ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಳಂಗಂಡ ಕೆ.ಚಂಗಪ್ಪ

ಸಂಪರ್ಕ:
ADVERTISEMENT

ಹುತ್ತರಿ ಖುಷಿಯಲ್ಲಿ...

ಶುಕ್ಲಪಕ್ಷದ ಹುಣ್ಣಿಮೆಯ ವೃಶ್ಚಿಕ ಮಾಸದ ಕೃತ್ತಿಕಾ ಇಲ್ಲವೇ ರೋಹಿಣಿ ನಕ್ಷತ್ರದಲ್ಲಿ ನಾಡಿನಲ್ಲಿ ಹುತ್ತರಿ ಕದಿರು ತೆಗೆಯುವ ಸಂಪ್ರದಾಯವಿದೆ. ಇದೇ ಕೊಡವರ ಹುತ್ತರಿಹಬ್ಬ. ಮಳೆ ದೇವರು, ಕುಲದೇವರು ಎಂದು ನಂಬುವ ಶ್ರೀ ಇಗ್ಗುತಪ್ಪ ಸ್ವಾಮಿಯ ವಿಶೇಷ ಪೂಜೆ ಇದೇ 16ರಂದು ನಡೆಯಲಿದೆ.
Last Updated 9 ಡಿಸೆಂಬರ್ 2013, 19:30 IST
fallback

ಕಾವೇರಿ ತೀರ ಸಂಕ್ರಾಂತಿ ಸಂಭ್ರಮ...

ಕೊಡಗಿನ ಕುಲಮಾತೆ, ನಾಡಿನ ಜೀವ ನದಿ ಕಾವೇರಿಯು ತಲಕಾವೇರಿಯ ಕುಂಡಿಕೆಯಲ್ಲಿ ಇದೇ 17 ತೀರ್ಥೊದ್ಭವದ ಮೂಲಕ ಭಕ್ತ ಕೋಟಿಗೆ ದರ್ಶನ ನೀಡಲಿದ್ದಾಳೆ.
Last Updated 14 ಅಕ್ಟೋಬರ್ 2013, 19:30 IST
fallback

ಕೊಡಗಲ್ಲಿ `ಕಲಾಡ್ಜ'

ಮಳೆ ದೇವರು, ಮೂಲ ನಿವಾಸಿಗಳ ಕುಲದೇವರೂ ಆಗಿರುವ ಇಗ್ಗುತಪ್ಪ ದೇವರ `ಕಲಾಡ್ಜ ಹಬ್ಬ'ದ ಸಂಭ್ರಮದಲ್ಲಿ ಇಂದು ಕೊಡಗು ತೇಲಾಡುತ್ತಿದೆ. ಕುಂಭ ಮಾಸದಲ್ಲಿ ನಡೆಯುವ ಈ ಹಬ್ಬದಲ್ಲಿ ತುಲಾಭಾರದ ವಿಶೇಷತೆ. ಇಂದು ಇಗ್ಗುತಪ್ಪದೇವರ ಉತ್ಸವ ಮೂರ್ತಿಯೊಂದಿಗೆ ಐದು ಕಿ.ಮೀ ದೂರದ ನೆಲಜಿಇಗ್ಗುತಪ್ಪ ದೇವಸ್ಥಾನದ ಮೂಲಕ ಮಲ್ಮ ಬೆಟ್ಟಕ್ಕೆ ತೆರಳಿ ಪೂಜೆ ಮಾಡುತ್ತಾರೆ.
Last Updated 25 ಮಾರ್ಚ್ 2013, 19:59 IST
ಕೊಡಗಲ್ಲಿ `ಕಲಾಡ್ಜ'

ಕೊಡಗಿನ ಕಕ್ಕಡ 18

ಕಾಡಿನಲ್ಲಿ ಬೆಳೆವ ಒಂದು ವಿಧದ ಮದ್ದು ಸೊಪ್ಪು ತಂದು ಅದರ ನೀಲಿ- ಕೆಂಪು ಮಿಶ್ರಿತ ಬಣ್ಣದ ರಸವನ್ನು ಸೇರಿಸಿ ಪಾಯಸ ಮತ್ತು ಹಿಟ್ಟು ಮಾಡಿ ತಿನ್ನುವುದು ಬಹಳ ಹಿಂದಿನಿಂದಲೂ ನಡೆದು ಬಂದ ಕ್ರಮ.
Last Updated 13 ಆಗಸ್ಟ್ 2012, 19:30 IST
fallback

ವಿಶಿಷ್ಟ ವಿವಾಹ ಪೊಮ್ಮಂಗಲ

ಇದೊಂದು ಕೊಡಗಿನ ವಿಶಿಷ್ಟ ಬಗೆಯ ಹರಕೆ ಮದುವೆ. ಇಲ್ಲಿ ಹರಕೆ ಹೊತ್ತ ಪೋಷಕರು ತಮ್ಮ ಮಗನಿಗೆ ವಧುವಿನ, ಮಗಳಿಗೆ ವರನ ಉಡುಪು ತೊಡಿಸಿ ಶೃಂಗರಿಸಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ.
Last Updated 9 ಏಪ್ರಿಲ್ 2012, 19:30 IST
ವಿಶಿಷ್ಟ ವಿವಾಹ ಪೊಮ್ಮಂಗಲ

ಕೊಡಗಿನ ಮೃತ್ಯುಂಜಯ

ಕೊಡಗಿನ ಮರೆನಾಡಿನ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ನಿತ್ಯವೂ ಮೃತ್ಯುಂಜಯ ಪೂಜೆ ನಡೆಯುತ್ತದೆ. ಇಲ್ಲಿ ವಾರ್ಷಿಕ ಉತ್ಸವ ಈಗಾಗಲೆ ಪ್ರಾರಂಭವಾಗಿದ್ದು ಮಾರ್ಚ್ 13 ರಂದು ದೇವರ ಪವಿತ್ರ ಸ್ನಾನದೊಂದಿಗೆ ಮುಕ್ತಾಯಗೊಳ್ಳಲಿದೆ.
Last Updated 5 ಮಾರ್ಚ್ 2012, 19:30 IST
ಕೊಡಗಿನ ಮೃತ್ಯುಂಜಯ

ಕಾರ್ಯಪ್ಪ 113

ಇದೇ ಶನಿವಾರ (ಜ. 28) ಭಾರತದ ಮಹಾನ್ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪನವರ 113 ನೇ ಜನ್ಮದಿನ.
Last Updated 23 ಜನವರಿ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT