ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಂದು: ಮೂರು ಉತ್ಪನ್ನ ಬಿಡುಗಡೆ

Published 23 ಜೂನ್ 2023, 16:05 IST
Last Updated 23 ಜೂನ್ 2023, 16:05 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಭಾರತದ ಹೆಸರಾಂತ ತಿನಿಸು ಮತ್ತು ಪಾನೀಯ ಕಂಪನಿ, ಪುತ್ತೂರು ಮೂಲದ ಎಸ್.ಜಿ. ಕಾರ್ಪೊರೇಟ್ಸ್‌‌ (ಬಿಂದು) ಮೂರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಅವರು ಸ್ನ್ಯಾಕ್‌ ಅಪ್ ಮಸಾಲಾ ಮೂಂಗ್‌ ದಾಲ್, ಸ್ನ್ಯಾಕ್‌ ಅಪ್ ಚಾಕೊಲೇಟ್‌ ಕೋನ್, ಸ್ನ್ಯಾಕ್‌ ಅಪ್ ಪಾಸ್ತಾ ಫಿಂಗರ್‌ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಎಸ್.ಜಿ. ಕಾರ್ಪೊರೇಟ್ಸ್‌ ಸಂಸ್ಥೆಯ ಎಂ.ಡಿ. ಸತ್ಯಶಂಕರ್ ಭಟ್ ಮಾತನಾಡಿ, ‘2026ರೊಳಗೆ ಸ್ನ್ಯಾಕ್‌ ಅಪ್ ವಿಭಾಗದಲ್ಲಿ ₹100 ಕೋಟಿ ವ್ಯವಹಾರದ ಗುರಿ ಹೊಂದಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT