ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಪಾದ ಯರೇಕುಪ್ಪಿ

ಸಂಪರ್ಕ:
ADVERTISEMENT

ಬಿಸಿಲಿನ ಬೇಗೆಗೆ ಎಚ್ಚರಿಕೆಯೇ ಪರಿಹಾರ

ವಾರದ ಸಂದರ್ಶನ: ಡಾ. ರಾಜೇಶ್‌ ಎಸ್‌. ರೋಗಶಾಸ್ತ್ರಜ್ಞ, ಬೆಂಗಳೂರು
Last Updated 30 ಏಪ್ರಿಲ್ 2016, 20:24 IST
ಬಿಸಿಲಿನ ಬೇಗೆಗೆ ಎಚ್ಚರಿಕೆಯೇ ಪರಿಹಾರ

ಶಕ್ತಿ ಪ್ರದರ್ಶನಕ್ಕೆ ಸಜ್ಜು

ತನ್ನ ಸೇನಾ ಸಾಮರ್ಥ್ಯವನ್ನು ವಿಶ್ವಕ್ಕೆ ತಿಳಿಸುವ ಹವಣಿಕೆಯಲ್ಲಿರುವ ಬಲಿಷ್ಠ ಕಮ್ಯುನಿಸ್ಟ್ ರಾಷ್ಟ್ರ ಚೀನಾ, ಎರಡನೇ ವಿಶ್ವ ಮಹಾಯುದ್ಧದ 70ನೇ ವರ್ಷಾಚರಣೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ಮುಂದಾಗಿದೆ.
Last Updated 30 ಆಗಸ್ಟ್ 2015, 19:30 IST
fallback

ಆಹಾ! ಚಳಿಯ ಅಬ್ಬರ.. ಜನ ತತ್ತರ..

ಚುಮುಚುಮು ಚಳಿ... ಆಗಷ್ಟೇ ಬೀಳಲು ಆರಂಭಿಸಿದ ಇಬ್ಬನಿ... ಬೆಳಿಗ್ಗೆ ಎಂಟಾದರೂ ಮುದುಡಿಕೊಂಡು ಬೆಚ್ಚಗೆ ಮಲಗಿಕೊಳ್ಳುವ ಜನ... ಸೂರ್ಯ ನೆತ್ತಿಯ ಮೇಲೆ ಬಂದರೂ ತೇಲಿ ಬರುತ್ತಿರುವ ಶೀತಗಾಳಿ... ಸಂಜೆಯಾಗುತ್ತಲೇ ಬೆಚ್ಚಗಿನ ಗೂಡು (ಮನೆ) ಸೇರಿಕೊಳ್ಳುವ ತವಕ..!
Last Updated 29 ಡಿಸೆಂಬರ್ 2014, 9:45 IST
ಆಹಾ! ಚಳಿಯ ಅಬ್ಬರ.. ಜನ ತತ್ತರ..

ಗಡಿಯಲ್ಲಿ ‘ಕನ್ನಡ ಡಿಂಡಿಮ’ಕ್ಕೆ ಕ್ಷಣಗಣನೆ!

ನಗರದಾದ್ಯಂತ ಕನ್ನಡದ ಕಂಪು ಪಸರಿಸಿದೆ. ಎಲ್ಲೆಂದರಲ್ಲಿ ಕನ್ನಡದ ಬಾವುಟಗಳು ರಾರಾಜಿಸುತ್ತಿವೆ. ‘ಬೆಳಗಾವಿ’ ಎಂದು ನಗರದ ಹೆಸರನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಕನ್ನಡದ ಮನಸ್ಸುಗಳು ಕಾತುರದಲ್ಲಿವೆ. ಪ್ರತಿ ವರ್ಷಕ್ಕಿಂತ ಈ ವರ್ಷದ ರಾಜ್ಯೋತ್ಸವಕ್ಕೆ ಹೆಚ್ಚಿನ ವಿಶೇಷತೆ ಬಂದಿದ್ದು, ಅದ್ದೂರಿ ಉತ್ಸವಕ್ಕೆ ಸಜ್ಜಾಗಿದೆ.
Last Updated 1 ನವೆಂಬರ್ 2014, 8:03 IST
fallback

ಬೆಳಗಾವಿ ಅಧಿವೇಶನಕ್ಕೆ ಕೊಕ್‌: ಜನಕ್ಕೆ ಕೋಪ

ಉತ್ತರ ಕರ್ನಾಟಕ ಭಾಗದ ಸಮಸ್ಯೆ­ಗಳ ಬಗ್ಗೆ ಚರ್ಚೆ ಹಾಗೂ ಅಭಿ­ವೃದ್ಧಿಗೆ ಪೂರಕವಾಗಲಿ ಎಂಬ ಉದ್ದೇ­ಶ­ದಿಂದ ನಿರ್ಮಿಸಲಾದ ಸುವರ್ಣ ವಿಧಾನ­ಸೌಧ­ದಲ್ಲಿ ಈ ಬಾರಿ ವಿಧಾನ ಮಂಡ­ಲದ ಚಳಿಗಾಲದ ಅಧಿವೇಶನ ನಡೆ­ಯು­ವು­ದಿಲ್ಲ ಎಂಬುದು ಇಲ್ಲಿನ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Last Updated 21 ಅಕ್ಟೋಬರ್ 2014, 19:30 IST
fallback

ಬೆಳಕಿನ ಹಬ್ಬಕ್ಕೆ ಸಜ್ಜಾದ ಕುಂದಾನಗರ

ಬೆಳಕಿನ ಹಬ್ಬ ದೀಪಾವಳಿಗೆ ಸಡಗರ, ಸಂಭ್ರಮ ಮನೆ ಮಾಡಿದೆ. ಬೆಳಗಾವಿ ನಗರದ ಮಾರುಕಟ್ಟೆಯನ್ನು ದೀಪಗಳ ಹಬ್ಬವು ಬೆಳಗಲು ಆರಂಭಿಸಿದೆ. ರಸ್ತೆಯ ಪಕ್ಕದಲ್ಲಿ ರಾರಾಜಿಸುತ್ತಿರುವ ಆಕಾಶ (ಕಾರ್ತಿಕ) ಬುಟ್ಟಿ, ಬಣ್ಣ ಬಣ್ಣದ ರಂಗೋಲಿ, ವೈವಿಧ್ಯಮಯ ಹಣತೆಗಳು ಹಬ್ಬದ ಬರುವಿಕೆಯನ್ನು ಸಾರಿ ಹೇಳುತ್ತಿವೆ.
Last Updated 20 ಅಕ್ಟೋಬರ್ 2014, 6:36 IST
fallback

ನರಳುತ್ತಿರುವ ಅಣಬೆ ಬೀಜೋತ್ಪಾದನಾ ಕೇಂದ್ರ!

ಈ ಕೇಂದ್ರಕ್ಕೆ ಬೀಗ ಜಡಿದು ಈಗಾಗಲೇ 22 ವರ್ಷಗಳು ಕಳೆದಿವೆ. ಯಂತ್ರೋಪಕರಣಗಳು ತುಕ್ಕು ಹಿಡಿದು, ಹಾಳಾಗುತ್ತಿವೆ. ಕಟ್ಟಡದ ಸ್ಥಿತಿಯಂತೂ ಹೇಳ ತೀರದು.
Last Updated 6 ಅಕ್ಟೋಬರ್ 2014, 8:50 IST
fallback
ADVERTISEMENT
ADVERTISEMENT
ADVERTISEMENT
ADVERTISEMENT