ಬೆಂಗಳೂರು: ಸತತ 11ನೇ ದಿನ ಇಂಧನ ದರ ಏರಿಕೆ ಆಗಿದ್ದು, ಪೆಟ್ರೋಲ್‌ಗೆ 0.55 ಪೈಸೆ ಮತ್ತು ಡೀಸೆಲ್ 0.60 ಪೈಸೆ ಹೆಚ್ಚಳವಾಗಿದೆ.

ಐಒಸಿ ವೆಬ್‌ಸೈಟ್ ಪ್ರಕಾರ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ ₹79.79 ಮತ್ತು ಡೀಸೆಲ್ ದರ ₹72.07 ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹77.28 ಆಗಿದ್ದು, ಡೀಸೆಲ್ ದರ ₹75.79 ಆಗಿದೆ.

ಕಳೆದ 11 ದಿನಗಳಿಂದ ಪೆಟ್ರೋಲ್ ದರದಲ್ಲಿ 6.02 ಮತ್ತು ಡೀಸೆಲ್ ದರದಲ್ಲಿ 6.60 ಏರಿಕೆ ಆಗಿದೆ

ಇದನ್ನೂ ಓದಿ:10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.