ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಎನ್.ಕೃಷ್ಣಮಾಚಾರ್

ಸಂಪರ್ಕ:
ADVERTISEMENT

ಪ್ರಾರ್ಥನೆಗೆ ವೆಚ್ಚ ಏಕೆ?

ರಾಜ್ಯದಲ್ಲಿ, ಮಳೆಗರೆಯುವಂತೆ ವರುಣದೇವನನ್ನು ಪ್ರಾರ್ಥಿಸಲು ಹೋಮ ಹವನ ನಡೆಸಬೇಕೆಂದು ಮುಜರಾಯಿ ಇಲಾಖೆ ಅರ್ಚಕರಿಗೆ ಆದೇಶ ನೀಡಿದೆ (ಪ್ರ.ವಾ. 21.7.12). ಅದಷ್ಟೇ ಆಗಿದ್ದರೆ ಇಲಾಖೆಯ ಸಾಚಾತನವನ್ನು ಪ್ರಶ್ನಿಸುವ ಅಗತ್ಯವಿಲ್ಲ. ಆದರೆ ಐದು ಸಾವಿರ ರೂಪಾಯಿಗೆ ಮೀರದಂತೆ ಹೋಮಕ್ಕೆ ವೆಚ್ಚಗೊಳಿಸುವಂತೆ ಸುತ್ತೋಲೆ ಹೊರಡಿಸಿದಾಗಲೆ ಅನಿಸುತ್ತೆ `ದಾಲ್ ಮೇ ಕುಛ್ ಕಾಲಾ ಹೈ~.
Last Updated 25 ಜುಲೈ 2012, 19:30 IST
fallback

ಹಬ್ಬಕ್ಕೆ ಬಂದ ಹುಬ್ಬಳ್ಳಿಯಾಂವ

`ಸಂಗ್ಯ ಲೇ! ಭೋಸುಡಿಮಗನೆ, ಬದ್ಮಾಶ್, ಭಾಡ್‌ಖೋವ್, ನನ್ ನಸೀಬ್ ಖೊಟ್ಟಿ ಐತಿ ನೋಡ, ನಿ ಫ್ರೀಲಾನ್ಸರ ಆದಿ. ನಿನಮ್ಯಾಗೆ ದಬಾದುಬಿ ಮಾಡಂಗಿಲ್ಲ. ನೀನೇನಾರ ನಮ್ಮ ಶ್ಟಾಫ್‌ನಾಗ ಸೇರಿ ನೌಕರಿ ಮಾಡೂ ಇರಾದೆ ಐತಿ ಅಂದ್ರ ಒದರಲೆ.
Last Updated 21 ಜುಲೈ 2012, 19:30 IST
ಹಬ್ಬಕ್ಕೆ ಬಂದ ಹುಬ್ಬಳ್ಳಿಯಾಂವ

ಚಿಂತನಾರ್ಹ ಧೋರಣೆ

ಸಂಸ್ಕೃತ ಕಲಿತು ಕೆತ್ತುವುದೇನು? `ಕಂಬಮೆ ತಣ್ಣಿ, ರಂಗನೇ ದೈವಮ್ ಪೊಂಗಲ್ ಪ್ರಸಾದಂ~ ಎಂದು ಜೊಲ್ಲು ಸುರಿಸುವವರಿಗೆ ಸಂಸ್ಕೃತದ ಮೇಲಣ ಮೋಹ ಅಷ್ಟಕ್ಕಷ್ಟೆ. ತ್ರಿಮತಸ್ಥರಲ್ಲಿ, ಇದ್ದುದರಲ್ಲಿ ಹೊಯ್ಸಳ ಕರ್ನಾಟಕ ಪಂಗಡದವರು ಉದಾರ ನಿಲುವು ತಳೆದವರು.
Last Updated 21 ಮೇ 2012, 19:30 IST
fallback

ಊರಿಗೊಬ್ಳೆ ಪದ್ಮಾವತಿ

ಕುಳಿರ್ಗಾಳಿಯಲ್ಲೂ ಕಣ್ಣಿಗೊಂದು ಕೂಲಿಂಗ್ ಗ್ಲಾಸ್, ಪೊದರು ಮೀಸೆ. ಇದು ದಿವಾನ್ ಪೂರ್ಣಯ್ಯನ ಕಾಲದ ಹುಳಿಮಾವಿನ ಮರ ಇರಬೇಕು. ಯಾಕೆಂದರೆ ದೆವ್ವದ ಕೊರಳಲ್ಲಿ ಐಟಂ ಸಾಂಗ್-ಡೋಂಚ್ಯುನಾ, ಡೋಂಚ್ಯುನಾ, ಐ ಆ್ಯಮ್ ವೆರಿ ಸೆಕ್ಸಿ~.
Last Updated 5 ಮೇ 2012, 19:30 IST
fallback

ಜ್ಯೋತಿಷಿ- ಪುರೋಹಿತ- ಅರ್ಚಕ ಮಾಫಿಯಾ

ಇದೊಂದು ಧನದಾಹಿ ಜಾಲ. ರಸ್ತೆಯ ಬದಿ ಉಪವನಗಳಲ್ಲಿ ಮದುವೆಯಿಂದ ಮಸಣದವರೆಗೆ ಎಲ್ಲೆಂದರಲ್ಲಿ ಸದ್ದುಗದ್ದಲವಿಲ್ಲದೆ ಬೆಳೆಯುತ್ತಿದೆ. ಈ ಮೂವರ ನೆಟ್‌ವರ್ಕ್ ಹುಟ್ಟು ಹಾಕಿದ ದಂಧೆ, ಹೈಟೆಕ್ ವಾಣಿಜ್ಯೋದ್ಯಮಕ್ಕೆ ಸವಾಲೆಸೆಯುತ್ತಿರುವ ಸಂಗತಿ ಆತಂಕಕಾರಿ.
Last Updated 17 ಏಪ್ರಿಲ್ 2012, 19:30 IST
fallback

ವಾರದ ವಿನೋದ: ಲಿವಿಂಗ್ ಪಾರ್ಟ್‌ನರ್ಸ್

ಮಾರಮ್ಮನ ಗುಡಿತಾವು ಎರ‌್ರಾಬಿರ‌್ರಿ ಜನ ಜಾತ್ರಿ `ಚಾವಡಿ ಬುಕ್ ಆಗಿ ಮೂರು ತಿಂಗಳಾತು. ಮೇಟಿಂಗ್ ಮಾಡಕ್ಕೆ ತಾವಿಲ್ಲ~ ಅಂತ ಮಂಟೇಲಿಂಗಣ್ಣ ಕುಂಟು ನೆಪ ಒಡ್ಡಿದ. ಒಳಮರ್ಮ ಬ್ಯಾರೇನೇ.
Last Updated 7 ಏಪ್ರಿಲ್ 2012, 19:30 IST
fallback

ಅಸಮರ್ಥನೀಯ, ಅತಾರ್ಕಿಕ

ಗೋವುಗಳ ಸಮತೋಲನವನ್ನು ಕಾಯ್ದುಕೊಳ್ಳಲು ಕೊಲ್ಲುವುದಾದರೆ, ಅದೇ ಮಾನದಂಡವನ್ನು ಜನಸಂಖ್ಯಾ ನಿಯಂತ್ರಣಕ್ಕೂ ಅಳವಡಿಸಬಹುದಲ್ಲ! ಹಸಿದವರೆಲ್ಲ, ದುರ್ಬಲರನ್ನು ಕೊಂದು ಹಸಿವೆ ನೀಗಿಸಿಕೊಳ್ಳಬಹುದು. ಜನಸಂಖ್ಯಾ ಸಮತೋಲನವನ್ನೂ ಕಾಯ್ದುಕೊಂಡಂತಾಗುತ್ತದೆ.
Last Updated 11 ಮಾರ್ಚ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT