ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ರಾಜಕುಮಾರ ಕುಲಕರ್ಣಿ

ಸಂಪರ್ಕ:
ADVERTISEMENT

ಸಂಗತ | ಅತಿಥಿ ಉಪನ್ಯಾಸಕ: ಸರ್ಕಾರ ನೆರವಾಗಲಿ

Higher Education Crisis: ಬೋಧಕರ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡಚಣೆ ಆಗಬಾರದು. ಯುಜಿಸಿ ನಿಯಮದಿಂದಾಗಿ ತೊಂದರೆ ಅನುಭವಿಸುತ್ತಿರುವ ಅತಿಥಿ ಉಪನ್ಯಾಸಕರ ನೆರವಿಗೆ ಸರ್ಕಾರ ಧಾವಿಸಬೇಕು.
Last Updated 10 ಸೆಪ್ಟೆಂಬರ್ 2025, 0:30 IST
ಸಂಗತ | ಅತಿಥಿ ಉಪನ್ಯಾಸಕ: ಸರ್ಕಾರ ನೆರವಾಗಲಿ

ಸಂಗತ | ಎಳೆಯ ಮನಸ್ಸುಗಳಲ್ಲಿ ಹಿಂಸೆಯ ನೆರಳು

ಮಕ್ಕಳು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವ ವಿದ್ಯಮಾನಗಳು ಹೆಚ್ಚುತ್ತಿವೆ. ಎಳೆ ಮನಸ್ಸುಗಳು ಒರಟಾಗುವಲ್ಲಿ ಪೋಷಕರು, ಶಿಕ್ಷಕರ ಪಾತ್ರವಿದೆ.
Last Updated 29 ಆಗಸ್ಟ್ 2025, 23:57 IST
ಸಂಗತ | ಎಳೆಯ ಮನಸ್ಸುಗಳಲ್ಲಿ ಹಿಂಸೆಯ ನೆರಳು

ಮಕ್ಕಳಲ್ಲಿ ಪುಸ್ತಕ ಪ್ರೀತಿ: ‘ಅಜ್ಜಿಯ ರುಜು’ ಬೇಕೆ? ‘ಗಗ್ಗಯ್ಯನ ಗಡಿಬಿಡಿ’ ಯಾಕೆ?

Kannada Children Books: ಬೇಸಿಗೆ ರಜೆಯಲ್ಲಿ ತಮ್ಮ ಮಗಳಿಗೆ ಓದಲು ಒಂದು ಮಕ್ಕಳ ಪುಸ್ತಕವನ್ನು ಶಿಫಾರಸು ಮಾಡುವಂತೆ ನನ್ನ ವೈದ್ಯ ಮಿತ್ರರೊಬ್ಬರು ಕೇಳಿದರು. ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಕಥೆ’ ಓದಲು ಹೇಳಿದೆ.
Last Updated 17 ಆಗಸ್ಟ್ 2025, 23:30 IST
ಮಕ್ಕಳಲ್ಲಿ ಪುಸ್ತಕ ಪ್ರೀತಿ: ‘ಅಜ್ಜಿಯ ರುಜು’ ಬೇಕೆ?
‘ಗಗ್ಗಯ್ಯನ ಗಡಿಬಿಡಿ’ ಯಾಕೆ?

ಸಂಗತ: ಹೊರಳು ಹಾದಿಯಲ್ಲಿ ಗ್ರಂಥಪಾಲಕ

Library Profession: ಗ್ರಂಥಪಾಲಕ ಹುದ್ದೆ ಸಂಕ್ರಮಣ ಅವಸ್ಥೆಯಲ್ಲಿದೆ. ಈ ಹುದ್ದೆ ಅಪ್ರಸ್ತುತ ಎನ್ನುವಂತೆ ಆಗಿರುವುದರಲ್ಲಿ ಬದಲಾಗಿರುವ ಕಾಲದೊಂದಿಗೆ ಗ್ರಂಥಪಾಲಕರ ಪಾತ್ರವೂ ಇದೆ.
Last Updated 11 ಆಗಸ್ಟ್ 2025, 23:30 IST
ಸಂಗತ: ಹೊರಳು ಹಾದಿಯಲ್ಲಿ ಗ್ರಂಥಪಾಲಕ

ಸಂಗತ | ಗ್ರಾಮೀಣ ಮಕ್ಕಳಿಗೆ ‘ಕಲೆ’ ಬೇಡವೆ?

Rural Education Impact: ಮಕ್ಕಳ ಸಂಖ್ಯೆ ಕಡಿಮೆ ಎನ್ನುವ ಕಾರಣದಿಂದಾಗಿ ‘ವಿಶೇಷ ಶಿಕ್ಷಕ’ರ ವರ್ಗಾವಣೆ ಸರಿಯಲ್ಲ. ಇದರಿಂದ ಗ್ರಾಮೀಣ ಶಾಲೆಗಳ ಮಕ್ಕಳ ಕಲಾಸಕ್ತಿಯನ್ನು ಚಿವುಟಿದಂತಾಗುತ್ತದೆ.
Last Updated 14 ಜುಲೈ 2025, 0:30 IST
ಸಂಗತ | ಗ್ರಾಮೀಣ ಮಕ್ಕಳಿಗೆ ‘ಕಲೆ’ ಬೇಡವೆ?

ಸಂಗತ: ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಕ್ಷಾಮ

ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯಿಂದ ಸರ್ಕಾರ ಸಾಧಿಸಿರುವುದಾದರೂ ಏನು?
Last Updated 11 ಜೂನ್ 2025, 23:16 IST
ಸಂಗತ: ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಕ್ಷಾಮ

ಸಂಗತ: ಸರ್ಕಾರಿ ನೌಕರರಿಗೆ ಸಾಹಿತ್ಯ ದೀಕ್ಷೆ

ಸರ್ಕಾರಿ ಇಲಾಖೆಗಳಿಗೆ ಸಾಹಿತ್ಯದ ದೀಕ್ಷೆ ನೀಡುವ ಮೂಲಕ ಅಲ್ಲಿನ ವಾತಾವರಣವನ್ನು ಒಂದಿಷ್ಟಾದರೂ ಸಹನೀಯವಾಗಿಸಬೇಕು
Last Updated 22 ಮೇ 2025, 19:30 IST
ಸಂಗತ: ಸರ್ಕಾರಿ ನೌಕರರಿಗೆ ಸಾಹಿತ್ಯ ದೀಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT