ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Goods and Services Tax

ADVERTISEMENT

ಜಿಎಸ್‌ಟಿ: ಇ–ವಾಣಿಜ್ಯ ವೇದಿಕೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಣು

E-commerce GST: ನಿತ್ಯ ಬಳಕೆಯ ಉತ್ಪನ್ನಗಳ ಬೆಲೆಯಲ್ಲಿ ಜಿಎಸ್‌ಟಿ ದರ ಇಳಿಕೆಯ ಪ್ರಯೋಜನ ಸರಿಯಾಗಿ ಗ್ರಾಹಕರಿಗೆ ತಲುಪಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಇ–ವಾಣಿಜ್ಯ ವೇದಿಕೆಗಳನ್ನು ಪರಿಶೀಲನೆಗೆ ಒಳಪಡಿಸಿದೆ.
Last Updated 30 ಸೆಪ್ಟೆಂಬರ್ 2025, 14:07 IST
ಜಿಎಸ್‌ಟಿ: ಇ–ವಾಣಿಜ್ಯ ವೇದಿಕೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಣು

ಅಗತ್ಯ ವಸ್ತುಗಳ ಬೆಲೆ ಶೇ 50ರಷ್ಟು ಇಳಿಕೆ: BJP ಸಂಸದ ರವಿ ಕಿಶನ್ ಟ್ರೋಲ್‌

BJP MP Controversy: ಕೇಂದ್ರ ಸರ್ಕಾರ ಜಿಎಸ್‌ಟಿ ಸರಳೀಕರಣಗೊಳಿಸಿದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಶೇ 50ರಷ್ಟು ಕಡಿಮೆಯಾಗಿದೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಅವರು ಮಾತನಾಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾಗಿದ್ದಾರೆ.
Last Updated 24 ಸೆಪ್ಟೆಂಬರ್ 2025, 7:14 IST
ಅಗತ್ಯ ವಸ್ತುಗಳ ಬೆಲೆ ಶೇ 50ರಷ್ಟು ಇಳಿಕೆ: BJP ಸಂಸದ ರವಿ ಕಿಶನ್ ಟ್ರೋಲ್‌

GST ಸುಧಾರಣೆ | ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಿಕ್ಕ ದೊಡ್ಡ ಗೆಲುವು: ನಿರ್ಮಲಾ

GST Reform India: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳ ಪರಿಷ್ಕರಣೆಯಿಂದ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೊಡ್ಡ ಗೆಲುವು ಸಿಕ್ಕಂತಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ.
Last Updated 14 ಸೆಪ್ಟೆಂಬರ್ 2025, 11:29 IST
GST ಸುಧಾರಣೆ | ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಿಕ್ಕ ದೊಡ್ಡ ಗೆಲುವು: ನಿರ್ಮಲಾ

ಆಳ–ಅಗಲ | ಜಿಎಸ್‌ಟಿ ಇಳಿಕೆ: ತಗ್ಗೀತೇ ಜನರ ಹೊರೆ?

GST Reform: ದೇಶದ ಜನರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಕೊನೆಗೂ ಸ್ಪಂದಿಸಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಂತಗಳನ್ನು ಕಡಿಮೆ ಮಾಡುವುದರ ಜೊತೆಗೆ, ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಗಣನೀಯವಾಗಿ ಕಡಿತಗೊಳಿಸುವ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ಕೈಗೊಂಡಿದೆ.
Last Updated 4 ಸೆಪ್ಟೆಂಬರ್ 2025, 23:30 IST
ಆಳ–ಅಗಲ | ಜಿಎಸ್‌ಟಿ ಇಳಿಕೆ: ತಗ್ಗೀತೇ ಜನರ ಹೊರೆ?

ಜಿಎಸ್‌ಟಿ ಸರಳೀಕರಣ: ಆರ್ಥಿಕತೆಗೆ ಡಬಲ್‌ ಡೋಸ್‌ ಆಗಿದೆ ಎಂದ ಪ್ರಧಾನಿ ಮೋದಿ

Economic Growth: ‘ಸರಕು ಸೇವಾ ತೆರಿಗೆಯ (ಜಿಎಸ್‌ಟಿ) ಸರಳೀಕರಣವು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಆರ್ಥಿಕ ಸುಧಾರಣೆಗಳ ಡಬಲ್‌ ಡೋಸ್‌ ಆಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು
Last Updated 4 ಸೆಪ್ಟೆಂಬರ್ 2025, 23:30 IST
ಜಿಎಸ್‌ಟಿ ಸರಳೀಕರಣ: ಆರ್ಥಿಕತೆಗೆ ಡಬಲ್‌ ಡೋಸ್‌ ಆಗಿದೆ ಎಂದ ಪ್ರಧಾನಿ ಮೋದಿ

