ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಜಿಯೊ: ಎಂಟು ವಾರ, 9 ಹೂಡಿಕೆದಾರರು, ₹1.04 ಲಕ್ಷ ಕೋಟಿ ಬಂಡವಾಳ ಸಂಗ್ರಹ

Last Updated 15 ಜೂನ್ 2020, 4:37 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ತನ್ನ ಡಿಜಿಟಲ್‌ ಘಟಕ ಜಿಯೊ ಪ್ಲಾಟ್‌ಫಾರ್ಮ್ಸ್‌ನ ಪಾಲು ಬಂಡವಾಳ ಮಾರಾಟದ ಮೂಲಕ ಇದುವರೆಗೆ ₹1.04 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿದೆ.

ಜಾಗತಿಕ ಬಂಡವಾಳ ಹೂಡಿಕೆ ಕಂಪನಿ ‘ಟಿಪಿಜಿ’ಗೆ ಶೇ 0.93ರಷ್ಟು ಪಾಲನ್ನು ₹4,546.80 ಕೋಟಿಗೆ ಮತ್ತು ಶೇ 0.39ರಷ್ಟು ಪಾಲನ್ನು ಷೇರು ಕಂಪನಿ ಎಲ್‌. ಕ್ಯಾಟರ್‌ಟನ್‌ಗೆ ₹ 1,894.50 ಕೋಟಿಗೆ ಮಾರಾಟ ಮಾಡಿದೆ.

ಎಂಟು ವಾರಗಳಲ್ಲಿ 9 ಹೂಡಿಕೆದಾರರಿಗೆ ಶೇ 22.38ರಷ್ಟು ಪಾಲು ಬಂಡವಾಳ ಮಾರಾಟ ಮಾಡಿ ₹1,04,326.95 ಕೋಟಿ ಬಂಡವಾಳ ಸಂಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT