ಚರ್ಚೆ | ಗುಜರಾತ್ ಸರ್ಕಾರದ ಕ್ರಮ ಕಾನೂನು ಉಲ್ಲಂಘನೆ ಅಲ್ಲ
ಪ್ರಕರಣಗಳ ತೀರ್ಪುಗಳು ಹೇಗೇ ಬರಲಿ, ರಾಜಕೀಯ ಪಕ್ಷಗಳು ತಮ್ಮ ಲಾಭವನ್ನು ಲೆಕ್ಕಿಸಿಕೊಂಡೇ ವ್ಯಾಖ್ಯಾನಿಸುತ್ತವೆ. ಸಾಮಾನ್ಯ ಜನರಿಗೆ, ಪ್ರಕರಣಗಳ ಸಂಪೂರ್ಣ ಹಿನ್ನೆಲೆಯಾಗಲಿ, ಭಾರತದ ದಂಡ ಸಂಹಿತೆ ಅಥವಾ ಅಪರಾಧ ಪ್ರಕ್ರಿಯಾ ಸಂಹಿತೆಯ ಸೂಕ್ಷ್ಮಗಳಾಗಲಿ, ರಾಜಕೀಯ ಪಕ್ಷಗಳ ಹುನ್ನಾರಗಳಾಗಲಿ ಅರ್ಥವಾಗುವುದಿಲ್ಲ. ಹೀಗಾಗಿ, ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಪ್ರಾಜ್ಞರಾದವರು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಪ್ರಯತ್ನ ಮಾಡಬೇಕಿದೆLast Updated 19 ಆಗಸ್ಟ್ 2022, 21:53 IST