ಬುಧವಾರ, 21 ಜನವರಿ 2026
×
ADVERTISEMENT
ಲಾವತಿ ಬೈಚಬಾಳ

ಕಲಾವತಿ ಬೈಚಬಾಳ

2017ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಣೆ. ಸದ್ಯ ಹುಬ್ಬಳ್ಳಿ ಕಚೇರಿಯಲ್ಲಿ ಉಪಸಂಪಾದಕಿ. ಸಂಗೀತ, ಸಾಹಿತ್ಯ, ಕಲೆ, ಸಿನಿಮಾ, ಫ್ಯಾಷನ್ ಆಸಕ್ತಿ ಕ್ಷೇತ್ರಗಳು.
ಸಂಪರ್ಕ:
ADVERTISEMENT

ಹುಬ್ಬಳ್ಳಿ: ಅಗ್ನಿಶಾಮಕ ದಳಕ್ಕೆ ಬೇಕಿದೆ ಇನ್ನಷ್ಟು ಬಲ

ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಅಗ್ನಿಶಾಮಕ ದಳಕ್ಕೆ ವಾಹನ ಮತ್ತು ಸಿಬ್ಬಂದಿ ಕೊರತೆ ಗಂಭೀರವಾಗಿದೆ. 15 ವರ್ಷ ಪೂರೈಸಿದ ವಾಹನಗಳ ಬಳಕೆ ನಿಷೇಧದಿಂದ 7 ವಾಹನ ಸ್ಥಗಿತಗೊಂಡಿದ್ದು, 6 ಹೊಸ ವಾಹನಗಳ ಅವಶ್ಯಕತೆ ಇದೆ.
Last Updated 19 ಜನವರಿ 2026, 6:55 IST
ಹುಬ್ಬಳ್ಳಿ: ಅಗ್ನಿಶಾಮಕ ದಳಕ್ಕೆ ಬೇಕಿದೆ ಇನ್ನಷ್ಟು ಬಲ

​ಭಾಗ್ಯಲಕ್ಷ್ಮಿ ಬಾಂಡ್‌: ಬೆಳಗಾವಿ ಫಲಾನುಭವಿಗಳೆ ಅಧಿಕ

Bhagyalakshmi Scheme: ಕರ್ನಾಟಕದ ಭಾಗ್ಯಲಕ್ಷ್ಮಿ ಯೋಜನೆಯಡಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಯೋಜನೆ ಆರಂಭದಿಂದ ಈವರೆಗೆ 36 ಲಕ್ಷಕ್ಕೂ ಅಧಿಕ ಮಂದಿ ನೋಂದಣಿಯಾಗಿದ್ದು, ಪರಿಪಕ್ವ ಮೊತ್ತದ ವಿವರ ಇಲ್ಲಿದೆ.
Last Updated 11 ಜನವರಿ 2026, 4:14 IST
​ಭಾಗ್ಯಲಕ್ಷ್ಮಿ ಬಾಂಡ್‌: ಬೆಳಗಾವಿ ಫಲಾನುಭವಿಗಳೆ ಅಧಿಕ

Dairy Farming|ಡಾ.ದಾಕ್ಷಾಯಿಣಿ ರಾಮನಗೌಡರ: ವೈದ್ಯ ವೃತ್ತಿಯಿಂದ ಹೈನುಗಾರಿಕೆಯತ್ತ

ಕೃಷಿಯಲ್ಲಿ ನೆಮ್ಮದಿ ಕಂಡ ಧಾರವಾಡದ ಅಮ್ಮಿನಬಾವಿ ಸಮೀಪದ ಕೌಲಗೇರಿಯ ಡಾ.ದಾಕ್ಷಾಯಿಣಿ ಚಿದಾನಂದ ರಾಮನಗೌಡರ
Last Updated 14 ನವೆಂಬರ್ 2025, 4:44 IST
Dairy Farming|ಡಾ.ದಾಕ್ಷಾಯಿಣಿ ರಾಮನಗೌಡರ: ವೈದ್ಯ ವೃತ್ತಿಯಿಂದ ಹೈನುಗಾರಿಕೆಯತ್ತ

