Explainer | ವಾರದಲ್ಲಿ ಎರಡು ಸ್ಫೋಟ: ಅಮೋನಿಯಂ ನೈಟ್ರೇಟ್ RDXಗಿಂತ ಪ್ರಬಲವೇ?
RDX vs Ammonium Nitrate: ದೆಹಲಿ ಕೆಂಪುಕೋಟೆ ಬಳಿ, ಇದೀಗ ಫರೀದಾಬಾದ್ನಲ್ಲಿ ಐದು ದಿನಗಳ ಒಳಗಾಗಿ ಸಂಭವಿಸಿದ ಎರಡು ಸ್ಫೋಟಗಳಿಗೆ 22 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.Last Updated 15 ನವೆಂಬರ್ 2025, 6:51 IST