ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡಿಕಲ್ ಪುರುಷೋತ್ತಮ

ಸಂಪರ್ಕ:
ADVERTISEMENT

ಇತಿಹಾಸಕ್ಕೆ ಬೆಳಕು ಚೆಲ್ಲಿದ ಮಾಸ್ತರ್‌ ಕೆ.ಆರ್.ನರಸಿಂಹನ್

ಶಿಲಾಶಾಸನಗಳ ಅಧ್ಯಯನಕ್ಕಾಗಿಯೆ ತಮಿಳು, ತೆಲುಗು, ಹಳೆಗನ್ನಡ ಕಲಿತು ಅವಿಭಜಿತ ಕೋಲಾರ ಜಿಲ್ಲೆಯ ಹಲವಾರು ದೇವಾಲಯಗಳ ಕುರಿತು ಸಂಶೋಧನೆ ನಡೆಸಿದರು.
Last Updated 6 ಸೆಪ್ಟೆಂಬರ್ 2019, 19:45 IST
ಇತಿಹಾಸಕ್ಕೆ ಬೆಳಕು ಚೆಲ್ಲಿದ ಮಾಸ್ತರ್‌ ಕೆ.ಆರ್.ನರಸಿಂಹನ್

ಕಾಟೇರಮ್ಮನ ‘ಕಾಟ’ಕ್ಕೆ ಬೀಗ...!

ಮೂವತ್ತು ವರ್ಷಗಳ ಹಿಂದಷ್ಟೇ ಈ ಗ್ರಾಮದಲ್ಲಿನ ಅರವತ್ತು ಮನೆಗಳು ಜನರಿಂದ ತುಂಬಿ ತುಳುಕಾಡುತ್ತಿದ್ದವು. ರೆಡ್ಡಿ, ಕೊರಚ, ಆದಿಕರ್ನಾಟಕ ಸೇರಿದಂತೆ ವಿವಿಧ ಜನಾಂಗದ ಜನರು ಇಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದರು. ಗಲ್ಲಿ ಗಲ್ಲಿಗಳಲ್ಲಿ ಚಿಣ್ಣರ ಆಟದ ನೋಟವಿತ್ತು. ಕಾಲ ಕಾಲಕ್ಕೆ ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದವು.
Last Updated 2 ಫೆಬ್ರುವರಿ 2015, 19:30 IST
fallback

ಬಹು ಬೆಳೆಗೆ ಬೇಕಿದೆ ಹನಿ ನೀರು

ಅಂತರ್ಜಲ ಮಟ್ಟ ಕುಸಿದ ದಿನಗಳಲ್ಲಿ ಕೋಲಾರ ಜಿಲ್ಲೆಯ ರೈತರಿಗಿಂತಲೂ ಹೆಚ್ಚಿನ ಕಷ್ಟನಷ್ಟಗಳನ್ನು ಕಂಡವರು ಪಕ್ಕದಲ್ಲೇ ಇರುವ ಆಂಧ್ರಪ್ರದೇಶದಕ್ಕೆ ಸೇರಿರುವ ಕುಪ್ಪಂ ಭಾಗದ ರೈತರು. ಆದರೆ ಅವರ ತೋಟದಲ್ಲೀಗ ಪಪ್ಪಾಯಿ ಹಣ್ಣುಗಳು ಮರದ ಮೈತುಂಬಿ ನಿಂತಿದ್ದರೆ, ಮಲ್ಬರಿ ತೋಟದಲ್ಲಿ ಹಣ್ಣುಗಳ ಸಾಲುಸಾಲು.
Last Updated 18 ಆಗಸ್ಟ್ 2014, 19:30 IST
fallback

ಹಸಿರು ಕಾಮಾಲೆಗೆ ಹಸಿರೇ ಮದ್ದು

ತಾನು ಅನುಭವಿಸಿದ ರೋಗಕ್ಕೆ ತಾನೇ ಮದ್ದು ಕಲಿತು ಸಾವಿರಾರು ರೋಗಿಗಳನ್ನು ಪಾರು ಮಾಡಿರುವ ಹಳ್ಳಿ ವೈದ್ಯ ಗಂಗಿರೆಡ್ಡಿ. ಹಸಿರು ಕಾಮಾಲೆ ರೋಗಕ್ಕೆ ಔಷಧಿ ನೀಡುತ್ತಾರೆ. ಆದರೆ ಬಳಸುವ ಗಿಡಮೂಲಿಕೆಗಳ ಹೆಸರೇ ಅವರಿಗೆ ಗೊತ್ತಿಲ್ಲ. ಪಾರಂಪರಿಕ ವೈದ್ಯ ಪದ್ಧತಿಯ ಕೊಂಡಿಯನ್ನು ಅಕ್ಷರ ಜಗತ್ತು ಶೀಘ್ರ ದಾಖಲಿಸಬೇಕಿದೆ.
Last Updated 7 ಅಕ್ಟೋಬರ್ 2012, 7:35 IST
fallback

ಬುರ‌್ರಕಥೆಯ ಪ್ರಚಾರಕ

ವಿಶಿಷ್ಟ ಜನಪದ ಕಲೆ ಬುರ‌್ರಕಥೆ ಅಪರೂಪವಾಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಈ ಕಲೆಯನ್ನು ಗಣ್ಯರ ಜೀವನ ಚರಿತ್ರೆ, ಗತಕಾಲದ ವೈಭವ, ಸಾಮಾಜಿಕ ಮೌಲ್ಯಗಳ ಬಗ್ಗೆ ಸಂದೇಶ ನೀಡುತ್ತ ಜೀವಂತವಾಗಿಟ್ಟಿರುವ ಅಪರೂಪದ ಶಿಕ್ಷಕರೊಬ್ಬರು ಮುಳಬಾಗಲು ತಾಲ್ಲೂಕಿನಲ್ಲಿದ್ದಾರೆ. ಎಚ್.ಗೊಲ್ಲಹಳ್ಳಿ ವಾಸಿ, ಶಿಕ್ಷಕ ವಿ.ವೆಂಕಟಮುನಿಯುಪ್ಪ ಅವರಿಗೆ ಬುರ‌್ರಕಥೆ ಹೇಳುವುದೇ ಪ್ರವೃತ್ತಿ. ಅವರ ಜೀವನ ಕಲೆಯ ಬಹುಮುಖ್ಯ ಭಾಗವಿದು.
Last Updated 19 ಆಗಸ್ಟ್ 2012, 7:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT