ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚುರುಮುರಿ

ADVERTISEMENT

ಚುರುಮುರಿ: ಸಂಕ್ರಾಂತಿ ಸ್ಪರ್ಧೆ

Agricultural Skills: ಚಟ್ನಿಹಳ್ಳಿಯಲ್ಲಿ ಮುದ್ದೆ ಉಣ್ಣುವ ಸ್ಪರ್ಧೆ ಏರ್ಪಡಿಸಿ ಶಂಕ್ರಿ ಫೇಮಸ್ ಆಗಿದ್ದ. ರೈತರ ಮಕ್ಕಳು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ, ಸರ್ಕಾರವೇ ಹೆಣ್ಣು ಹುಡುಕಿ ಮದುವೆ ಮಾಡಬೇಕು ಎಂದು ಹೋರಾಟ ಮಾಡಿ ಹೆಸರಾಗಿದ್ದ.
Last Updated 14 ಜನವರಿ 2026, 0:11 IST
ಚುರುಮುರಿ: ಸಂಕ್ರಾಂತಿ ಸ್ಪರ್ಧೆ

ಚುರುಮುರಿ: ಧನಲಕ್ಷ್ಮೀ ವಿಚಾರ

Humorous Snippet: ನಾನು, ತುರೇಮಣೆ ಪಾರ್ಕಲ್ಲಿ ಕುಂತಿದ್ದಾಗ ಒಬ್ಬ ಬುಡುಬುಡಿಕೆಯೋನು ಬಂದು ಅಮರಿಕೊಂಡ. ‘ಲಕ್ಷ್ಮೀ ವಿಚಾರ ಲಕ್ಷ್ಮೀ ವಿಚಾರ, ಧನಲಕ್ಷ್ಮೀ ವಿಚಾರ, ಗೌಡ, ನಿನ್ನ ಮನಸ್ಸಲ್ಲಿ ಒಂದು ವಿಚಾರ ಕಟಕಟಾ ಅಂತ ಕಡೀತಾ ಅದ. ಸತ್ಯವಾದ್ರೆ ಸತ್ಯ ಅನ್ನು, ಸುಳ್ಳಾದ್ರೆ ಸುಳ್ಳು ಅನ್ನು.
Last Updated 13 ಜನವರಿ 2026, 0:05 IST
ಚುರುಮುರಿ: ಧನಲಕ್ಷ್ಮೀ ವಿಚಾರ

ಚುರುಮುರಿ: ದುಡ್ಡೇ ದೊಡ್ಡಣ್ಣ

Donald Trump Politics: ಗೆಲುವು ಗೆಲುವು ಗೆಲುವು... ಒಂದರ ಮೇಲೊಂದು ಗೆಲುವು ಎಂದು ಬೆಕ್ಕಣ್ಣ ರಾಗವಾಗಿ ಹಾಡುತ್ತಿತ್ತು. ನಾನಲ್ಲ... ಟ್ರಂಪಣ್ಣ ಹಾಡಾಕೆ ಹತ್ಯಾನೆ ಎಂದಿತು. ವೆನೆಜುವೆಲಾ ಆಯಿತು... ಈಗ ಗ್ರೀನ್‌ಲ್ಯಾಂಡೂ ನಮ್ಮದು ಅಂತಾನ.
Last Updated 12 ಜನವರಿ 2026, 0:18 IST
ಚುರುಮುರಿ: ದುಡ್ಡೇ ದೊಡ್ಡಣ್ಣ

ಚುರುಮುರಿ: ಕೋಳಿಕೆ ಮಂಗ!

Churumuri column ಚುರುಮುರಿ: ಕೋಳಿಕೆ ಮಂಗ!
Last Updated 9 ಜನವರಿ 2026, 23:31 IST
ಚುರುಮುರಿ: ಕೋಳಿಕೆ ಮಂಗ!

ಚುರುಮುರಿ: ಮನಸ್ಸಲ್ಲೇನಿದೆ?

churumuri column by prajavani ಚುರುಮುರಿ: ಮನಸ್ಸಲ್ಲೇನಿದೆ?
Last Updated 8 ಜನವರಿ 2026, 23:50 IST
ಚುರುಮುರಿ: ಮನಸ್ಸಲ್ಲೇನಿದೆ?

ಚುರುಮುರಿ: ದೀರ್ಘಾವಧಿ ಡಿಸಿಎಂ!

Churumuri column: ಚುರುಮುರಿ: ದೀರ್ಘಾವಧಿ ಡಿಸಿಎಂ!
Last Updated 7 ಜನವರಿ 2026, 23:33 IST
ಚುರುಮುರಿ: ದೀರ್ಘಾವಧಿ ಡಿಸಿಎಂ!

ಚುರುಮುರಿ: ಘಾಟಿ ಕೋಳಿ!

Churumuri column ಚುರುಮುರಿ: ಘಾಟಿ ಕೋಳಿ!
Last Updated 6 ಜನವರಿ 2026, 19:33 IST
ಚುರುಮುರಿ: ಘಾಟಿ ಕೋಳಿ!
ADVERTISEMENT

ಚುರುಮುರಿ: ಕೋಗಿಲು ಹಾಡಿದೆ..

churumuri column by prajavani ಚುರುಮುರಿ: ಕೋಗಿಲು ಹಾಡಿದೆ
Last Updated 6 ಜನವರಿ 2026, 0:18 IST
ಚುರುಮುರಿ: ಕೋಗಿಲು ಹಾಡಿದೆ..

ಚುರುಮುರಿ: ಮನುಷ್ಯತ್ವದ ಸಂಕಲ್ಪ..!

Churumuri: ಮನುಷ್ಯತ್ವದ ಸಂಕಲ್ಪ..!
Last Updated 4 ಜನವರಿ 2026, 23:29 IST
ಚುರುಮುರಿ: ಮನುಷ್ಯತ್ವದ ಸಂಕಲ್ಪ..!

ಚುರುಮುರಿ: ಕ್ಯಾಲೆಂಡರ್ ಶ್ರವಣ!

Indian Political Calendar: ರಾಜಕೀಯ ಕ್ಯಾಲೆಂಡರ್‌ನಲ್ಲಿ ಬಜೆಟ್ ಪರ್ವದಿಂದ ಶಿಶಿರ ಪರ್ವದವರೆಗೆ ವ್ಯಂಗ್ಯಭರಿತ ಚರ್ಚೆ – ಶೂನ್ಯ ಪರ್ವ, ಶಿಶಿರ ಪರ್ವ, ಕ್ರಾಂತಿ ಮತ್ತು ಭ್ರಾಂತಿ ಪರ್ವಗಳ ಮೂಲಕ ರಾಜಕೀಯ ನಾಟಕವೊಂದರ ಚಿತ್ರಣ.
Last Updated 3 ಜನವರಿ 2026, 1:06 IST
ಚುರುಮುರಿ: ಕ್ಯಾಲೆಂಡರ್ ಶ್ರವಣ!
ADVERTISEMENT
ADVERTISEMENT
ADVERTISEMENT