ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀ ಪಡ್ರೆ

ಸಂಪರ್ಕ:
ADVERTISEMENT

ಅಡಿಕೆ ಆಮದು ಕರ್ನಾಟಕದ ಬೆಳೆಗಾರರಿಗೆ ಮಾರಕ: ಶ್ರೀಪಡ್ರೆ ಲೇಖನ

ಒಂದು ಕಡೆ ’ಅಡಿಕೆ ಉತ್ಪಾದನೆ ಸಾಕು’ ಎಂಬ ಕಡಿವಾಣ, ಇನ್ನೊಂದೆಡೆ ದೊಡ್ಡ ಪ್ರಮಾಣದ ಆಮದು! ಕೇಂದ್ರ ಸರಕಾರದ ಮೇಲೆ ತುರ್ತು ಒತ್ತಡ ತರಬೇಕಿದೆ.
Last Updated 30 ಸೆಪ್ಟೆಂಬರ್ 2022, 7:30 IST
ಅಡಿಕೆ ಆಮದು ಕರ್ನಾಟಕದ ಬೆಳೆಗಾರರಿಗೆ ಮಾರಕ: ಶ್ರೀಪಡ್ರೆ ಲೇಖನ

ಕೇರಳದಲ್ಲಿ ಹಲಸಿಗೆ ವಿಶಿಷ್ಟ ಮಾರುಕಟ್ಟೆ

ಫೆಬ್ರುವರಿಯ ಮಧ್ಯದಲ್ಲಿ ಕೇರಳದ ಮೂಲೆಯಲ್ಲೊಂದು ಹಲಸು ಮಾರುಕಟ್ಟೆ ಸದ್ದುಗದ್ದಲವಿಲ್ಲದೆ ಆರಂಭವಾಗಿದೆ. ಇದನ್ನು ಸರ್ಕರಿ ಸಂಸ್ಥೆ ‘ವೆಜಿಟೇಬಲ್ ಆಂಡ್ ಫ್ರೂಟ್ ಪ್ರಮೋಶನ್ ಕೌನ್ಸಿಲ್ ಆಫ್ ಕೇರಳ (ವಿಎಫ್‍ಪಿಸಿಕೆ)‘ ಇಡುಕ್ಕಿ ಜಿಲ್ಲೆಯ ಕಲಯಂತಾನಿ ಎಂಬಲ್ಲಿ ಆರಂಭಿಸಿದೆ.
Last Updated 25 ಮಾರ್ಚ್ 2020, 3:12 IST
ಕೇರಳದಲ್ಲಿ ಹಲಸಿಗೆ ವಿಶಿಷ್ಟ ಮಾರುಕಟ್ಟೆ

ಕೃಷಿಕರ ಅಂಗಳಕ್ಕೊಬ್ಬ ‘ಪುಟಾಣಿ ಸೂರ್ಯ’

ಹಣ್ಣು, ತರಕಾರಿಗೆ ಮಾರುಕಟ್ಟೆಯಲ್ಲಿ ಆವಕ ಹೆಚ್ಚಾಗಿ, ಬೆಲೆ ಕುಸಿಯುವ ಸಂದರ್ಭದಲ್ಲಿ, ಆ ಉತ್ಪನ್ನಗಳನ್ನು ಆರು ಕಾಸು– ಮೂರು ಕಾಸು ಬೆಲೆಗೆ ಮಾರುವ ಬದಲು, ಮೌಲ್ಯವರ್ಧನೆ ಮಾಡಿಟ್ಟು ಕೊಳ್ಳಬಹುದು. ಇಂಥ ಮೌಲ್ಯವರ್ಧನೆಗೆ ಸೌರಶಕ್ತಿ ಚಾಲಿತ ಡ್ರೈಯರ್‌ ತುಂಬಾ ಉಪಯೋಗವಾಗುತ್ತವೆ.
Last Updated 23 ಡಿಸೆಂಬರ್ 2019, 19:30 IST
ಕೃಷಿಕರ ಅಂಗಳಕ್ಕೊಬ್ಬ ‘ಪುಟಾಣಿ ಸೂರ್ಯ’

ಕೇರಳದಲ್ಲಿ ಜನಪ್ರಿಯ ಹಲಸಿನಹಣ್ಣಿನ ಗರಿಗರಿ ಚಿಪ್ಸ್ !

ಯಾವುದೇ ಕೃಷಿ ಉತ್ಪನ್ನಗಳು ಮೌಲ್ಯವರ್ಧನೆಗೊಂಡಾಗಲೇ ಅದಕ್ಕೆ ಮಾರುಕಟ್ಟೆ ಮತ್ತು ಮೌಲ್ಯ ಹೆಚ್ಚಾಗುತ್ತದೆ. ಇದು ಹಲಸಿನ ಹಣ್ಣಿಗೂ ಅನ್ವಯಿಸುತ್ತದೆ.
Last Updated 9 ಸೆಪ್ಟೆಂಬರ್ 2019, 19:30 IST
ಕೇರಳದಲ್ಲಿ ಜನಪ್ರಿಯ ಹಲಸಿನಹಣ್ಣಿನ ಗರಿಗರಿ ಚಿಪ್ಸ್ !

ಜಲ ಸಂರಕ್ಷಣೆ : ಜಾಗೃತಿಯೇ ಮೊದಲು, ನಂತರ ಕಾನೂನು

ಭವಿಷ್ಯದಲ್ಲಿ ತೀವ್ರ ಜಲಕ್ಷಾಮ ಎದುರಾಗುವ ಮುನ್ಸೂಚನೆ ಸಿಕ್ಕಿದೆ. ಅದನ್ನು ಎದುರಿಸಲು ಸರ್ಕಾರ, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಜಲಸಂರಕ್ಷಣೆ ಕುರಿತು ಏನೆಲ್ಲ ಮಾಡಲು ಸಾಧ್ಯವಿದೆ ಎಂಬುದರ ಕುರಿತು ಜಲಕಾರ್ಯಕರ್ತ ‘ಶ್ರೀ’ ಪಡ್ರೆ ಅವರು ಇಲ್ಲಿ ಬೆಳಕು ಚೆಲ್ಲಿದ್ದಾರೆ.
Last Updated 29 ಜುಲೈ 2019, 19:30 IST
ಜಲ ಸಂರಕ್ಷಣೆ : ಜಾಗೃತಿಯೇ ಮೊದಲು, ನಂತರ ಕಾನೂನು

ಎಳೆ ಹಲಸಿನ ‘ಫನಸ್ ಬಾಜಿ’

ಮಹಾರಾಷ್ಟ್ರದ ರತ್ನಗಿರಿ ವ್ಯಾಪ್ತಿಯಲ್ಲಿ ಎಳೆ ಹಲಸು ಸಂಸ್ಕರಿಸಿ ಫನಸ್ ಬಾಜಿ ತಯಾರಿಸುವ ಉದ್ದಿಮೆಗಳು ಹೇರಳವಾಗಿವೆ. ಕೇರಳ, ಕರ್ನಾಟಕದಲ್ಲೂ ಎಳೆ ಹಲಸು ತರಕಾರಿಯ ರುಚಿ ಬಲ್ಲ ಲಕ್ಷಾಂತರ ಗ್ರಾಹಕರಿದ್ದಾರೆ. ಇಲ್ಲಿಯೂ ಅಂಥ ಉದ್ದಿಮೆಗಳನ್ನು ಸ್ಥಾಪಿಸಲು ವಿಪುಲ ಅವಕಾಶಗಳಿವೆ.
Last Updated 13 ಮೇ 2019, 19:30 IST
ಎಳೆ ಹಲಸಿನ ‘ಫನಸ್ ಬಾಜಿ’

ತರಕಾರಿ ಕೃಷಿಗೆ ವರ್ಮುಡಿ ಕ್ಯಾಲೆಂಡರ್

ಕಾಸರಗೋಡು ಸಮೀಪದ ಪೆರ್ಲದ ಶಿವಪ್ರಸಾದ್ ಅವರು ಯಾವಾಗ ಯಾವ ತರ್ಕಾರಿ ಬೆಳೆಯಬೇಕು ಎಂಬುದಕ್ಕೆ ಕ್ಯಾಲೆಂಡರ್‌ ರಚಿಸಿದ್ದಾರೆ. ಆ ಪ್ರಕಾರ ಒಂದು ಬೆಳೆ ಮುಗಿಯುವುದರೊಳಗೆ ಮತ್ತೊಂದಕ್ಕೆ ತಯಾರಿ ಶುರುವಾಗಿರುತ್ತದೆ. ಇದು ಇಪ್ಪತ್ನಾಲ್ಕು ವರ್ಷಗಳಿಂದ ಅವರು ಅನುಸರಿಸುತ್ತಿರುವ ಪದ್ಧತಿ.
Last Updated 8 ಏಪ್ರಿಲ್ 2019, 19:30 IST
ತರಕಾರಿ ಕೃಷಿಗೆ ವರ್ಮುಡಿ ಕ್ಯಾಲೆಂಡರ್
ADVERTISEMENT
ADVERTISEMENT
ADVERTISEMENT
ADVERTISEMENT