ಬೆಂಗಳೂರು: ದೇಶದ ಪ್ರಮುಖ ಆಭರಣ ಮಾರಾಟ ಕಂಪನಿಯಾಗಿರುವ ರಿಲಯನ್ಸ್ ಜುವೆಲ್ಸ್, ಪ್ರೇಮಿಗಳ ದಿನದ ಸಂದರ್ಭದಲ್ಲಿ ವಜ್ರದ ಆಭರಣಗಳ ಹೊಸ ಸಂಗ್ರಹವನ್ನು ಬಿಡುಗಡೆ ಮಾಡಿದೆ.

ಪೆಂಡೆಂಟ್, ಬ್ರೇಸ್ಲೆಟ್, ಉಂಗುರಗಳು ಈ ಸಂಗ್ರಹದಲ್ಲಿ ಲಭ್ಯವಿರಲಿವೆ. ಹಬ್ಬದ ಸಂದರ್ಭಗಳಿಗೆ, ಕಚೇರಿಗೆ ಮತ್ತು ಪಾರ್ಟಿಗಳಿಗೆ ಈ ವಿನ್ಯಾಸಗಳು ಚೆನ್ನಾಗಿ ಒಪ್ಪುತ್ತವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಐಜಿಐ ಹಾಗೂ ಅಂತರರಾಷ್ಟ್ರೀಯ ಮಾನ್ಯತೆ ಪಡೆದಿರುವ ವಜ್ರವನ್ನು ಇದರಲ್ಲಿ ಅಳವಡಿಸಲಾಗಿದೆ.

ಹೊಸ ಸಂಗ್ರಹದ ಜೊತೆಯಲ್ಲೇ ರಿಲಯನ್ಸ್ ಜುವೆಲ್ಸ್, ವಿಶೇಷ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ. ಇದು ಮಂಗಳವಾರದವರೆಗೆ ಜಾರಿಯಲ್ಲಿ ಇರಲಿದ್ದು, ವಜ್ರದ ಉತ್ಪನ್ನಗಳ ಇನ್ವಾಯ್ಸ್ ಮೌಲ್ಯದ ಮೇಲೆ ಶೇ 25ರಷ್ಟು ರಿಯಾಯಿತಿ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.