ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗೇಂದ್ರ ಖಾರ್ವಿ

ಸಂಪರ್ಕ:
ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ಸಿದ್ಧನಯ್ಯ: ಮಹಾಲಕ್ಷ್ಮೀ ಬಡಾವಣೆ ಶಾಸಕ ಕೆ.ಗೋಪಾಲಯ್ಯ

ಮಹಾಲಕ್ಷ್ಮೀ ಬಡಾವಣೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಹಿಂದಿನ ಅವಧಿಯಲ್ಲಿ ವಿಧಾನಸಭಾ ಅಧಿವೇಶನಗಳಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ ಶಾಸಕ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
Last Updated 18 ಜೂನ್ 2018, 14:10 IST
ಕ್ಷೇತ್ರದ ಅಭಿವೃದ್ಧಿಗೆ ಸಿದ್ಧನಯ್ಯ: ಮಹಾಲಕ್ಷ್ಮೀ ಬಡಾವಣೆ ಶಾಸಕ ಕೆ.ಗೋಪಾಲಯ್ಯ

ಅಖಂಡ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ

ಜೆಡಿಎಸ್‌ನಿಂದ ಅಮಾನತುಗೊಂಡ ಬಳಿಕ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು ಕಣಕ್ಕಿಳಿದಿದ್ದ ಅವರು 97,574 ಮತಗಳನ್ನು ಗಳಿಸಿ, ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಬಿ. ಪ್ರಸನ್ನ ಕುಮಾರ್‌ (15,948) ವಿರುದ್ಧ 81,626 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
Last Updated 18 ಜೂನ್ 2018, 14:10 IST
ಅಖಂಡ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ

ರೌಡಿಯಾದ ಮೇಲೆ ಜೈಲೇ ಕೊನೆ ಶಿವ!

ಬೆಂಗಳೂರು ನಗರ ಪೊಲೀಸರ @blrcitypolice ಟ್ವಿಟರ್‌ ಖಾತೆಯನ್ನೊಮ್ಮೆ ಇಣುಕಿದರೆ ಇಂತಹ ಮನ ಸೆಳೆಯುವ, ಆಕರ್ಷಕ ಒಕ್ಕಣೆಗಳು ಗಮನ ಸೆಳೆಯುತ್ತವೆ.
Last Updated 25 ಏಪ್ರಿಲ್ 2018, 19:30 IST
ರೌಡಿಯಾದ ಮೇಲೆ ಜೈಲೇ ಕೊನೆ ಶಿವ!

ವಿದೇಶಿ ಮದ್ಯದ ‘ಹಿತಾನುಭವ’

ಏಪ್ರಿಲ್‌ 1ರಿಂದ ಭಾರತೀಯ ಮದ್ಯದ ಬೆಲೆಯಲ್ಲಿ ಏರಿಕೆಯಾಗಿದ್ದರೂ ವಿದೇಶಿ ಮದ್ಯದ ಬೆಲೆ ಹೆಚ್ಚಳವಾಗಿಲ್ಲ.
Last Updated 19 ಏಪ್ರಿಲ್ 2018, 19:56 IST
ವಿದೇಶಿ ಮದ್ಯದ ‘ಹಿತಾನುಭವ’

ಬದಲಾಗಲಿದೆಯೇ ಪಾಕ್‌ ಹಣೆಬರಹ

ಅಂದಾಜು ಮೂರು ಲಕ್ಷ ಕೋಟಿ ಮೊತ್ತದ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಯೋಜನೆ (ಸಿಪಿಇಸಿ) ಪಾಕಿಸ್ತಾನದ ‘ಹಣೆಬರಹ’ ಬದಲಿಸಲಿದೆ ಮತ್ತು ಆರ್ಥಿಕ, ಸಾಮಾಜಿಕ ಕ್ರಾಂತಿಯನ್ನೇ ತರಲಿದೆ ಎಂದು ಪಾಕ್‌ ಸರ್ಕಾರ ಮತ್ತು ಅಲ್ಲಿಯ ಮಾಧ್ಯಮಗಳು ಹೇಳಿವೆ.
Last Updated 19 ಸೆಪ್ಟೆಂಬರ್ 2016, 10:52 IST
ಬದಲಾಗಲಿದೆಯೇ ಪಾಕ್‌ ಹಣೆಬರಹ

ದಕ್ಷಿಣ ಚೀನಾ ಸಮುದ್ರದ ಮೇಲೆ ಕಣ್ಣು

ವಿದೇಶ ವಿದ್ಯಮಾನ
Last Updated 26 ಜುಲೈ 2015, 19:30 IST
fallback

ಅವ್ಯವಸ್ಥೆ ಮೆಟ್ಟಿನಿಂತ ವಿದ್ಯಾರ್ಥಿಗಳು

ಸ್ವಂತ ಕಟ್ಟಡವಿಲ್ಲದ ಕಾಲೇಜು, ವಸತಿ ನಿಲಯದಲ್ಲೂ ತರಗತಿಗಳು, ಇಕ್ಕಟ್ಟಾದ ಕೊಠಡಿಗಳು, ಸೋರುವ ಕಟ್ಟಡ, ಪ್ರಾಯೋಗಿಕ ಪಾಠಕ್ಕೆ ದೂರದ ಕಾಲೇಜುಗಳಿಗೆ ಹೋಗಬೇಕಾದ ಪರಿಸ್ಥಿತಿ. ಇದು ಇಲ್ಲಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸದ್ಯದ ಸ್ಥಿತಿ.
Last Updated 23 ಜೂನ್ 2013, 5:38 IST
fallback
ADVERTISEMENT
ADVERTISEMENT
ADVERTISEMENT
ADVERTISEMENT