ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಿಕಾರ್ಜುನ ಚ.ಧರಿ

ಸಂಪರ್ಕ:
ADVERTISEMENT

ನನ್ನ ತಂದೆ

ತುದಿಬೆರಳ ಹಿಡಿದೆನ್ನ ನಡೆಸಿ ತೊದಲು ಮಾತಿನ ತೊಡಕು ಬಿಡಿಸಿ ಗಲ ಮೇಲೆ ಹೊತ್ತು ತಿರುಗಾಡಿಸಿ ಮುದ್ದು ಮಾಡಿ ಬೆಳೆಸಿದವರು ನನ್ನ ತಂದೆ
Last Updated 16 ಫೆಬ್ರುವರಿ 2019, 20:00 IST
ನನ್ನ ತಂದೆ

ಎಂಥ ಮರಳಯ್ಯ ಇದು ಎಂಥಾ ಮರುಳು...

ಜೋರ್ಡಾನ್‌ನ ಮರುಭೂಮಿ ‘ವಾದಿ ರಮ್’ ಇತರ ಮರಳುಗಾಡುಗಳಂತೆ ನೀರಸ ಎನ್ನಿಸುವುದಿಲ್ಲ. ಈ ಮರುಭೂಮಿಯ ಚೆಲುವಿನ ಚಿತ್ರಗಳು ರೂಢಿಗತ ಪ್ರಾಕೃತಿಕ ಸೌಂದರ್ಯಕ್ಕೆ ಹೊಸ ವ್ಯಾಖ್ಯೆಯನ್ನು ಬರೆಯಲು ಒತ್ತಾಯಿಸುವಂತಿವೆ.
Last Updated 13 ಆಗಸ್ಟ್ 2016, 19:30 IST
ಎಂಥ ಮರಳಯ್ಯ ಇದು ಎಂಥಾ ಮರುಳು...

ಬಕಾಸುರ ಹುಳುಗಳೂ ಹಾರುವ ಹೂಗಳೂ...

ಕವಿ ಮನಸಿನ ರೂಪಕಗಳಂತೆ ಹಾರುವ ಚಿಟ್ಟೆಗಳ ಹಿಂದೆ ಬಕಾಸುರ ಹಸಿವೆಯ ಹುಳುಗಳ ಅವಸ್ಥೆಯೊಂದಿದೆ. ತಿನ್ನುವುದೇ ಬದುಕಿನ ಧ್ಯೇಯ ಎಂದುಕೊಂಡಂತೆ ಕಾಣಿಸುವ ಈ ಕಂಬಳಿಹುಳುಗಳು ನಂತರದ ದಿನಗಳಲ್ಲಿ ಚಿಟ್ಟೆಗಳಾಗಿ, ಜಗತ್ತಿನ ಬಣ್ಣಗಳನ್ನೆಲ್ಲ ಸೂರೆಗೊಂಡಂತೆ ಹಾರಾಡುವ ವಿಲಾಸವನ್ನು ನೋಡಿದರೆ, ಮನುಷ್ಯರ ಬದುಕೇ ಸಪ್ಪೆ ಅನ್ನಿಸಬೇಕು!
Last Updated 3 ನವೆಂಬರ್ 2012, 19:30 IST
fallback

ವಿಲಾಸ - ವಿರಾಗದ ಪಟ್ಟಾಯ

ಸೋಮವಾರದ ಬುದ್ಧ ಶಾಂತಿಗೆ, ಮಂಗಳವಾರದ ಬುದ್ಧ ಸುಖನಿದ್ರೆಗೆ, ಬುಧವಾರದ ಬುದ್ಧ ಪರೋಪಕಾರ ಗುಣಕ್ಕೆ, ಗುರುವಾರದ ಬುದ್ಧ ಧ್ಯಾನಸ್ಥ ಮನಸ್ಥಿತಿಗೆ, ಶುಕ್ರವಾರದ ಬುದ್ಧ ಸಂತಸಕ್ಕೆ, ಶನಿವಾರದ ಬುದ್ಧ ದುಷ್ಟಶಕ್ತಿಗಳ ನಿರೋಧಕ್ಕೆ, ಭಾನುವಾರದ ಬುದ್ಧ ಸಂಕಷ್ಟದಲ್ಲಿ ಇರುವವರನ್ನು ಕಾಪಾಡುವ ಮನೋಬಲ ನೀಡಲಿಕ್ಕೆ
Last Updated 22 ಸೆಪ್ಟೆಂಬರ್ 2012, 19:30 IST
ವಿಲಾಸ - ವಿರಾಗದ ಪಟ್ಟಾಯ

ಹಸಿರು ಹಾದಿಯಲ್ಲಿ ಹುಲಿರಾಯ

ಈಗ ಕಾಡಿನಲ್ಲಿ ಹುಲಿ ಸಫಾರಿಗೆ ನಿಷೇಧ. ಇನ್ನೇನಿದ್ದರೂ ಹುಲಿರಾಯನ ದರ್ಶನ ಚಿತ್ರಗಳಲ್ಲಷ್ಟೆ...
Last Updated 4 ಆಗಸ್ಟ್ 2012, 19:30 IST
ಹಸಿರು ಹಾದಿಯಲ್ಲಿ ಹುಲಿರಾಯ

ತುಂಬುಚಂದ್ರನ ಬೆಳಕಲ್ಲಿ...

`ನೆಪೋಲಿಯನ್‌ನ ಚಿಕ್ಕ ತಮ್ಮ ಜೆರೋಂನ ಫೋಟೋ ನೋಟಿದಾಗ- ಅರೆ! ನಾನು ಚಕ್ರವರ್ತಿಯನ್ನು ಕಂಡ ಕಣ್ಣುಗಳನ್ನು ನೋಡುತ್ತಿದ್ದೇನಲ್ಲ ಎಂಬ ಅಚ್ಚರಿಯಾಯಿತು~ ಎಂದು ಬರೆಯುತ್ತಾರೆ ಫ್ರೆಂಚ್ ತತ್ವಜ್ಞಾನಿ ರೊಲಾಂಡ್ ಬಾರ್ಥಸ್ `ಕ್ಯಾಮೆರಾ ಲೂಸಿಡಾ~ ಎಂಬ ಪುಸ್ತಕದಲ್ಲಿ.
Last Updated 7 ಜನವರಿ 2012, 19:30 IST
fallback

ಚಿರಂಜೀವಿ ಸೆಕೆಂಡ್‌ಇನಿಂಗ್ಸ್!

ಕಥೆ, ನಿರ್ದೇಶನ, ನಿರ್ಮಾಣ ಹಾಗೂ ನಾಯಕನಟ- ಹೀಗೆ, ವೀರೇಂದ್ರಬಾಬು ಅವರು ಬಹುಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ‘ಸ್ವಯಂಕೃಷಿ’ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದರಲ್ಲಿ ಚಿರಂಜೀವಿ ನಟಿಸುವುದು ಈಗ ಹೆಚ್ಚೂ ಕಡಿಮೆ ಖಚಿತವಾಗಿದೆಯಂತೆ.
Last Updated 10 ಮಾರ್ಚ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT