ಶನಿವಾರ, 27 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

ಬಜೆಟ್ (ವಾಣಿಜ್ಯ)

ADVERTISEMENT

ಕರ್ನಾಟಕ ಬಜೆಟ್‌ 2023| ಭುವನೇಶ್ವರಿಯ ಬೃಹತ್ ಮೂರ್ತಿ ಸ್ಥಾಪನೆ

ದಾವಣಗೆರೆಯಲ್ಲಿ 3ನೇ ‘ವಿಶ್ವ ಕನ್ನಡ ಸಮ್ಮೇಳನ’ ಆಯೋಜನೆ
Last Updated 18 ಫೆಬ್ರವರಿ 2023, 11:27 IST
ಕರ್ನಾಟಕ ಬಜೆಟ್‌ 2023| ಭುವನೇಶ್ವರಿಯ ಬೃಹತ್ ಮೂರ್ತಿ ಸ್ಥಾಪನೆ

ಕರ್ನಾಟಕ ಬಜೆಟ್‌ 2023 | ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ

ಬೆಂಗಳೂರು: ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿಗೆ ‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ’ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಉದ್ದೇಶದಿಂದ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯಿಂದ ₹ 5 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನ ಮಾಡಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಹಿಂದಿನ ಬಜೆಟ್‌ನಲ್ಲಿ ₹ 3 ಸಾವಿರ ಕೋಟಿಯಲ್ಲಿ 3,155 ಕಾಮಗಾರಿ ನಡೆಸಲಾಗಿತ್ತು. ಹಳೇ ಮಂಗಳೂರು ಬಂದರಿನಲ್ಲಿ ಹೆಚ್ಚುವರಿ ಶಿಪ್‌ಯಾರ್ಡ್‌ ಕಾರ್ಯಾಚರಣೆ ಆರಂಭಿಸಲಾಗುವುದು. ಇದರಿಂದ ಕರಾವಳಿ ಪ್ರದೇಶದಲ್ಲಿ ಕೈಗಾರಿಕೆ, ಮೀನುಗಾರಿಕೆ ಕ್ಷೇತ್ರದಲ್ಲಿ ಬೆಳವಣಿಗೆ ಆಗಲಿದೆ.
Last Updated 18 ಫೆಬ್ರವರಿ 2023, 8:36 IST
 ಕರ್ನಾಟಕ ಬಜೆಟ್‌ 2023 | ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ

ಕಿವಿ ಮೇಲೆ ಹೂವು ಇಟ್ಕೊಂಡು ಸದನಕ್ಕೆ ಬಂದ ಸಿದ್ದರಾಮಯ್ಯ! ಬೊಮ್ಮಾಯಿ ಏನಂದ್ರು?

ಬಿಜೆಪಿ ಸರ್ಕಾರವು ಬಜೆಟ್‌ ಮೂಲಕ ಜನರನ್ನು ಮೋಸಗೊಳಿಸಲು ಹೊರಟಿದೆ ಎಂಬುದನ್ನು ಹೇಳುವುದಕ್ಕಾಗಿ ಕಾಂಗ್ರೆಸ್‌ ಸದಸ್ಯರು ಕಿವಿಗೆ ಹೂವು ಮುಡಿದುಕೊಂಡು ವಿಧಾನಸಭೆಗೆ ಬಂದಿದ್ದರು.
Last Updated 18 ಫೆಬ್ರವರಿ 2023, 6:16 IST
ಕಿವಿ ಮೇಲೆ ಹೂವು ಇಟ್ಕೊಂಡು ಸದನಕ್ಕೆ ಬಂದ ಸಿದ್ದರಾಮಯ್ಯ! ಬೊಮ್ಮಾಯಿ ಏನಂದ್ರು?

