ಸೋಮವಾರ, 14 ಜುಲೈ 2025
×
ADVERTISEMENT

ತಂತ್ರಜ್ಞಾನ

ADVERTISEMENT

ಐಎಸ್‌ಎಸ್‌ನಿಂದ ಬೇರ್ಪಟ್ಟ ‘ಡ್ರ್ಯಾಗನ್‌’: ಶುಭಾಂಶು ಮರುಪ್ರಯಾಣ ಆರಂಭ

Axiom-4 Mission: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿದ್ದ ಇತರ ಮೂವರು ಭೂಮಿಯತ್ತ ಸೋಮವಾರ ಪ್ರಯಾಣ ಆರಂಭಿಸಿದರು.
Last Updated 14 ಜುಲೈ 2025, 16:24 IST
ಐಎಸ್‌ಎಸ್‌ನಿಂದ ಬೇರ್ಪಟ್ಟ ‘ಡ್ರ್ಯಾಗನ್‌’: ಶುಭಾಂಶು ಮರುಪ್ರಯಾಣ ಆರಂಭ

ಮಂಗಳ ಗ್ರಹದ ಶಿಲೆ ಮಾರಾಟ; ₹17 ಕೋಟಿಯಿಂದ ₹34 ಕೋಟಿಗೆ ಹರಾಜು ಸಾಧ್ಯತೆ

Biggest Piece Of Mars On Earth : 25 ಕೆ.ಜಿ ತೂಕದ (54 ಪೌಂಡ್) ಶಿಲೆಯೊಂದನ್ನು ನ್ಯೂಯಾರ್ಕ್‌ನಲ್ಲಿ ಇದೇ ಬುಧವಾರ ಹರಾಜು ಹಾಕಲಾಗುತ್ತದೆ. ಈ ಶಿಲೆಯ ಬೆಲೆ ₹17 ಕೋಟಿಯಿಂದ ₹34 ಕೋಟಿಯಷ್ಟು ಆಗಲಿದೆ (2ರಿಂದ 4 ಮಿಲಿಯನ್ ಡಾಲರ್) ಎಂದು ಅಂದಾಜಿಸಲಾಗಿದೆ.
Last Updated 14 ಜುಲೈ 2025, 0:30 IST
ಮಂಗಳ ಗ್ರಹದ ಶಿಲೆ ಮಾರಾಟ; ₹17 ಕೋಟಿಯಿಂದ ₹34 ಕೋಟಿಗೆ ಹರಾಜು ಸಾಧ್ಯತೆ

ಸ್ವಿಡನ್ ಮೂಲದ ನಟಿಯ ಜೊತೆ ಎಂಗೇಜ್ ಆದ ಖ್ಯಾತ ಯೂಟ್ಯೂಬರ್ ಆಶೀಸ್ ಚಂಚಲಾನಿ

ಭಾರತದ ಖ್ಯಾತ ಯೂಟ್ಯೂಬರ್ ಆಶೀಸ್ ಚಂಚಲಾನಿ ಅವರು ಸ್ವಿಡನ್ ಮೂಲದ ಬಾಲಿವುಡ್ ನಟಿ ಎಲ್ಲಿ ಅವ್‌ರಾಮ್ (Elli AvRam) ಅವರನ್ನು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.
Last Updated 12 ಜುಲೈ 2025, 14:47 IST
ಸ್ವಿಡನ್ ಮೂಲದ ನಟಿಯ ಜೊತೆ ಎಂಗೇಜ್ ಆದ ಖ್ಯಾತ ಯೂಟ್ಯೂಬರ್ ಆಶೀಸ್ ಚಂಚಲಾನಿ

ಮದುವೆಯಾಗಿ ಮೂರೇ ತಿಂಗಳಿಗೆ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ ಪತ್ನಿ! ಹೈಡ್ರಾಮಾ

Viral Video News: ರಾಯಚೂರು: ತಾಲ್ಲೂಕಿನ ಗುರ್ಜಾಪುರ ಬಳಿಯ ಕೃಷ್ಣಾ ನದಿಯ ಬ್ರಿಜ್‌ ಕಂ ಬ್ಯಾರೇಜ್‌ ಮೇಲೆ ಪೊಟೊ ತೆಗೆಸಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿಯೇ ಶನಿವಾರ ನದಿಗೆ ತಳ್ಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 12 ಜುಲೈ 2025, 10:34 IST
ಮದುವೆಯಾಗಿ ಮೂರೇ ತಿಂಗಳಿಗೆ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ ಪತ್ನಿ! ಹೈಡ್ರಾಮಾ

ಶುಭಾಂಶು ಶುಕ್ಲಾ ಜುಲೈ 15ಕ್ಕೆ ಭೂಮಿಗೆ: 7 ದಿನಗಳ ಪುನಶ್ಚೇತನಾ ಶಿಬಿರದಲ್ಲಿ ಭಾಗಿ

International Space Station: ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್‌) ಜುಲೈ 15ರಂದು ಭೂಮಿಗೆ ಮರಳಲಿದ್ದು, ಕ್ಯಾಲಿಫೋರ್ನಿಯಾದ ಕಡಲ ತೀರದ ನೀರಿನಲ್ಲಿ ಇಳಿಯಲಿದ್ದಾರೆ.
Last Updated 12 ಜುಲೈ 2025, 9:43 IST
ಶುಭಾಂಶು ಶುಕ್ಲಾ ಜುಲೈ 15ಕ್ಕೆ ಭೂಮಿಗೆ: 7 ದಿನಗಳ ಪುನಶ್ಚೇತನಾ ಶಿಬಿರದಲ್ಲಿ ಭಾಗಿ

ಸರ್ ಊರಿಗೆ ಕರೆಂಟ್ ಇಲ್ಲ ಎಂದು ಜನ ಕೇಳಿಕೊಂಡ್ರೆ UP ಸಚಿವ ಹೇಳಿದ್ದು ಜೈಶ್ರೀರಾಮ್!

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಇಂಧನ ಸಚಿವ ಎ.ಕೆ. ಶರ್ಮಾ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Last Updated 11 ಜುಲೈ 2025, 16:04 IST
ಸರ್ ಊರಿಗೆ ಕರೆಂಟ್ ಇಲ್ಲ ಎಂದು ಜನ ಕೇಳಿಕೊಂಡ್ರೆ UP ಸಚಿವ ಹೇಳಿದ್ದು ಜೈಶ್ರೀರಾಮ್!

ಬೀದಿನಾಯಿಗಳಿಗೆ ಬಾಡೂಟ.. ಟ್ರೋಲಿಗರಿಗೆ ಆಹಾರವಾಯಿತು ಬಿಬಿಎಂಪಿ ನಿರ್ಧಾರ!

BBMP Starry Dogs: ಬೀದಿನಾಯಿಗಳಿಗೆ ಚಿಕನ್ ಅಂತಹ ಆಹಾರ ಹಾಕಬೇಕು ಎನ್ನುವುದರ ಪರ ವಿರೋಧದ ಚರ್ಚೆಯೂ ಆಗಿದೆ. ಈ ಬಗ್ಗೆ ಕೆಲವು ಟ್ರೋಲ್‌ಗಳು, ಮಿಮ್‌ಗಳು ಇಲ್ಲಿವೆ..
Last Updated 11 ಜುಲೈ 2025, 14:04 IST
ಬೀದಿನಾಯಿಗಳಿಗೆ ಬಾಡೂಟ.. ಟ್ರೋಲಿಗರಿಗೆ ಆಹಾರವಾಯಿತು ಬಿಬಿಎಂಪಿ ನಿರ್ಧಾರ!
ADVERTISEMENT

ಸಿ–ಬ್ರಿಜ್ ವಿನ್ಯಾಸದ ಹುವೈ ಫ್ರೀಕ್ಲಿಪ್ಸ್‌: ₹15 ಸಾವಿರಕ್ಕೆ ಭಾರತದಲ್ಲಿ ಲಭ್ಯ

Open-ear Listening Technology: ಮುಂಬೈ: ಇಯರ್‌ ಬಡ್‌ನಲ್ಲಿ ಓಪನ್ ಇಯರ್ ತಂತ್ರಜ್ಞಾನ ಇತ್ತೀಚಿನ ಜಾಗತಿಕ ಬೇಡಿಕೆ. ಈ ತಂತ್ರಜ್ಞಾನ ಆಧಾರಿತ ಸಾಧನ ಹುವಾಯಿ ಫ್ರೀಕ್ಲಿಪ್ಸ್ ಅನ್ನು ಇತ್ತೀಚೆಗೆ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಿದೆ.
Last Updated 11 ಜುಲೈ 2025, 11:36 IST
ಸಿ–ಬ್ರಿಜ್ ವಿನ್ಯಾಸದ ಹುವೈ ಫ್ರೀಕ್ಲಿಪ್ಸ್‌: ₹15 ಸಾವಿರಕ್ಕೆ ಭಾರತದಲ್ಲಿ ಲಭ್ಯ

ಪ್ರತಿಭಾವಂತ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಆ ವಿಡಿಯೊ ಕಾರಣವಾಯಿತೇ?

Tennis Plyer Radhika Yadav Murder Case: ಹೆತ್ತ ತಂದೆಯಿಂದಲೇ ಹತ್ಯೆಯಾದ ಮಗಳು!
Last Updated 11 ಜುಲೈ 2025, 10:36 IST
ಪ್ರತಿಭಾವಂತ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಆ ವಿಡಿಯೊ ಕಾರಣವಾಯಿತೇ?

Thomson AlphaBeat: ಥಿಯೇಟರ್ ಅನುಭವ ನೀಡುವ ಸೌಂಡ್ ಬಾರ್‌ಗಳು ಮಾರುಕಟ್ಟೆಗೆ

Home Entertainment: ನವದೆಹಲಿಯಲ್ಲಿ ಫ್ರಾನ್ಸ್ ಮೂಲದ ಥಾಮ್ಸನ್‌ ಕಂಪನಿ ಆಲ್ಫಾಬೀಟ್‌ ಸರಣಿಯ ನಾಲ್ಕು ಸೌಂಡ್‌ಬಾರ್‌ಗಳನ್ನು ಪರಿಚಯಿಸಿದೆ. ಉತ್ತಮ ಶಬ್ದ ಗುಣಮಟ್ಟ ಹಾಗೂ ಥಿಯೇಟರ್ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
Last Updated 11 ಜುಲೈ 2025, 10:19 IST
Thomson AlphaBeat: ಥಿಯೇಟರ್ ಅನುಭವ ನೀಡುವ ಸೌಂಡ್ ಬಾರ್‌ಗಳು ಮಾರುಕಟ್ಟೆಗೆ
ADVERTISEMENT
ADVERTISEMENT
ADVERTISEMENT