ಚುರುಮುರಿ | ಎಲ್ಲಿದೆ ಶಕುನದ ಹಕ್ಕಿ?
ಬೆಳಿಗ್ಗೆ ಬೇಂದ್ರೆಯವರ ‘ಶುಭ ನುಡಿಯೇ ಶಕುನದ ಹಕ್ಕಿ’ ಹಾಡನ್ನು ಗುನುಗುನಿಸುತ್ತಿದ್ದೆ. ಬೆಕ್ಕಣ್ಣ ತಾನೂ ಈ ಹಾಡು ಗುನುಗುತ್ತ ಏನೋ ಕೆಲಸವಿದೆಯೆಂದು ಹೊರಗೆ ಹೋಯಿತು. ಒಂದೇ ನಿಮಿಷದಲ್ಲಿ ಧುಮುಧುಮು
ಗುಡುತ್ತ ಓಡಿಬಂದಿತು.Last Updated 26 ನವೆಂಬರ್ 2023, 18:45 IST