ಜಿಎಸ್‌ಟಿ ಕಡಿತ | ದಸರಾ ಉಡುಗೊರೆ: ಹೊಸ ತೆರಿಗೆ ದರಗಳು ಸೆ.22ರಿಂದ ಜಾರಿಗೆ

GST Rate Revision: ನವದೆಹಲಿಯಲ್ಲಿ ಜಿಎಸ್‌ಟಿ ಮಂಡಳಿ ಕಾರ್ನ್‌ಫ್ಲೇಕ್ಸ್, ಶಾಂಪೂ, ವಿಮೆ ಪಾಲಿಸಿ ಸೇರಿದಂತೆ ಹಲವು ಉಪಯೋಗ ವಸ್ತುಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸಲು ನಿರ್ಧರಿಸಿದ್ದು, ಹೊಸ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.
Last Updated 4 ಸೆಪ್ಟೆಂಬರ್ 2025, 0:30 IST
ಜಿಎಸ್‌ಟಿ ಕಡಿತ | ದಸರಾ ಉಡುಗೊರೆ: ಹೊಸ ತೆರಿಗೆ ದರಗಳು ಸೆ.22ರಿಂದ ಜಾರಿಗೆ

GST ಸಮಿತಿ ಸಭೆ: ಹೊಸ ಸ್ಲಾಬ್‌ನಲ್ಲಿ ಯಾವುದೆಲ್ಲ ಅಗ್ಗ..? ಯಾವುದು ದುಬಾರಿ..?

GST Rate Change: GST ಸಮಿತಿಯ 56ನೇ ಸಭೆ ಇಂದು ಆರಂಭವಾಗಿದ್ದು, ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಹಬ್ಬದ ಸಂದರ್ಭದಲ್ಲಿ ಯಾವೆಲ್ಲ ವಸ್ತುಗಳ ಬೆಲೆ ಇಳಿಯಲಿದೆ ಎಂಬ ಕುತೂಹಲ ಗ್ರಾಹಕರಲ್ಲಿದೆ.
Last Updated 3 ಸೆಪ್ಟೆಂಬರ್ 2025, 10:41 IST
GST ಸಮಿತಿ ಸಭೆ: ಹೊಸ ಸ್ಲಾಬ್‌ನಲ್ಲಿ ಯಾವುದೆಲ್ಲ ಅಗ್ಗ..? ಯಾವುದು ದುಬಾರಿ..?
ADVERTISEMENT

ಸಂಪಾದಕೀಯ | ಜಿಎಸ್‌ಟಿ ಪದ್ಧತಿಯಲ್ಲಿ ಬದಲಾವಣೆ: ರಾಜ್ಯಗಳಿಗೆ ಅನ್ಯಾಯ ಆಗದಿರಲಿ

Tax Policy: ಜಿಎಸ್‌ಟಿ ತೆರಿಗೆ ಹಂತಗಳ ಪರಿಷ್ಕಾರದಿಂದ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ಎಚ್ಚರ ವಹಿಸಬೇಕು ಹಾಗೂ ಸಮತೋಲನವುಳ್ಳ ತೆರಿಗೆ ನೀತಿ ರೂಪಿಸಬೇಕು.
Last Updated 2 ಸೆಪ್ಟೆಂಬರ್ 2025, 23:30 IST
ಸಂಪಾದಕೀಯ | ಜಿಎಸ್‌ಟಿ ಪದ್ಧತಿಯಲ್ಲಿ ಬದಲಾವಣೆ: ರಾಜ್ಯಗಳಿಗೆ ಅನ್ಯಾಯ ಆಗದಿರಲಿ

ಜಿಎಸ್‌ಟಿ ಸರಳೀಕರಣ; ₹14 ಲಕ್ಷ ಕೋಟಿ ವರಮಾನ: ಎಸ್‌ಬಿಐ ಸಂಶೋಧನಾ ವರದಿ

SBI Research Report: ಪ್ರಸ್ತಾವಿತ ಜಿಎಸ್‌ಟಿ ಸರಳೀಕರಣದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ ಅಂದಾಜು ₹14 ಲಕ್ಷ ಕೋಟಿಗೂ ಹೆಚ್ಚು ವರಮಾನ ದೊರೆಯುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
Last Updated 2 ಸೆಪ್ಟೆಂಬರ್ 2025, 23:30 IST
ಜಿಎಸ್‌ಟಿ ಸರಳೀಕರಣ; ₹14 ಲಕ್ಷ ಕೋಟಿ ವರಮಾನ: ಎಸ್‌ಬಿಐ ಸಂಶೋಧನಾ ವರದಿ

ಜಿಎಸ್‌ಟಿ ಮಂಡಳಿಯ ಸಭೆ: ತೆರಿಗೆ ಹಂತ ತಗ್ಗಿಸುವ ಪ್ರಸ್ತಾವಕ್ಕೆ ಒಪ್ಪಿಗೆ

ವರಮಾನ ನಷ್ಟದ ವಿವರ ಕೇಳಿದ ರಾಜ್ಯಗಳು
Last Updated 21 ಆಗಸ್ಟ್ 2025, 15:38 IST
ಜಿಎಸ್‌ಟಿ ಮಂಡಳಿಯ ಸಭೆ: ತೆರಿಗೆ ಹಂತ ತಗ್ಗಿಸುವ ಪ್ರಸ್ತಾವಕ್ಕೆ ಒಪ್ಪಿಗೆ
ADVERTISEMENT
ADVERTISEMENT
ADVERTISEMENT