ಗಂಭೀರ ಆರ್ಥಿಕ ನಿರ್ಬಂಧ:ಭಾರತ, ಚೀನಾ, ಬ್ರೆಜಿಲ್‌ಗೆ ನ್ಯಾಟೊ ಮುಖ್ಯಸ್ಥರ ಎಚ್ಚರಿಕೆ
ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಿದರೆ ಗಂಭೀರ ಆರ್ಥಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತ, ಬ್ರೆಜಿಲ್ ಮತ್ತು ಚೀನಾ ರಾಷ್ಟ್ರಗಳಿಗೆ ನ್ಯಾಟೊ ಸೆಕ್ರೆಟರಿ ಜನರಲ್ ಮಾರ್ಕ್ ರುಟ್ಟೆ ಎಚ್ಚರಿಕೆ ನೀಡಿದ್ದಾರೆ.Last Updated 16 ಜುಲೈ 2025, 6:05 IST