ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಫಕೀರ್ ಮಹಮ್ಮದ ಕಟ್ಪಾಡಿ

ಸಂಪರ್ಕ:
ADVERTISEMENT

ನಮಾಜಿನ ಸಂಕಲ್ಪ(ನಿಯ್ಯತ್) ಮತ್ತು ಹಂತ(ರಕಾತ್)

‘ನಮಾಜಿನಲ್ಲಿ ನಿರತನಾದ ಅಧ್ಯಾತ್ಮಿಯ ಹೃದಯವು ದೇವರ ಅಧ್ಯಾತ್ಮ ರಹಸ್ಯವನ್ನು ಸ್ವೀಕರಿಸಲು ತಯಾರಾಗಿ ನಿಂತವನಾಗಿರುವ ಉದ್ದೇಶದ ಸಂಪೂರ್ಣ ಹತೋಟಿಯಲ್ಲಿರುತ್ತದೆ. ಜೊತೆಗೆ ಅವನ ಸಂಪೂರ್ಣ ಪ್ರೇಮವನ್ನು ಸ್ವೀಕರಿಸಲು ತಯಾರಾಗಿರುತ್ತದೆ.
Last Updated 6 ಜೂನ್ 2018, 19:30 IST
ನಮಾಜಿನ ಸಂಕಲ್ಪ(ನಿಯ್ಯತ್) ಮತ್ತು ಹಂತ(ರಕಾತ್)

ರಮಜಾನ್ ಉಪವಾಸ ವ್ರತ (ಸೌಮ ರಮದಾನ್)

ಧಾರ್ಮಿಕವಾಗಿ ಮುಸ್ಲಿಮನಾದವನು ರಂಜಾನ್ ತಿಂಗಳು ಪೂರ್ತಿ 30 ದಿನಗಳು ಉಪವಾಸ ವ್ರತವನ್ನು ಆಚರಿಸಬೇಕಾದದ್ದು ಕಡ್ಡಾಯವಾಗಿರುತ್ತದೆ. ರಂಜಾನ್ ತಿಂಗಳನ್ನು ಕೆಡುಕುಗಳಿಂದ ದೂರವಿಟ್ಟು ಮನುಷ್ಯನನ್ನು ಒಳಿತಿನ ಹಾದಿಗೆ ತರುವಂತಹ ಮಾಸವೆಂದು ಪರಿಗಣಿಸಲಾಗುತ್ತದೆ.
Last Updated 30 ಮೇ 2018, 19:30 IST
ರಮಜಾನ್ ಉಪವಾಸ ವ್ರತ (ಸೌಮ ರಮದಾನ್)

ಧಾರ್ಮಿಕವಿಧಿಯಾಗಿ ನಮಾಜು(ಸಲಾತ್)

ಇಸ್ಲಾಮಿನ ಐದು ಮುಖ್ಯ ತತ್ವಗಳಲ್ಲಿ ಒಂದೆಂದು ಪರಿಗಣಿಸುವ ಮುಖ್ಯ ವಿಧಿ, ದಿನದ ನಿಗದಿತ ಐದು ಹೊತ್ತು ಮಾಡುವ ನಮಾಜನ್ನು ಪ್ರತಿಯೊಬ್ಬನೂ ಮಾಡಬೇಕಾದ ಕರ್ತವ್ಯವಾಗಿದೆ.
Last Updated 23 ಮೇ 2018, 19:30 IST
ಧಾರ್ಮಿಕವಿಧಿಯಾಗಿ ನಮಾಜು(ಸಲಾತ್)

ಪ್ರೇಮ ಮತ್ತು ಸ್ಮರಣೆ

ಪ್ರೇಮದ ಹಾದಿಯಲ್ಲಿ ಪ್ರಥಮ ಹೆಜ್ಜೆ ಸ್ಮರಣೆ ಎನ್ನಲಾಗುತ್ತದೆ. ಸಾಮಾನ್ಯ ಪ್ರೇಮದ ಮುಖ್ಯ ಲಕ್ಷಣವು ಪ್ರಿಯತಮೆಯ ನೆನಪಿನಲ್ಲಿ ಸದಾಕಾಲ ತನ್ಮಯವಾಗಿರುವುದು.
Last Updated 16 ಮೇ 2018, 19:30 IST
fallback

