ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಘಾ ಶೆಣೈ

ಸಂಪರ್ಕ:
ADVERTISEMENT

ಕಾರ್ತಿ ಮೇಲೆ ನಿರೀಕ್ಷೆಯ ಭಾರ

ಹಳ್ಳಿಯ ಪುಂಡನಾಗಲಿ, ಕಟ್ಟುನಿಟ್ಟಿನ ಪೊಲೀಸ್‌ ಆಗಲಿ ಅಥವಾ ರೊಮ್ಯಾಂಟಿಕ್‌ ಹೀರೊ ಆಗಲಿ, ಎಲ್ಲ ಪಾತ್ರಗಳಿಗೂ ಸಂಪೂರ್ಣ ಒಗ್ಗಿಕೊಳ್ಳುವವರು ತಮಿಳಿನ ನಟ ಕಾರ್ತಿ. ನಿಜ ಜೀವನದಲ್ಲೂ ಅವರು ತುಂಬಾ ಸರಳ ವ್ಯಕ್ತಿ.
Last Updated 18 ಅಕ್ಟೋಬರ್ 2013, 19:30 IST
fallback

ಗೆಳತಿ ಪಾತ್ರ ಒಲ್ಲೆ ಎಂದ ಸ್ವರ

ಗಂಭೀರ ಪಾತ್ರಗಳಲ್ಲಿ ತೊಡಗಿಕೊಳ್ಳಲು ಚಿಂತಿಸುತ್ತಿರುವ ಸ್ವರ, ಇನ್ನೆಂದೂ ಗೆಳತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಾರೆ ಎಂದೂ ಹೇಳಿದ್ದಾರೆ. `ತನು ವೆಡ್ಸ್ ಮನು' ಚಿತ್ರದಲ್ಲಿ ಕಂಗನಾ ರನೌತ್ ಅವರ ಆತ್ಮೀಯ ಗೆಳತಿ ಪಾಯಲ್ ಆಗಿ ನಟಿಸಿದ್ದ ಸ್ವರ ಸಾಕಷ್ಟು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರಂತೆ.
Last Updated 18 ಜೂನ್ 2013, 19:59 IST
ಗೆಳತಿ ಪಾತ್ರ ಒಲ್ಲೆ ಎಂದ ಸ್ವರ

ಸೌಂದರ್ಯ ಸಮೀಕ್ಷೆ

ಉಪೇಂದ್ರ ನಾಯಕ ನಟರಾಗಿದ್ದ `ಗಾಡ್‌ಫಾದರ್~ ಮೂಲಕ ಸಿನಿ ದುನಿಯಾಕ್ಕೆ ಭರ್ಜರಿ ಎಂಟ್ರಿ ಕೊಟ್ಟ ನಟಿ ಸೌಂದರ್ಯ. `ಗಾಡ್‌ಫಾದರ್~ ತೆರೆಕಂಡಿದ್ದೂ, ತೆರೆಯಿಂದ ನಿರ್ಗಮಿಸಿದ್ದೂ ಆಯಿತು. ಮುಂದೇನು?
Last Updated 29 ಅಕ್ಟೋಬರ್ 2012, 19:30 IST
ಸೌಂದರ್ಯ ಸಮೀಕ್ಷೆ

ಬರ್ಫಿಆಸ್ಕರ್‌ಗೆ ಹೋಗುವಷ್ಟು ಚೆಂದವೇ?

ಅನುರಾಗ್ ಬಸು ನಿರ್ದೇಶನದ `ಬರ್ಫಿ~ ಚಿತ್ರ ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಆಸ್ಕರ್ ಪ್ರಶಸ್ತಿಯ ವಿದೇಶಿ ವಿಭಾಗದಲ್ಲಿ ಪ್ರವೇಶ ಪಡೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
Last Updated 25 ಸೆಪ್ಟೆಂಬರ್ 2012, 19:30 IST
ಬರ್ಫಿಆಸ್ಕರ್‌ಗೆ ಹೋಗುವಷ್ಟು ಚೆಂದವೇ?

ನೈಸ್ ನಿಖಿತಾ

ರಾಮ್ ನಾರಾಯಣ್ ನಿರ್ದೇಶನದ `ಸ್ನೇಹಿತರು~ ಚಿತ್ರದ ಚಿತ್ರೀಕರಣವದು. ಜಾನಪದ ಶೈಲಿಯ ಸಾಂಪ್ರದಾಯಿಕ ಉಡುಪಿನಲ್ಲಿ ನಿಖಿತಾ ಕಾಣಿಸಿಕೊಳ್ಳಲಿದ್ದಾರೆ. ಅವರ ನಗುವಿಗೆ ಜತೆಯಾಗಿದ್ದು ಅವರ ಅಲಂಕಾರ.
Last Updated 13 ಜೂನ್ 2012, 19:30 IST
fallback

ಆಕಾಂಕ್ಷಾ.ಕನಸು...

`ಒಲವೇ ಮಂದಾರ~ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಆಕಾಂಕ್ಷಾ ಮನ್‌ಸುಖಾನಿಗೆ ಇದೀಗ ಒಂದಾದ ಮೇಲೊಂದರಂತೆ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆಯಂತೆ.
Last Updated 14 ಮಾರ್ಚ್ 2012, 19:30 IST
ಆಕಾಂಕ್ಷಾ.ಕನಸು...

ಸಿಂಹಕಟಿಯರಿಗಲ್ಲ ನನ್ನ ಕಂಠ

ಸುಮಧುರ ಸಂಗೀತಕ್ಕೆ ಅರೆಕ್ಷಣವಾದರೂ ಕಿವಿಗೊಡದವರು ಇರಲಾರರು. ಅದರ ಮಾಧುರ್ಯವೇ ಹಾಗೆ. `ಮೈ ಫೇರ್ ಲೇಡಿ~, `ವೆಸ್ಟ್ ಸೈಡ್ ಸ್ಟೋರಿ~ ಮತ್ತು `ಮೇರಿ ಪಾಪಿನ್ಸ್~ನಂತಹ ಪಾಶ್ಚಾತ್ಯ ಸಂಗೀತಕ್ಕೆ ಮಾರುಹೋದವರಿಗೆ ಭಾರತೀಯ ಸಂಗೀತದ ಕಂಪಿನೊಂದಿಗೆ ನಗರದ ರಂಗಶಂಕರದಲ್ಲಿ ನಾಟಕದ ಸವಿ ಉಣಿಸಿದೆ ಶುಭಾ ಮುದಗಲ್-ಅನಿಶ್ ಪ್ರಧಾನ್ ಜೋಡಿ.
Last Updated 11 ಮಾರ್ಚ್ 2012, 19:30 IST
ಸಿಂಹಕಟಿಯರಿಗಲ್ಲ ನನ್ನ ಕಂಠ
ADVERTISEMENT
ADVERTISEMENT
ADVERTISEMENT
ADVERTISEMENT