ದೀಪಾವಳಿ: ಮೇಲು ಕೀಳೆಂಬ ಭೇದ ಅಳಿಸುವ ‘ಆಣೀ–ಪೀಣಿ’

Folk Rituals of Karnataka: ದೀಪಾವಳಿಯ ಅಂಗವಾಗಿ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಆಚರಿಸಲಾಗುವ ಆಣೀ–ಪೀಣಿ ಸಂಪ್ರದಾಯ ದನಕರುಗಳ ಆರಾಧನೆ, ಸಹಬಾಳ್ವೆ ಹಾಗೂ ಸಮಾನತೆಯ ಸಂಕೇತವಾಗಿ ಮನೆಮನೆ ಹರಡುತ್ತದೆ. ಈ ಹಬ್ಬವು ಹಳ್ಳಿ ಜನಪದ ಚಿಂತನೆಯ ಪ್ರತಿಬಿಂಬವಾಗಿದೆ.
Last Updated 20 ಅಕ್ಟೋಬರ್ 2025, 9:52 IST
ದೀಪಾವಳಿ: ಮೇಲು ಕೀಳೆಂಬ ಭೇದ ಅಳಿಸುವ ‘ಆಣೀ–ಪೀಣಿ’

ಸ್ವಯಂ ಉದ್ಯೋಗ ಉತ್ತೇಜನಕ್ಕೆ ‘ಪಿಎಂಎಫ್‍ಎಂಇ’

ಜಿಲ್ಲೆಯ 408 ಫಲಾನುಭವಿಗಳ ಪೈಕಿ ಶೇ 30ರಿಂದ 35ರಷ್ಟು ಮಹಿಳೆಯರು
Last Updated 26 ಸೆಪ್ಟೆಂಬರ್ 2025, 4:59 IST
ಸ್ವಯಂ ಉದ್ಯೋಗ ಉತ್ತೇಜನಕ್ಕೆ ‘ಪಿಎಂಎಫ್‍ಎಂಇ’

ಹುಬ್ಬಳ್ಳಿ | ‘ಅನ್ನಭಾಗ್ಯ’ ಅಕ್ಕಿಗೆ ಕನ್ನ: ಹೆಚ್ಚಿದ ಪ್ರಕರಣ

ಪಡಿತರ ಅಕ್ಕಿ: ಕಾಳಸಂತೆಯಲ್ಲಿ ಹೆಚ್ಚಿದ ಅಕ್ರಮ ಚಟುವಟಿಕೆ
Last Updated 20 ಸೆಪ್ಟೆಂಬರ್ 2025, 6:00 IST
ಹುಬ್ಬಳ್ಳಿ | ‘ಅನ್ನಭಾಗ್ಯ’ ಅಕ್ಕಿಗೆ ಕನ್ನ: ಹೆಚ್ಚಿದ ಪ್ರಕರಣ

ಹುಬ್ಬಳ್ಳಿ: ಸರ್ಕಾರಿ ನೌಕರಿ ಬಿಟ್ಟು ಪುಷ್ಪ ಕೃಷಿ ಮಾಡಿ ಯಶಸ್ಸು ಕಂಡ ರೈತ

ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿರುವ ಗೋಪನಕೊಪ್ಪದ ದೂಳಪ್ಪ ಡೊಳ್ಳಿನ
Last Updated 12 ಸೆಪ್ಟೆಂಬರ್ 2025, 4:37 IST
ಹುಬ್ಬಳ್ಳಿ: ಸರ್ಕಾರಿ ನೌಕರಿ ಬಿಟ್ಟು ಪುಷ್ಪ ಕೃಷಿ ಮಾಡಿ ಯಶಸ್ಸು ಕಂಡ ರೈತ
ADVERTISEMENT
ADVERTISEMENT
ADVERTISEMENT
ADVERTISEMENT