ದೇವರಹಾದಿಯ ಆಧಾರಸ್ಥಂಭವಾಗಿ ಸ್ಮರಣೆ

ಏಕಾಗ್ರತೆಯಿಂದ ಅವನ ಸ್ಮರಣೆ ಮಾಡುವಾಗ ದೇಹದಿಂದ ಹೊರಡುವ ಅಧ್ಯಾತ್ಮಶಕ್ತಿಯ ಅಲೆಗಳು ಸಾಧಕನ ಗುರಿಯನ್ನು ಸಾಧಿಸುವುದಕ್ಕೆ ಸಹಕಾರಿಯಾಗುತ್ತದೆ. ಹೀಗೆ ನಾಮಸ್ಮರಣೆಯ ಜಪವನ್ನು ಎಲ್ಲಿ ಬೇಕಾದರೂ, ಯಾವ ಸಮಯದಲ್ಲೂ ಮಾಡಬಹುದೆಂಬ ನಿಯಮವು ಸಾಧಕರಿಗೆ ಆಕರ್ಷಕವಾಗಿ ಪರಿಣಮಿಸಿದೆ.
Last Updated 9 ಮೇ 2018, 19:30 IST
ದೇವರಹಾದಿಯ ಆಧಾರಸ್ಥಂಭವಾಗಿ ಸ್ಮರಣೆ

ಫನಾ’ ಹಂತದ ಶೂನ್ಯತೆ

ಹೆಚ್ಚಿನ ಸೂಫಿ ಅನುಭಾವಿಗಳ ಮಟ್ಟಿಗೆ `ಬಖಾ' ಯಾ ಅಮರತ್ವವು ಪ್ರವಾದಿತ್ವದ ಚಟುವಟಿಕೆಗಳಿಗೆ ಸಂಬಂಧಿಸಿದ್ದು, ಇದನ್ನು ಪ್ರೀತಿಸುವ ಆತ್ಮಕ್ಕೆ ಅಲ್ಲಾಹ ನೀಡಿದ ಆಶ್ವಾಸನೆಯಾಗಿ `ಅವನು ನೋಡುವ ದೃಷ್ಟಿಗೆ ನೀನು ಕಣ್ಣಾಗು’ ಎಂಬ ಸಂದೇಶವೆಂದು ಪರಿಗಣಿಸಲಾಗಿದೆ.
Last Updated 28 ಮಾರ್ಚ್ 2018, 19:30 IST
ಫನಾ’ ಹಂತದ ಶೂನ್ಯತೆ

ದೇಹಾತ್ಮನಾಶ ಮತ್ತು ಅಮರತ್ವ (ಫನಾ ಅಲ್ ಬಖಾ) -2

ಸೂಫಿ ಗುರು ಅಬೂಬಕರ್ ಮುಹಮ್ಮದ್ ಅಲ್ ಕಲಾಲ್ಬಾದಿಯವರು ತನ್ನ ‘ಸೂಫಿ ಸಿದ್ಧಾಂತಗಳು’ ಎಂಬ ಗ್ರಂಥದಲ್ಲಿ ‘ಮನುಷ್ಯ ತನ್ನ ವೈಯಕ್ತಿಕ ಗುಣ ವಿಶೇಷಗಳಿಂದ ಬಿಡುಗಡೆಯಾಗಿ ಮಾನಸಿಕ ಸಂತುಲನವನ್ನು ಕಳೆದುಕೊಂಡು ಸಂಪೂರ್ಣ ಹುಚ್ಚನೆಂದು ಇತರರು ತಿಳಿಯುವ ಹಂತಕ್ಕೆ ‘ಫನಾ’ ಹೆಚ್ಚುಕಮ್ಮಿ ಸಮಾನವಾದುದು.
Last Updated 21 ಮಾರ್ಚ್ 2018, 19:40 IST
fallback
ADVERTISEMENT
ADVERTISEMENT
ADVERTISEMENT
ADVERTISEMENT