ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರದೀಪ್ ಎಸ್ ವೆಂಕಟರಾಮ್

ಸಂಪರ್ಕ:
ADVERTISEMENT

ಎಂಜಿನಿಯರಿಂಗ್, ಎಂಬಿಬಿಎಸ್.. ಯಾವ ಆಯ್ಕೆ ಸೂಕ್ತ? ಪ್ರಶ್ನೋತ್ತರ ಅಂಕಣ

ಪ್ರದೀಪ್ ಎಸ್ ವೆಂಕಟರಾಮ್ ಅವರ ಉತ್ತರಗಳು
Last Updated 24 ಏಪ್ರಿಲ್ 2023, 0:18 IST
ಎಂಜಿನಿಯರಿಂಗ್, ಎಂಬಿಬಿಎಸ್.. ಯಾವ ಆಯ್ಕೆ ಸೂಕ್ತ? ಪ್ರಶ್ನೋತ್ತರ ಅಂಕಣ

ಸಾಧನೆಗೆ ಸಂಜೀವಿನಿ ಸ್ವಾಟ್ ಅನಾಲಿಸಿಸ್

ನಿಮ್ಮ ಸಾಮರ್ಥ್ಯ, ದೌರ್ಬಲ್ಯ, ಯಾವುದರ ಬಗೆಗೆ ಅಂಜಿಕೆ ಇದೆ ಎಂಬುದನ್ನು‘ಸ್ವಾಟ್ ವಿಶ್ಲೇಷಣೆ‘ ಮೂಲಕ ಅರಿತುಕೊಂಡರೆ, ಸರಿಯಾದ ಕೋರ್ಸ್‌/ವೃತ್ತಿ ಯೋಜನೆ ಮಾಡಬಹುದು.
Last Updated 9 ಏಪ್ರಿಲ್ 2023, 19:30 IST
ಸಾಧನೆಗೆ ಸಂಜೀವಿನಿ ಸ್ವಾಟ್ ಅನಾಲಿಸಿಸ್

ಕೋರ್ಸ್‌ ಆಯ್ಕೆಗೆ ಇಲ್ಲಿದೆ ‘ಮಾರ್ಗದರ್ಶನ’

10ನೇ ತರಗತಿ – ಪಿಯುಸಿ ನಂತರದ ಶೈಕ್ಷಣಿಕ ಪಯಣ
Last Updated 13 ನವೆಂಬರ್ 2022, 19:30 IST
ಕೋರ್ಸ್‌ ಆಯ್ಕೆಗೆ ಇಲ್ಲಿದೆ ‘ಮಾರ್ಗದರ್ಶನ’

ವೃತ್ತಿಪರ ಕೋರ್ಸ್ ಅಧ್ಯಯನಕ್ಕಾಗಿ ಕಾಲೇಜು ಹುಡುಕಾಟ ಆರಂಭಿಸಿದ್ದಿರಾ? ಆಯ್ಕೆ ಹೇಗೆ?

ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ನಂತಹ ಅಧ್ಯಯನಕ್ಕಾಗಿ ಉತ್ತಮ ಕಾಲೇಜುಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇಂಥ ಸಂದರ್ಭದಲ್ಲಿ ಯಾವ ಅಂಶಗಳನ್ನು ಪರಿಗಣಿಸಬೇಕು ? ಇಲ್ಲಿದೆ ಮಾಹಿತಿ
Last Updated 19 ಸೆಪ್ಟೆಂಬರ್ 2022, 1:17 IST
ವೃತ್ತಿಪರ ಕೋರ್ಸ್ ಅಧ್ಯಯನಕ್ಕಾಗಿ ಕಾಲೇಜು ಹುಡುಕಾಟ ಆರಂಭಿಸಿದ್ದಿರಾ? ಆಯ್ಕೆ ಹೇಗೆ?

‘ಡಿಜಿಟಲ್’ ತಂತ್ರಕ್ಕೆ ‘ಮಾನವಿಕ’ ಸ್ಪರ್ಶ

ವಿವಿಧ ವಲಯಗಳಲ್ಲಿ ತಂತ್ರಜ್ಞಾನದ ಶಕ್ತಿಗೆ, ಮಾನವಿಕ ವಿಜ್ಞಾನದ ಅರ್ಥಪೂರ್ಣ ಒಳನೋಟಗಳನ್ನು ಒದಗಿಸುವ ಮೂಲಕ, ಆಟೊಮೇಷನ್‌ನ ಉತ್ಕೃಷ್ಟತೆ ವೃದ್ಧಿಯಾಗುತ್ತಿದೆ. ಗ್ರಾಹಕರ ಅಪೇಕ್ಷೆಗಳು, ಆದ್ಯತೆಗಳ ಒಳನೋಟಗಳನ್ನು ಪಡೆಯಲು ಸಮಾಜಶಾಸ್ತ್ರಜ್ಞರು, ಇತಿಹಾಸಕಾರರು ಮತ್ತು ಭಾಷಾಶಾಸ್ತ್ರಜ್ಞರು ಸೇರಿದಂತೆ ಮಾನವಿಕ ವಿಷಯ ತಜ್ಞರ ಸೇವೆಯನ್ನು ಅಗಾಧವಾಗಿ ಬಳಸುತ್ತಿರುವ ಉದಾಹರಣೆಗಳಿವೆ.
Last Updated 10 ಆಗಸ್ಟ್ 2022, 3:09 IST
‘ಡಿಜಿಟಲ್’ ತಂತ್ರಕ್ಕೆ ‘ಮಾನವಿಕ’ ಸ್ಪರ್ಶ

‘ವೃತ್ತಿ ಯೋಜನೆ’ಗಿರಲಿ ಶಿಕ್ಷಕರ ಮಾರ್ಗದರ್ಶನ

ಕಲಿಕಾ ಹಂತದಲ್ಲಿ ಕೋರ್ಸ್ ಆಯ್ಕೆಗೆ ಮುನ್ನವೇ ಸೂಕ್ತ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದೇ ‘ವೃತ್ತಿ ಯೋಜನೆ’. ಇದನ್ನು ರೂಪಿಸಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಿದೆ.
Last Updated 10 ಜನವರಿ 2022, 1:48 IST
‘ವೃತ್ತಿ ಯೋಜನೆ’ಗಿರಲಿ ಶಿಕ್ಷಕರ ಮಾರ್ಗದರ್ಶನ

ಜ್ಞಾನಾರ್ಜನೆಯ ಜೊತೆ ಸಂಪಾದನೆ

ಅರೆಕಾಲಿಕ ವೃತ್ತಿಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಅಗಾಧವಾಗಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಅರೆಕಾಲಿಕ ಉದ್ಯೋಗಕ್ಕೂ ಸೇರಿಕೊಂಡರೆ ಭವಿಷ್ಯದ ದೃಷ್ಟಿಯಿಂದ ಅನುಕೂಲ.
Last Updated 26 ಸೆಪ್ಟೆಂಬರ್ 2021, 19:30 IST
ಜ್ಞಾನಾರ್ಜನೆಯ ಜೊತೆ ಸಂಪಾದನೆ
ADVERTISEMENT
ADVERTISEMENT
ADVERTISEMENT
ADVERTISEMENT