ಶನಿವಾರ, ಆಗಸ್ಟ್ 8, 2020
24 °C

ರಿಲಯನ್ಸ್‌ ಕ್ಯಾಪಿಟಲ್‌ನ ಶೇ 6.45 ಷೇರು ಖರೀದಿಸಿದ ಎಚ್‌ಡಿಎಫ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಷ್ಟದಲ್ಲಿರುವ ರಿಲಯನ್ಸ್‌ ಕ್ಯಾಪಿಟಲ್‌ನ ಶೇ 6.43ರಷ್ಟು ಷೇರುಗಳನ್ನು ಖರೀದಿಸಿರುವುದಾಗಿ ಎಚ್‌ಡಿಎಫ್‌ಸಿ ಕಂಪನಿಯು ಶನಿವಾರ ತಿಳಿಸಿದೆ.

₹10ರ ಮುಖಬೆಲೆಯ 25.27 ಕೋಟಿ ಷೇರುಗಳನ್ನು ಖರೀದಿಸಿದ್ದು ಈ ಷೇರುಗಳ ಒಟ್ಟಾರೆ ಮೌಲ್ಯವು ₹ 252 ಕೋಟಿಗಳಷ್ಟಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು