ಭಾನುವಾರ, 4 ಜನವರಿ 2026
×
ADVERTISEMENT

ಕ್ರಿಕೆಟ್

ADVERTISEMENT

ಟಿ20 ವಿಶ್ವಕಪ್: ಶ್ರೀಲಂಕಾಕ್ಕೆ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾ ಮನವಿ

Bangladesh Cricket Board: ಭಾರತದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್‌ನ ಬಾಂಗ್ಲಾದೇಶ ಲೀಗ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಮನವಿ ಮಾಡಿದೆ.
Last Updated 4 ಜನವರಿ 2026, 5:10 IST
ಟಿ20 ವಿಶ್ವಕಪ್: ಶ್ರೀಲಂಕಾಕ್ಕೆ ಪಂದ್ಯಗಳನ್ನು  ಸ್ಥಳಾಂತರಿಸುವಂತೆ ಬಾಂಗ್ಲಾ ಮನವಿ

ಬಿಸಿಸಿಐ ಶ್ರೇಷ್ಠತಾ ಕೇಂದ್ರ: ಕ್ರಿಕೆಟ್ ಕನಸುಗಳ ಕಾರ್ಖಾನೆ

BCCI Excellence Centre: ಬೆಂಗಳೂರಿನ ಕ್ರಿಕೆಟ್ ಪರಂಪರೆಯ ಕಿರೀಟಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಶ್ರೇಷ್ಠತಾ ಕೇಂದ್ರದ ಗರಿ ಸೇರಿದೆ. ಆಟಗಾರರ ತರಬೇತಿಯ ಕನಸು ಈಡೇರಿಸುವ, ಗಾಯಗೊಂಡ ಆಟಗಾರರ ವೃತ್ತಿಜೀವನ ಮರಳಿ ಅರಳುವಂತೆ ಮಾಡುವ ತಾಣ ಇದು.
Last Updated 3 ಜನವರಿ 2026, 23:49 IST
ಬಿಸಿಸಿಐ ಶ್ರೇಷ್ಠತಾ ಕೇಂದ್ರ: ಕ್ರಿಕೆಟ್ ಕನಸುಗಳ ಕಾರ್ಖಾನೆ

ಬಿಸಿಸಿಐ ಸೂಚನೆ ಬೆನ್ನಲ್ಲೇ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್‌ ರೈಡರ್ಸ್

IPL Update: ಬಿಸಿಸಿಐ ಸೂಚನೆಯ ಮೇರೆಗೆ ಕೆಕೆಆರ್ ತಂಡವು ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಮಿನಿ ಹರಾಜಿನಲ್ಲಿ ಇವರನ್ನು 9.20 ಕೋಟಿ ರೂ.ಗೆ ಖರೀದಿಸಲಾಗಿತ್ತು.
Last Updated 3 ಜನವರಿ 2026, 15:32 IST
ಬಿಸಿಸಿಐ ಸೂಚನೆ ಬೆನ್ನಲ್ಲೇ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್‌ ರೈಡರ್ಸ್

ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್: ಹಿಡಿತ ಸಾಧಿಸಿದ ಗುಜರಾತ್

Cooch Behar Trophy Quarterfinal: ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದ ಮೂರನೇ ದಿನ ಗುಜರಾತ್ ತಂಡ ಕರ್ನಾಟಕದ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ. ಕರ್ನಾಟಕದ ಪರ ವರುಣ್ ಪಟೇಲ್ ಅರ್ಧ ಶತಕ ಬಾರಿಸಿದರು.
Last Updated 3 ಜನವರಿ 2026, 14:43 IST
ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್: ಹಿಡಿತ ಸಾಧಿಸಿದ ಗುಜರಾತ್

ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿ: ಭಾರತ ತಂಡಕ್ಕೆ ಮರಳಿದ ಸಿರಾಜ್

India vs New Zealand: ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲೆಂಡ್ ಎದುರು ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಬಿಸಿಸಿಐ ಶನಿವಾರ ತಂಡವನ್ನು ಪ್ರಕಟಿಸಿದೆ.
Last Updated 3 ಜನವರಿ 2026, 13:18 IST
ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿ: ಭಾರತ ತಂಡಕ್ಕೆ ಮರಳಿದ ಸಿರಾಜ್

ವಿಜಯ್ ಹಜಾರೆ ಟ್ರೋಫಿ | ದೇವದತ್ತ ನಾಲ್ಕನೇ ಶತಕ: ಅಗ್ರಸ್ಥಾನಕ್ಕೆ ಕರ್ನಾಟಕ

ಮಯಂಕ್ ಪಡೆಯ ಅಜೇಯ ಓಟ : ಸ್ಮರಣ್, ಅಭಿನವ್ ಮಿಂಚು, ವೈಶಾಖ ನಿಖರ ದಾಳಿ
Last Updated 3 ಜನವರಿ 2026, 12:58 IST
ವಿಜಯ್ ಹಜಾರೆ ಟ್ರೋಫಿ | ದೇವದತ್ತ ನಾಲ್ಕನೇ ಶತಕ: ಅಗ್ರಸ್ಥಾನಕ್ಕೆ ಕರ್ನಾಟಕ

ಗಾಯಕವಾಡ್‌ಗೆ ನಿರಾಸೆ, ಮೂವರು ಕಂಬ್ಯಾಕ್: ನ್ಯೂಜಿಲೆಂಡ್ ಸರಣಿಗೆ ಭಾರತ ತಂಡ ಪ್ರಕಟ

ನ್ಯೂಜಿಲೆಂಡ್ ವಿರುದ್ಧ ಜನವರಿ 11ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ ಪ್ರಕಟವಾಗಿದೆ. ಗಾಯಕವಾಡ್‌ಗೆ ಅವಕಾಶ ಸಿಗದೆ ಶ್ರೇಯಸ್ ಅಯ್ಯರ್ ಸೇರಿದಂತೆ ಮೂವರು ಕಂಬ್ಯಾಕ್ ಮಾಡಿದ್ದಾರೆ. ಬುಮ್ರಾ–ಹಾರ್ದಿಕ್‌ಗೆ ವಿಶ್ರಾಂತಿ.
Last Updated 3 ಜನವರಿ 2026, 12:21 IST
ಗಾಯಕವಾಡ್‌ಗೆ ನಿರಾಸೆ, ಮೂವರು ಕಂಬ್ಯಾಕ್: ನ್ಯೂಜಿಲೆಂಡ್ ಸರಣಿಗೆ ಭಾರತ ತಂಡ ಪ್ರಕಟ
ADVERTISEMENT

ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್: ಮೊದಲ 62 ಬಾಲ್‌ನಲ್ಲಿ 66 ರನ್, 68 ಎಸೆತದಲ್ಲಿ ಶತಕ

Hardik Pandya Kannada news: ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ವಿರುದ್ಧ ಹಾರ್ದಿಕ್ ಪಾಂಡ್ಯ 68 ಎಸೆತಗಳಲ್ಲಿ ಶತಕ ಸೇರಿ 133 ರನ್ ಸಿಡಿಸಿ ಬರೋಡಾ ತಂಡವನ್ನು ರಕ್ಷಿಸಿದರು.
Last Updated 3 ಜನವರಿ 2026, 9:58 IST
ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್: ಮೊದಲ 62 ಬಾಲ್‌ನಲ್ಲಿ 66 ರನ್, 68 ಎಸೆತದಲ್ಲಿ ಶತಕ

ಮುಂದುವರಿದ ಪಡಿಕ್ಕಲ್ ಬ್ಯಾಟಿಂಗ್ ವೈಭವ: ಕೊನೆಯ 5 ಇನಿಂಗ್ಸ್‌ಗಳಲ್ಲಿ 4 ಶತಕ

Devdutt Padikkal latest news Kannada: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ದೇವದತ್ತ ಪಡಿಕ್ಕಲ್ ಕೊನೆಯ 5 ಇನಿಂಗ್ಸ್‌ಗಳಲ್ಲಿ 4 ಶತಕ ಸಿಡಿಸಿ ಟೀಂ ಇಂಡಿಯಾ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ.
Last Updated 3 ಜನವರಿ 2026, 8:19 IST
ಮುಂದುವರಿದ ಪಡಿಕ್ಕಲ್ ಬ್ಯಾಟಿಂಗ್ ವೈಭವ: ಕೊನೆಯ 5 ಇನಿಂಗ್ಸ್‌ಗಳಲ್ಲಿ 4 ಶತಕ

ಬಿಸಿಸಿಐ ಸೂಚನೆ: ಬಾಂಗ್ಲಾ ವೇಗಿ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್ ರೈಡರ್ಸ್

KKR latest news Kannada: ಬಾಂಗ್ಲಾದೇಶದ ರಾಜಕೀಯ ಬೆಳವಣಿಗೆ ಹಿನ್ನೆಲೆ IPL 2026ರಲ್ಲಿ KKR ತಂಡದ ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈಬಿಡುವಂತೆ BCCI ಸೂಚನೆ ನೀಡಿದೆ.
Last Updated 3 ಜನವರಿ 2026, 6:33 IST
ಬಿಸಿಸಿಐ ಸೂಚನೆ: ಬಾಂಗ್ಲಾ ವೇಗಿ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್ ರೈಡರ್ಸ್
ADVERTISEMENT
ADVERTISEMENT
ADVERTISEMENT