ಬುಧವಾರ, 16 ಜುಲೈ 2025
×
ADVERTISEMENT

ಕ್ರಿಕೆಟ್

ADVERTISEMENT

ಕೊನೆ ಬ್ಯಾಟರ್ ಔಟಾದಾಗ ಹೇಗನಿಸಿತು: ಭಾರತ ತಂಡಕ್ಕೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

Test cricket: ಲಂಡನ್: ಇಂಗ್ಲೆಂಡ್‌ನ ಮೂರನೇ ಕಿಂಗ್ ಚಾರ್ಲ್ಸ್‌ ಅವರು ಮಂಗಳವಾರ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರಿಗೆ ಕೇಳಿದ ಪ್ರಶ್ನೆ ಇದು.
Last Updated 16 ಜುಲೈ 2025, 0:30 IST
ಕೊನೆ ಬ್ಯಾಟರ್ ಔಟಾದಾಗ ಹೇಗನಿಸಿತು: ಭಾರತ ತಂಡಕ್ಕೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

Maharaja Trophy 2025 | ಹುಬ್ಬಳ್ಳಿ ಟೈಗರ್ಸ್‌ ಬಳಗಕ್ಕೆ ದೇವದತ್ತ

ಮಹಾರಾಜ ಟ್ರೋಫಿ ಆಟಗಾರರ ಬಿಡ್: ಮೈಸೂರು ವಾರಿಯರ್ಸ್‌ಗೆ ಪಾಂಡೆ
Last Updated 16 ಜುಲೈ 2025, 0:30 IST
Maharaja Trophy 2025 | ಹುಬ್ಬಳ್ಳಿ ಟೈಗರ್ಸ್‌ ಬಳಗಕ್ಕೆ ದೇವದತ್ತ

2028ರ ಒಲಿಂಪಿಕ್ಸ್‌: ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌
Last Updated 15 ಜುಲೈ 2025, 23:52 IST
2028ರ ಒಲಿಂಪಿಕ್ಸ್‌: ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ

INDW vs ENGW | ಏಕದಿನ ಸರಣಿ: ಪಾರಮ್ಯದ ವಿಶ್ವಾಸದಲ್ಲಿ ಭಾರತ

ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿರುವ ಭಾರತದ ವನಿತೆಯರು ಬುಧವಾರ ಆರಂಭವಾಗಲಿರುವ ಮೂರು ಏಕದಿನಪಂದ್ಯಗಳ ಸರಣಿಯಲ್ಲೂ ಪಾರಮ್ಯ ಮೆರೆಯುವ ವಿಶ್ವಾಸದಲ್ಲಿದ್ದಾರೆ.
Last Updated 15 ಜುಲೈ 2025, 23:39 IST
INDW vs ENGW | ಏಕದಿನ ಸರಣಿ: ಪಾರಮ್ಯದ ವಿಶ್ವಾಸದಲ್ಲಿ ಭಾರತ

WI vs AUS: ಸ್ಟಾರ್ಕ್ ಬಿರುಗಾಳಿಗೆ ವಿಂಡೀಸ್ ಧೂಳಿಪಟ; 27 ರನ್ನಿಗೆ ಆಲೌಟ್

ತವರು ನೆಲದಲ್ಲಿಯೇ 27 ರನ್‌ಗಳಿಗೆ ಆಲೌಟ್ ಆದ ಕೆರಿಬಿಯನ್ನರು
Last Updated 15 ಜುಲೈ 2025, 16:29 IST
WI vs AUS: ಸ್ಟಾರ್ಕ್ ಬಿರುಗಾಳಿಗೆ ವಿಂಡೀಸ್ ಧೂಳಿಪಟ; 27 ರನ್ನಿಗೆ ಆಲೌಟ್

ಇಂಗ್ಲೆಂಡ್‌ ತಂಡಕ್ಕೆ ಮರಳಿದ ಎಡಗೈ ಸ್ಪಿನ್ನರ್‌ ಲಿಯಾಮ್‌ ಡಾಸನ್‌

ಎಡಗೈ ಸ್ಪಿನ್ನರ್‌ ಲಿಯಾಮ್‌ ಡಾಸನ್‌ ಅವರು ಎಂಟು ವರ್ಷಗಳ ಬಳಿಕ ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ.
Last Updated 15 ಜುಲೈ 2025, 15:44 IST
ಇಂಗ್ಲೆಂಡ್‌ ತಂಡಕ್ಕೆ ಮರಳಿದ ಎಡಗೈ ಸ್ಪಿನ್ನರ್‌ ಲಿಯಾಮ್‌ ಡಾಸನ್‌

ಭಾರತ ಕ್ರಿಕೆಟ್‌ ತಂಡವನ್ನು ಭೇಟಿ ಮಾಡಿದ ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್

Indian Cricket Team Meets King Charles: ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ಪುರುಷ ಮತ್ತು ಮಹಿಳಾ ಕ್ರಿಕೆಟ್‌ ತಂಡವನ್ನು ಇಲ್ಲಿನ ಸೆಂಟ್ ಜೇಮ್ಸ್‌ ಅರಮನೆಯಲ್ಲಿ ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್ ಭೇಟಿ ಮಾಡಿದ್ದಾರೆ. ಮುಂಬರುವ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.
Last Updated 15 ಜುಲೈ 2025, 14:37 IST
ಭಾರತ ಕ್ರಿಕೆಟ್‌ ತಂಡವನ್ನು ಭೇಟಿ ಮಾಡಿದ ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್
ADVERTISEMENT

ಮಹಿಳಾ ವಿಶ್ವಕಪ್‌: ಬೆಂಗಳೂರಿನಲ್ಲಿ ಅಭ್ಯಾಸ ಪಂದ್ಯ ಆಡಲಿರುವ ಭಾರತ

ICC Women's World Cup: ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಜರುಗುತ್ತಿರುವ ಮಹಿಳಾ ವಿಶ್ವಕಪ್‌ಗೂ ಮೊದಲು ಭಾರತ ಮಹಿಳಾ ಕ್ರಿಕೆಟ್‌ ತಂಡವು ಬೆಂಗಳೂರಿನಲ್ಲಿ ಇಂಗ್ಲೆಂಡ್‌, ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ.
Last Updated 15 ಜುಲೈ 2025, 11:33 IST
ಮಹಿಳಾ ವಿಶ್ವಕಪ್‌: ಬೆಂಗಳೂರಿನಲ್ಲಿ ಅಭ್ಯಾಸ ಪಂದ್ಯ ಆಡಲಿರುವ ಭಾರತ

ಲೈಂಗಿಕ ದೌರ್ಜನ್ಯ ಪ್ರಕರಣ: ಕ್ರಿಕೆಟಿಗ ಯಶ್‌ ದಯಾಳ್‌ ಬಂಧನಕ್ಕೆ ಹೈಕೋರ್ಟ್‌ ತಡೆ

Yash Dayal: ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ರಿಕೆಟಿಗ ಯಶ್‌ ದಯಾಳ್‌ ಬಂಧನಕ್ಕೆ ಅಲಹಾಬಾದ್‌ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ.
Last Updated 15 ಜುಲೈ 2025, 10:20 IST
ಲೈಂಗಿಕ ದೌರ್ಜನ್ಯ ಪ್ರಕರಣ: ಕ್ರಿಕೆಟಿಗ ಯಶ್‌ ದಯಾಳ್‌ ಬಂಧನಕ್ಕೆ ಹೈಕೋರ್ಟ್‌ ತಡೆ

WI vs AUS: 27 ರನ್‌ಗಳಿಗೆ ವಿಂಡೀಸ್‌ ಆಲೌಟ್; ಸೊನ್ನೆ ಸುತ್ತಿದ್ದ 7 ಬ್ಯಾಟರ್‌ಗಳು

Mitchell Starc Bowling: ಇಲ್ಲಿನ ಸಬೀನಾ ಪಾರ್ಕ್‌ ಕ್ರೀಡಾಂಗಣದಲ್ಲಿ 'ಪಿಂಕ್ ಬಾಲ್‌' ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್‌ ಕೇವಲ 27 ರನ್‌ಗಳಿಗೆ ಆಲೌಟ್‌ ಆಗಿದೆ. ಆಸ್ಟ್ರೇಲಿಯಾ ಈ ಪಂದ್ಯವನ್ನು...
Last Updated 15 ಜುಲೈ 2025, 10:18 IST
WI vs AUS: 27 ರನ್‌ಗಳಿಗೆ ವಿಂಡೀಸ್‌ ಆಲೌಟ್; ಸೊನ್ನೆ ಸುತ್ತಿದ್ದ 7 ಬ್ಯಾಟರ್‌ಗಳು
ADVERTISEMENT
ADVERTISEMENT
ADVERTISEMENT