ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರವಿ ಬೆಟ್ಟಸೋಗೆ

ಸಂಪರ್ಕ:
ADVERTISEMENT

ಇನ್ನೂ ಸೌಕರ್ಯ ಕಾಣದ ಸೋಂಪುರ

ದಲಿತರು, ಹಿಂದುಳಿದ ವರ್ಗದವರು ವಾಸವಿರುವ ಸೋಂಪುರ ಗ್ರಾಮ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿ ಹೋಗಿದೆ.
Last Updated 14 ನವೆಂಬರ್ 2012, 7:45 IST
fallback

ಕೊಳ್ಳಂಗಿ: ಸಮಸ್ಯೆಗಳ ಸರಮಾಲೆ

ಮಲ್ಲಿಪಟ್ಟಣ ಹೋಬಳಿಯ ಕೊಳ್ಳಂಗಿ ಗ್ರಾಮ ಸುವರ್ಣ ಗ್ರಾಮೋದಯ ಯೋಜನೆ ವ್ಯಾಪ್ತಿಗೆ ಒಳ ಪಟ್ಟಿತಾದರೂ ಕಾಮಗಾರಿ ನಡೆಯದೆ ಅಭಿವೃದ್ಧಿಯಿಂದ ವಂಚಿತವಾಗಿದೆ.ಹೊಳಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಗ್ರಾಮವನ್ನು 2007ರಲ್ಲಿಯೇ ಸುವರ್ಣ ಗ್ರಾಮೋದಯ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿತ್ತು.
Last Updated 31 ಅಕ್ಟೋಬರ್ 2012, 10:20 IST
fallback

ಹೊಸನಗರದಲ್ಲಿ ಹಬ್ಬದ ವಾತಾವರಣ

ಲಂಡನ್ ಪ್ಯಾರಾ ಲಿಂಪಿಕ್ಸ್ ಅಂಗಳದಲ್ಲಿ ಬೆಳ್ಳಿಗೆರೆ ಮೂಡಿಸಿದ ಎಚ್.ಎನ್. ಗಿರೀಶ್ ಅವರ ಊರು ಹೊಸನಗರದಲ್ಲಿ ಸಂಭ್ರಮದ ಅಲೆ.
Last Updated 4 ಸೆಪ್ಟೆಂಬರ್ 2012, 19:30 IST
fallback

ಕಾರ್ಗಲ್ ಕೆರೆ: ಹೂಳಿನ ಹೊರೆ

ಸಾವಿರಾರು ಎಕರೆ ಭೂ ಪ್ರದೇಶದ ಭತ್ತದ ಬೆಳೆಗೆ ನೀರುಣಿಸುತ್ತಿದ್ದ ಕಾರ್ಗಲ್ ಗ್ರಾಮದ ನಾಡ ಕೆರೆ ಅಭಿವೃದ್ಧಿಗೆ ಸರ್ಕಾರ ಕೋಟ್ಯಾಂತರ ರೂಪಾಯಿ ವ್ಯಯಿಸಿದ್ದರೂ ಕೆರೆಯಲ್ಲಿ ನೀರು ಸಂಗ್ರಹವಾಗದೇ ಹಾಳಾಗುತ್ತಿದೆ.
Last Updated 2 ಸೆಪ್ಟೆಂಬರ್ 2012, 8:45 IST
fallback

ಕನಿಷ್ಠ ಸೌಲಭ್ಯಗಳನ್ನೂ ಕಾಣದ ಕೊರಟಿಕೆರೆ

ದೊಡ್ಡಮಗ್ಗೆ ಹೋಬಳಿಯ ಕೊರಟಿಕೆರೆ ಗ್ರಾಮ ಮೂಲ ಸೌಕರ್ಯ ಕಾಣದೆ ಬಳಲುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯ ಕಲ್ಪಿಸಿದ್ದರೆ ಈ ಗ್ರಾಮ ಎಂದೋ ಅಭಿವೃದ್ಧಿ ಕಾಣು ತ್ತಿತ್ತು. ಸುಮಾರು 500 ಮನೆ ಗಳಿರುವ ಗ್ರಾಮದ ಒಳಹೊಕ್ಕು ನೋಡಿದರೆ ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ.
Last Updated 15 ಆಗಸ್ಟ್ 2012, 9:35 IST
fallback

ದೊಡ್ಡಕೆರೆ ಅಭಿವೃದ್ಧಿಗೆ ಮೊರೆ

ಐತಿಹಾಸಿಕ ಹಿನ್ನೆಲೆ ಇರುವ ಕೊಣನೂರಿನ ದೊಡ್ಡಕೆರೆಯನ್ನು ಅಭಿವೃದ್ದಿ ಮಾಡಿದ್ದರೆ ಏನೆಲ್ಲಾ ಉಪಯೋಗ ಆಗುತ್ತಿತ್ತು. ಆದರೆ ಎಲ್ಲರೂ ನಿರಾಸಕ್ತಿ ತಾಳಿದ್ದರಿಂದ ಕೆರೆ ಅಭಿವೃದ್ಧಿ ಕಾಣದೆ ಉಳಿದುಕೊಂಡಿದೆ.
Last Updated 22 ಜುಲೈ 2012, 6:10 IST
fallback

ಒಡಲಲ್ಲಿ ಹೂಳು, ಕೋಡಿ ಹಾಳು

ಮಲ್ಲಿಪಟ್ಟಣ ಹೋಬಳಿಯ ಹೆಣ್ಣೂರು ಕೊಂಗಳಲೆ ಗ್ರಾಮದ ಚೈತ್ರಾಬಾಲಾ ಕೆರೆಗೆ ಅಭಿವೃದ್ದಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ವಿನಿಯೋಗಿಸ ಲಾಗಿದೆ. ಆದರೆ, ಕೆರೆಯ ಚಿತ್ರಣ ಮಾತ್ರ ಬದಲಾಗಿಲ್ಲ.
Last Updated 10 ಜೂನ್ 2012, 9:25 IST
fallback
ADVERTISEMENT
ADVERTISEMENT
ADVERTISEMENT
ADVERTISEMENT