ಬೆಂಗಳೂರು: ನಗರದ ಶಂಕರ ಮಠದಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಕೋ–ಆಪರೇಟಿವ್ ಬ್ಯಾಂಕ್ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ಚುನಾವಣೆ ನಡೆಯಿತು.

ನಿರ್ದೇಶಕರಾಗಿ ಅನೂಪ್ ಹಾರನಹಳ್ಳಿ, ಗಣೇಶ್ ಎಲ್., ಗೋಪಿನಾಥ್ರಾವ್ ಎಚ್.ಎನ್., ವೇದವ್ಯಾಸ ಬಿ.ಎಸ್., ಕಿರಣ್ ನಾಡಿಗ್, ಲಕ್ಷ್ಮೀನಾರಾಯಣ ಎಸ್., ರವಿಶಂಕರ್ ಬಿ.ಎಸ್., ಶ್ರೀನಿವಾಸ ರಾವ್ ಎಸ್.ಎಸ್., ರವಿಕುಮಾರ್ ಎಸ್., ಗೋಪಿನಾಥ್ ಎಚ್.ಆರ್., ಮುರಳೀಧರನ್ ವಿ.ಎ., ರಘು ಎಸ್. ಮತ್ತು ವೆಂಕಟೇಶ್ ಕೆ.ಎನ್. (ಸಾಮಾನ್ಯ ಕ್ಷೇತ್ರ), ನಳಿನಿ ಶಿವಶಂಕರ್ ಮತ್ತು ಮಮತಾ ಎ.ಎಸ್. (ಮಹಿಳಾ ಮೀಸಲು) ಆಯ್ಕೆಯಾಗಿದ್ದಾರೆ.

ಈ ನಿರ್ದೇಶಕರ ಅಧಿಕಾರಾವಧಿ ಐದು ವರ್ಷ ಇರಲಿದೆ ಎಂದು ರಿಟರ್ನಿಂಗ್ ಅಧಿಕಾರಿ ಎನ್. ಚಂದ್ರಶೇಖರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.