನವನ್ನು ವಿವರಿಸಿದ್ದಾರೆ, ಜಯಶ್ರೀ ಕಾಲ್ಕುಂದ್ರಿ.
Last Updated 27 ಏಪ್ರಿಲ್ 2018, 19:30 IST
ಬಿಸಿಲಿನ ಬೇಗೆಗೆ ಬೇಕು ಸಲಾಡ್‌...

ಸಫಲರಾಗುವರೇ?

ಆಗಾಗ್ಗೆ ಕಾಣದಂತೆ ಮಾಯವಾಗುವ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿಯವರ ನೆರವಿಗೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಧಾವಿಸಿದ್ದಾರೆ. ಅವರು ಉತ್ತರ ಪ್ರದೇಶ ರಾಜ್ಯದಾದ್ಯಂತ ಸಂಚರಿಸಿ ಪಕ್ಷಕ್ಕೆ ಚ್ಯೆತನ್ಯ ನೀಡಲಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ಸಿಗರು ನಿರಾಳರಾಗುವಂತೆ ಮಾಡಿದೆ.
Last Updated 12 ಜುಲೈ 2016, 19:30 IST
fallback

ಮುತ್ತಿನ ಹಾರವಾಗದು

‘ಪೂಜೆಗೆ ಅರ್ಹರಲ್ಲದ ಶಿರಡಿ ಸಾಯಿಬಾಬಾರನ್ನು ಪೂಜೆ ಮಾಡುತ್ತಿರುವ ಕಾರಣಕ್ಕಾಗಿಯೇ ಮಹಾರಾಷ್ಟ್ರ ಬರದ ಪರಿಸ್ಥಿತಿ ಎದುರಿಸುತ್ತಿದೆ’ ಎಂಬ ಶಂಕರಾಚಾರ್ಯ ಸ್ವರೂಪಾನಾಂದ ಸರಸ್ವತಿ ಸ್ವಾಮೀಜಿ ಅವರ ಹೇಳಿಕೆ ಬೇಸರ ಮೂಡಿಸುತ್ತದೆ.
Last Updated 13 ಏಪ್ರಿಲ್ 2016, 19:51 IST
fallback

ಏನಾಗಿದೆ ಇವರಿಗೆ?

ಸುನಂದಾ ಪುಷ್ಕರ್, ರಾಜಕುಮಾರಿ ಡಯಾನಾ, ಮಿನುಗುತಾರೆ ಕಲ್ಪನಾ, ಮಧುಬಾಲಾರಂತಹ ಸೆಲೆಬ್ರಿಟಿಗಳ ದುರಂತ ಅಂತ್ಯಗಳ ಸಾಲಿಗೆ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಅವರ ಆತ್ಮಹತ್ಯೆ ಸೇರ್ಪಡೆಯಾಗಿರುವುದು ನಿಜಕ್ಕೂ ವಿಷಾದಕರ.
Last Updated 6 ಏಪ್ರಿಲ್ 2016, 19:32 IST
fallback

ಶಿವರಾತ್ರಿ ಉಪವಾಸ- ಉಪಾಹಾರ

ಮಹಾಶಿವರಾತ್ರಿಯಂದು ಭಕ್ತರು, ಉಪವಾಸ ಇಲ್ಲವೆ ಲಘು ಉಪಹಾರ ಸೇವಿಸಿ, ಪೂಜೆ,-ಧ್ಯಾನಗಳಲ್ಲದೆ, ಜಾಗರಣೆಯನ್ನು ಮಾಡುತ್ತಾರೆ. ಶಿವರಾತ್ರಿಯಂದು ಸುಲಭವಾಗಿ ತಯಾರಿಸಬಲ್ಲ, ಕೆಲವೊಂದು ಉಪಹಾರಗಳನ್ನು ಮಾಡುವ ವಿಧಾನ ಇಲ್ಲಿದೆ.
Last Updated 4 ಮಾರ್ಚ್ 2016, 19:30 IST
ಶಿವರಾತ್ರಿ ಉಪವಾಸ- ಉಪಾಹಾರ
ADVERTISEMENT
ADVERTISEMENT
ADVERTISEMENT
ADVERTISEMENT