ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Budget 2024: ಕನಸು ‘ವಿಕಸಿತ’, ನೀಲನಕ್ಷೆ ಸಂಕುಚಿತ

* ಬಜೆಟ್‌ ಗಾತ್ರ ₹47.66 ಲಕ್ಷ ಕೋಟಿ * ಬಡವರು, ಮಹಿಳೆಯರು, ರೈತರು, ಯುವಜನರತ್ತ ಚಿತ್ತ
Published : 1 ಫೆಬ್ರುವರಿ 2024, 20:56 IST
Last Updated : 1 ಫೆಬ್ರುವರಿ 2024, 23:30 IST
ಫಾಲೋ ಮಾಡಿ
Comments
ಇದೊಂದು ಐತಿಹಾಸಿಕ ಬಜೆಟ್. ₹ 11.11 ಲಕ್ಷ ಕೋಟಿ ಬಂಡವಾಳ ವೆಚ್ಚಕ್ಕೆ ಅವಕಾಶ ಕಲ್ಪಿಸುವ ಜೊತೆಗೆ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿ ಇರಿಸಿದೆ. 
–ನರೇಂದ್ರ ಮೋದಿ, ಪ್ರಧಾನಿ
ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಹೊಣೆಗಾರಿಕೆ ಮತ್ತು ಮುನ್ನೋಟ ಎರಡೂ ಕಾಣೆಯಾಗಿವೆ! ಬಡವರು ಮತ್ತು ಮಧ್ಯಮ ವರ್ಗದವರ ನೋವನ್ನು ಕಡಿಮೆ ಮಾಡುವ ಯಾವ ಯೋಜನೆಗಳೂ ಇಲ್ಲ.
–ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT