ಬುಧವಾರ, 9 ಜುಲೈ 2025
×
ADVERTISEMENT

ಮಾಲಾ ಮ ಅಕ್ಕಿಶೆಟ್ಟಿ

ಸಂಪರ್ಕ:
ADVERTISEMENT

ಫಿಲ್ಮ್‌ಸಿಟಿಯ ಚಿಟ್ಟೆ ಲೋಕ

ಫಿಲ್ಮ್‌ಸಿಟಿಗೆ ಹೋಗಿದ್ದಾಗ ಇವೆಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಸಿಟಿಯೊಳಗಿನ ಚಿಟ್ಟೆ ಪಾರ್ಕ್. ಈ ಪಾರ್ಕ್ ಬಗ್ಗೆ ಓದಿದ್ದೆ. ಆದರೆ, ಅಲ್ಲಿ ಏನೆಲ್ಲ ವೆರೈಟಿಯ ಚಿಟ್ಟೆಗಳಿರಬಹುದೆಂದು ಊಹಿಸಿರಲಿಲ್ಲ. ಆ ಚಿಟ್ಟೆ ಪಾರ್ಕ್‌ ಎದುರು ನಿಂತಾಗ ಬಣ್ಣ ಬಣ್ಣದ, ಬಹು ವಿನ್ಯಾಸದ ಸಾವಿರಾರು ಚಿಟ್ಟೆಗಳು ಹಾರಾಡುತ್ತಿದ್ದನ್ನು ಕಂಡು ಮೂಕ ವಿಸ್ಮಿತಳಾದೆ. ಪಾರ್ಕ್‌ ಒಳಗೆ ಬಂದವರಲ್ಲಿ ಮಕ್ಕಳಷ್ಟೇ ಅಲ್ಲ, ವಯಸ್ಕರೂ ಕುತೂಹಲದಿಂದ ನೋಡಿ, ಆನಂದಿಸಿದರು.
Last Updated 22 ಜನವರಿ 2020, 19:30 IST
ಫಿಲ್ಮ್‌ಸಿಟಿಯ ಚಿಟ್ಟೆ ಲೋಕ

ಸಪ್ತ ಶೃಂಗಿದೇವಿ ಬೆಟ್ಟಕ್ಕೆ ಚಾರಣ ಹೋಗಿ

ನಾಸಿಕ್‌ನಿಂದ ನಂದುರಿ ಹಳ್ಳಿಗೆ ಹೋಗುವಾಗ ಸಿಗುವ ಬೆಟ್ಟಗಳ ಸಾಲುಗಳನ್ನು ನೋಡುವುದೇ ಒಂದು ಸೊಬಗು. ಈ ಬೆಟ್ಟಗಳು ಸಹ್ಯಾದ್ರಿ ಪರ್ವತಗಳ ಸರಣಿಯ ಭಾಗಗಳಾಗಿವೆ. ಎತ್ತರದ ಬೆಟ್ಟಗಳವರೆಗೆ ನಾವು ಸಾಗುತ್ತಿದ್ದರೆ, ಎಷ್ಟೊಂದು ಎತ್ತರಕ್ಕೆ ಬರುತ್ತಿದ್ದೇವೆ ಎಂದು ಆಶ್ಚರ್ಯವಾಗುತ್ತದೆ.
Last Updated 17 ಏಪ್ರಿಲ್ 2019, 19:30 IST
ಸಪ್ತ ಶೃಂಗಿದೇವಿ ಬೆಟ್ಟಕ್ಕೆ ಚಾರಣ ಹೋಗಿ
ADVERTISEMENT
ADVERTISEMENT
ADVERTISEMENT
ADVERTISEMENT