ರಾಜ್ಯ ಬಜೆಟ್: ಮಹಿಳಾ ಕಾರ್ಮಿಕರಿಗೆ ₹500 ಸಹಾಯಧನ ಸೇರಿ ಮಹಿಳೆಯರಿಗೆ ಸಿಕ್ಕಿದ್ದು

ಶ್ರಮ ಶಕ್ತಿ ಎಂಬ ಹೊಸ ಯೋಜನೆ ಜಾರಿಗೆ ತಂದು ಭೂರಹಿತ ಮಹಿಳಾ ಕಾರ್ಮಿಕರಿಗೆ ತಿಂಗಳಿಗೆ ₹ 500 ಸಹಾಯಧನ ನೀಡಲಾಗುವುದು.
Last Updated 18 ಫೆಬ್ರವರಿ 2023, 4:45 IST
ರಾಜ್ಯ ಬಜೆಟ್: ಮಹಿಳಾ ಕಾರ್ಮಿಕರಿಗೆ ₹500 ಸಹಾಯಧನ ಸೇರಿ ಮಹಿಳೆಯರಿಗೆ ಸಿಕ್ಕಿದ್ದು

ಕರ್ನಾಟಕ ಬಜೆಟ್ ವಿಶ್ಲೇಷಣೆ | ಕುಸಿದ ಬೆಳವಣಿಗೆ: ಕಿಸೆಗೆ ಹೊರೆ

ವಿವಿಧ ವಲಯಗಳಲ್ಲಿನ ಮೌಲ್ಯವರ್ಧನೆ ಕುಸಿದಿರುವುದರಿಂದಾಗಿ ಶ್ರೀಸಾಮಾನ್ಯರ ಜೇಬಿಗೆ ಹೆಚ್ಚಿನ ಹೊರೆ ಬಿದ್ದಿರುವುದನ್ನು ಬಜೆಟ್‌ನ ಪೂರಕ ದಾಖಲೆಗಳು ಹೇಳಿವೆ.
Last Updated 18 ಫೆಬ್ರವರಿ 2023, 4:08 IST
ಕರ್ನಾಟಕ ಬಜೆಟ್ ವಿಶ್ಲೇಷಣೆ | ಕುಸಿದ ಬೆಳವಣಿಗೆ: ಕಿಸೆಗೆ ಹೊರೆ

Video: ಬೊಮ್ಮಾಯಿ ‘ಭರವಸೆ’ ಬಜೆಟ್ | Karnataka Budget | Basavaraj Bommai

Last Updated 18 ಫೆಬ್ರವರಿ 2023, 3:07 IST
Video: ಬೊಮ್ಮಾಯಿ ‘ಭರವಸೆ’ ಬಜೆಟ್ | Karnataka Budget | Basavaraj Bommai

Video: ಬಸವರಾಜ ಬೊಮ್ಮಾಯಿ ಬಜೆಟ್ ಹೈಲೈಟ್ಸ್ –2023 | State Budget 2023

Last Updated 18 ಫೆಬ್ರವರಿ 2023, 2:58 IST
Video: ಬಸವರಾಜ ಬೊಮ್ಮಾಯಿ ಬಜೆಟ್ ಹೈಲೈಟ್ಸ್ –2023 | State Budget 2023
ADVERTISEMENT

Video: ರಾಜ್ಯ ಬಜೆಟ್ 2023 ಯಾವ ವಲಯಕ್ಕೆ ಎಷ್ಟು ಅನುದಾನ ?

Last Updated 18 ಫೆಬ್ರವರಿ 2023, 2:57 IST
Video: ರಾಜ್ಯ ಬಜೆಟ್ 2023 ಯಾವ ವಲಯಕ್ಕೆ ಎಷ್ಟು ಅನುದಾನ ?

Video: ಬೆಂಗಳೂರಿಗೆ ಬಂಪರ್: 9,698 ಕೋಟಿಯಲ್ಲಿ ಏನೇನಿದೆ?

Last Updated 18 ಫೆಬ್ರವರಿ 2023, 2:50 IST
Video: ಬೆಂಗಳೂರಿಗೆ ಬಂಪರ್: 9,698 ಕೋಟಿಯಲ್ಲಿ ಏನೇನಿದೆ?

Video: ಬಸವರಾಜ ಬೊಮ್ಮಾಯಿ ಬಜೆಟ್ ಹೈಲೈಟ್ಸ್ –2023 | State Budget 2023

Last Updated 18 ಫೆಬ್ರವರಿ 2023, 2:32 IST
Video: ಬಸವರಾಜ ಬೊಮ್ಮಾಯಿ ಬಜೆಟ್ ಹೈಲೈಟ್ಸ್ –2023 | State Budget 2023
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT