ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಸುಲಿನ್ ಪೂರೈಕೆಗೆ ಬಯೋಕಾನ್ ಬಯೊಲಾಜಿಕ್ಸ್ ಒಪ್ಪಂದ

Last Updated 26 ಏಪ್ರಿಲ್ 2022, 15:54 IST
ಅಕ್ಷರ ಗಾತ್ರ

ಬೆಂಗಳೂರು: ಇನ್ಸುಲಿನ್ ಬ್ರ್ಯಾಂಡ್ ಆಗಿರುವ ಇನ್ಸುಜೆನ್‌ ಪೂರೈಕೆ ಮಾಡಲು ತನ್ನ ಅಂಗಸ್ಥೆಯು ಮಲೇಷ್ಯಾ ಸರ್ಕಾರದ ಜೊತೆ ಮೂರು ವರ್ಷಗಳ ಅವಧಿಯ, ₹ 688 ಕೋಟಿ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ ಎಂದು ಬಯೋಕಾನ್ ಬಯೋಲಾಜಿಕ್ಸ್ ತಿಳಿಸಿದೆ.

‘ಈ ಒಪ್ಪಂದದ ಕಾರಣದಿಂದಾಗಿ ನಮಗೆ ಮಧುಮೇಹ ಇರುವ ನಾಲ್ಕು ಲಕ್ಷಕ್ಕೂ ಹೆಚ್ಚಿನ ಜನರಿಗೆ ಸೇವೆ ಒದಗಿಸಲು ಸಾಧ್ಯವಾಗುತ್ತದೆ’ ಎಂದು ಬಯೋಕಾನ್ ಬಯೊಲಾಜಿಕ್ಸ್‌ ಮುಖ್ಯ ವಾಣಿಜ್ಯ ಅಧಿಕಾರಿ ಸುಶೀಲ್ ಉಮೇಶ್ ಹೇಳಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT