ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

4 ಟ್ರಿಲಿಯನ್ ಡಾಲರ್‌ ಸಮೀಪಕ್ಕೆ ಬಿಎಸ್‌ಇ ಮೌಲ್ಯ

Published : 28 ನವೆಂಬರ್ 2023, 14:08 IST
Last Updated : 28 ನವೆಂಬರ್ 2023, 14:08 IST
ಫಾಲೋ ಮಾಡಿ
Comments

ನವದೆಹಲಿ: ಮುಂಬೈ ಷೇರುಪೇಟೆಯಲ್ಲಿ ಬಂಡವಾಳ ಮೌಲ್ಯವು 4 ಟ್ರಿಲಿಯನ್‌ ಡಾಲರ್‌ ಸಮೀಪಕ್ಕೆ ಬಂದಿದೆ. ಮಂಗಳವಾರ ದಿನದ ವಹಿವಾಟಿನ ಅಂತ್ಯದ ವೇಳೆಗೆ 3.97 ಟ್ರಿಲಿಯನ್ ಡಾಲರ್‌ (₹331 ಲಕ್ಷ ಕೋಟಿ) ಆಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

2021ರ ಮೇ 24ರಂದು ಬಿಎಸ್‌ಇ ಮೌಲ್ಯವು 3 ಟ್ರಿಲಿಯನ್ ಡಾಲರ್‌ ತಲುಪಿತು. ಈ ವರ್ಷದ ಸೆಪ್ಟೆಂಬರ್ 15ರಂದು ಬಿಎಸ್‌ಇ ಸೆನ್ಸೆಕ್ಸ್‌ ಸಾರ್ವಕಾಲಿಕ ಗರಿಷ್ಠ ಮಟ್ಟ 67,927 ಅಂಶಗಳಿಗೆ ತಲುಪಿತ್ತು. ಮಂಗಳವಾರ 66,174 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT