ಜಿಎಸ್‌ಟಿ ಅಡಿಯಲ್ಲಿ ಇರುವ ಶೇ 12 ಹಾಗೂ ಶೇ 28ರ ತೆರಿಗೆ ಹಂತಗಳನ್ನು ಇನ್ನಿಲ್ಲವಾಗಿಸುವ ಕೇಂದ್ರದ ಪ್ರಸ್ತಾವವನ್ನು ಒಪ್ಪಿಕೊಳ್ಳಲಾಗಿದೆ ನಾವು ನಮ್ಮ ಶಿಫಾರಸು ನೀಡಿದ್ದೇವೆ.
– ಸಾಮ್ರಾಟ್ ಚೌಧರಿ ಬಿಹಾರದ ಉಪ ಮುಖ್ಯಮಂತ್ರಿ
ತೆರಿಗೆ ಪ್ರಮಾಣ ಕಡಿಮೆ ಆದ ನಂತರದಲ್ಲಿ ರಾಜ್ಯಗಳಿಗೆ ಆಗುವ ವರಮಾನ ನಷ್ಟಕ್ಕೆ ಪರಿಹಾರ ಕೊಡಬೇಕು ಎಂದು ಕೆಲವು ರಾಜ್ಯಗಳು ಬೇಡಿಕೆ ಇರಿಸಿವೆ. ವರಮಾನ ನಷ್ಟ ಎಷ್ಟು ಎಂಬುದನ್ನು ಲೆಕ್ಕಹಾಕಲಾಗುತ್ತದೆ.