ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Food production

ADVERTISEMENT

‘ಸೆರೆಲಾಕ್‌’ನಲ್ಲಿ ಅಧಿಕ ಸಕ್ಕರೆ: ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ಬಹುರಾಷ್ಟ್ರೀಯ ಕಂಪನಿ ನೆಸ್ಲೆ ಇಂಡಿಯಾವು, ಭಾರತ ಸೇರಿ ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿರುವ ತನ್ನ ಶಿಶು ಆಹಾರ ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ ಅಂಶ ಸೇರಿಸುತ್ತಿದೆ ಎಂಬ ಆರೋಪವು ವಿವಾದ ಸೃಷ್ಟಿಸಿದೆ.
Last Updated 18 ಏಪ್ರಿಲ್ 2024, 16:01 IST
‘ಸೆರೆಲಾಕ್‌’ನಲ್ಲಿ ಅಧಿಕ ಸಕ್ಕರೆ: ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ಬಿಂದು: ಮೂರು ಉತ್ಪನ್ನ ಬಿಡುಗಡೆ

ದಕ್ಷಿಣ ಭಾರತದ ಹೆಸರಾಂತ ತಿನಿಸು ಮತ್ತು ಪಾನೀಯ ಕಂಪನಿ, ಪುತ್ತೂರು ಮೂಲದ ಎಸ್.ಜಿ. ಕಾರ್ಪೊರೇಟ್ಸ್‌‌ (ಬಿಂದು) ಮೂರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 23 ಜೂನ್ 2023, 16:05 IST
fallback

ಸಗಟು ಹಣದುಬ್ಬರ ಎರಡು ವರ್ಷದ ಕನಿಷ್ಠ

ಸಗಟು ಬೆಲೆ ಆಧಾರಿತ ಹಣದುಬ್ಬರ ಸೂಚ್ಯಂಕವು ಫೆಬ್ರುವರಿಯಲ್ಲಿ ಎರಡು ವರ್ಷಗಳಿಗೂ ಹೆಚ್ಚಿನ ಕನಿಷ್ಠ ಮಟ್ಟವಾದ ಶೇಕಡ 3.85ಕ್ಕೆ ಇಳಿಕೆ ಕಂಡಿದೆ
Last Updated 14 ಮಾರ್ಚ್ 2023, 14:24 IST
ಸಗಟು ಹಣದುಬ್ಬರ ಎರಡು ವರ್ಷದ ಕನಿಷ್ಠ

ಸಂಗತ: ಆಹಾರ ಪದಾರ್ಥಕ್ಕೇಕೆ ‘ತೀರು ತೇದಿ’?

ಸುರಕ್ಷಿತವೂ ಪೌಷ್ಟಿಕವೂ ಆದ ಆಹಾರ ಸವಿಯದೆ ದಂಡವಾಗುವುದನ್ನು ಪ್ರಕೃತಿ ಕೂಡ ಕ್ಷಮಿಸದು
Last Updated 28 ಸೆಪ್ಟೆಂಬರ್ 2022, 19:31 IST
ಸಂಗತ: ಆಹಾರ ಪದಾರ್ಥಕ್ಕೇಕೆ ‘ತೀರು ತೇದಿ’?

ಬ್ಲಿಂಕಿಟ್‌ಗೆ ಸಾವಿರ ಕೋಟಿ ಸಾಲ, 'ಮುಕುಂದ'ದಲ್ಲಿ ಹೂಡಿಕೆ; ಕುಸಿದ ಜೊಮ್ಯಾಟೊ ಷೇರು

ಮುಂಬೈ: ತಿಂಡಿ ತಿನಿಸುಗಳನ್ನು ಮನೆಯ ಬಾಗಿಲಿಗೆ ತಲುಪಿಸುವ 'ಜೊಮ್ಯಾಟೊ' ಕಂಪನಿಯ ಷೇರು ಬೆಲೆ ಈ ವರೆಗಿನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಬುಧವಾರ ಜೊಮ್ಯಾಟೊದ ಷೇರು ಶೇಕಡ 1.4ರಷ್ಟು ಕುಸಿದು, ಪ್ರತಿ ಷೇರು ₹75.55ರಲ್ಲಿ ವಹಿವಾಟು ನಡೆಯಿತು.
Last Updated 16 ಮಾರ್ಚ್ 2022, 10:04 IST
ಬ್ಲಿಂಕಿಟ್‌ಗೆ ಸಾವಿರ ಕೋಟಿ ಸಾಲ, 'ಮುಕುಂದ'ದಲ್ಲಿ ಹೂಡಿಕೆ; ಕುಸಿದ ಜೊಮ್ಯಾಟೊ ಷೇರು

ದೇಶದಲ್ಲಿ ಅವಶ್ಯಕ ಪ್ರಮಾಣಕ್ಕಿಂತ ಅಧಿಕ ಆಹಾರೋತ್ಪಾದನೆ ಆಗುತ್ತಿದೆ: ಶೋಭಾ

‘ಕೋವಿಡ್ ಸಂದರ್ಭದಲ್ಲಿಯೂ ಆಹಾರ ಉತ್ಪಾದನೆಯಲ್ಲಿ ದೇಶ ಗಮನಾರ್ಹ ಸಾಧನೆ ಮಾಡಿದೆ. ಕಳೆದ ವರ್ಷ ದೇಶದಲ್ಲಿ 305 ಮಿಲಿಯನ್ ಟನ್ ಆಹಾರ ಉತ್ಪಾದನೆ ಮತ್ತು 326 ಮಿಲಿಯನ್ ಟನ್ ತರಕಾರಿ ಉತ್ಪಾದನೆ ಮಾಡಿದ್ದು ದಾಖಲೆಯಾಗಿದೆ’ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Last Updated 18 ಸೆಪ್ಟೆಂಬರ್ 2021, 5:26 IST
ದೇಶದಲ್ಲಿ ಅವಶ್ಯಕ ಪ್ರಮಾಣಕ್ಕಿಂತ ಅಧಿಕ ಆಹಾರೋತ್ಪಾದನೆ ಆಗುತ್ತಿದೆ: ಶೋಭಾ

ಆಹಾರ ಉದ್ಯಮ: ರಶೀದಿ ಮೇಲೆ ಪರವಾನಗಿ ಸಂಖ್ಯೆ ಕಡ್ಡಾಯ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆದೇಶ
Last Updated 10 ಜೂನ್ 2021, 21:53 IST
ಆಹಾರ ಉದ್ಯಮ: ರಶೀದಿ ಮೇಲೆ ಪರವಾನಗಿ ಸಂಖ್ಯೆ ಕಡ್ಡಾಯ
ADVERTISEMENT

ಪೌಷ್ಟಿಕಾಂಶ ಹೆಚ್ಚಿಸುವತ್ತ ಗಮನ: ನೆಸ್ಲೆ

ತನ್ನ ಎಲ್ಲ ಉತ್ಪನ್ನಗಳಲ್ಲಿನ ಪೌಷ್ಟಿಕಾಂಶ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ (ಎಫ್‌ಎಂಸಿಜಿ) ಉತ್ಪನ್ನಗಳ ಕಂಪನಿ ನೆಸ್ಲೆ ಹೇಳಿದೆ.
Last Updated 2 ಜೂನ್ 2021, 16:19 IST
ಪೌಷ್ಟಿಕಾಂಶ ಹೆಚ್ಚಿಸುವತ್ತ ಗಮನ: ನೆಸ್ಲೆ

ಮ್ಯಾಗಿ ತಯಾರಕ ನೆಸ್ಲೆಯ ಶೇ 60 ರಷ್ಟು ಉತ್ಪನ್ನಗಳು ಆರೋಗ್ಯಕರವಲ್ಲ

ಮ್ಯಾಗಿ ಸೇರಿದಂತೆ ಅನೇಕ ಜನಪ್ರಿಯ ಸಿದ್ದ ಆಹಾರ ಹಾಗೂ ಪಾನೀಯಗಳನ್ನು ತಯಾರಿಸುವ ನೆಸ್ಲೆ ಕಂಪನಿಯ ಆಂತರಿಕ ವರದಿಯೊಂದು ಆ ಕಂಪನಿಯ ಆಹಾರುತ್ಪನ್ನಗಳನ್ನು ಪ್ರೀತಿಸುವವರಿಗೆ ಶಾಕ್ ನೀಡಿದೆ. ನೆಸ್ಲೆ ತಯಾರಿಸುವ ಶೇ 60 ರಷ್ಟು ಆಹಾರುತ್ಪನ್ನಗಳು ಆರೋಗ್ಯದ ವ್ಯಾಖ್ಯಾನವನ್ನು ಪೂರ್ಣಗೊಳಿಸುವುದಿಲ್ಲ ಎಂದು ಸ್ವತಃ ನೆಸ್ಲೆಯೇ ಹೇಳಿದೆ. ಕಂಪನಿ ಇತ್ತೀಚಿಗೆ ಸಲ್ಲಿಸಿದ ಪ್ರಸಂಟೆಶನ್‌ನಲ್ಲಿ ಇದು ಉಲ್ಲೇಖವಾಗಿದೆ ಎಂದು ಬ್ರಿಟನ್ ಮೂಲದ ಪಿನಾನ್ಸಿಯಲ್ ಎಕ್ಸಪ್ರೆಸ್ ವರದಿ ಮಾಡಿದೆ. ಅಂದರೆ ನೆಸ್ಲೆಯ ಶೇ 60 ರಷ್ಟು ಉತ್ಪನ್ನಗಳು ಆರೋಗ್ಯಕಾರಿ ಇಲ್ಲ ಎಂಬುದು ಬಹಿರಂಗವಾಗಿದೆ.
Last Updated 2 ಜೂನ್ 2021, 11:13 IST
ಮ್ಯಾಗಿ ತಯಾರಕ ನೆಸ್ಲೆಯ ಶೇ 60 ರಷ್ಟು ಉತ್ಪನ್ನಗಳು ಆರೋಗ್ಯಕರವಲ್ಲ

ವಿಷಮುಕ್ತ ಆಹಾರ ಉತ್ಪಾದನೆಗೆ ಸಲಹೆ

‘ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸಲು ಹುಟ್ಟಿಕೊಂಡಿರುವ ಕೃಷಿ ಸಲಹಾ ಸ್ವಯಂ ಸೇವಾ ಸಂಸ್ಥೆಯು ವಿಷಮುಕ್ತ ಆಹಾರ ಉತ್ಪಾದನೆ ಹಾಗೂ ವಿವಿಧ ಬೆಳೆಗಳಿಗೆ ಉಚಿತವಾಗಿ ವೈಜ್ಞಾನಿಕ ಸಲಹೆ ನೀಡುತ್ತಿರುವುದು ಸ್ವಾಗತಾರ್ಹ’ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಹೇಳಿದರು.‌
Last Updated 20 ಜನವರಿ 2021, 15:22 IST
ವಿಷಮುಕ್ತ ಆಹಾರ ಉತ್ಪಾದನೆಗೆ ಸಲಹೆ
ADVERTISEMENT
ADVERTISEMENT
ADVERTISEMENT