ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಸಿನಿಮಾ ಫೋಟೊ

ADVERTISEMENT

ಮಲ್ಲಿಗೆ ಮುಡಿದು ಮುಗುಳ್ನಕ್ಕ ‘ಕಿಸ್‌’ ಬೆಡಗಿ ಶ್ರೀಲೀಲಾ: ಫೋಟೊಗಳು ಇಲ್ಲಿವೆ

Sreeleela Lehenga Look: ಲೆಹಂಗಾ ಧರಿಸಿ ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸ್ಟೈಲಿಶ್ ಲೆಹಂಗಾಕ್ಕೆ ಹೊಂದಿಕೆ ಆಗುವಂತೆ ಶ್ವೇತ ವರ್ಣದ ಆಭರಣಗಳನ್ನು ಧರಿಸಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 17 ಡಿಸೆಂಬರ್ 2025, 15:30 IST
ಮಲ್ಲಿಗೆ ಮುಡಿದು ಮುಗುಳ್ನಕ್ಕ ‘ಕಿಸ್‌’ ಬೆಡಗಿ ಶ್ರೀಲೀಲಾ: ಫೋಟೊಗಳು ಇಲ್ಲಿವೆ
err

Bollywood Actress | ನೆಟ್ಟಿಗರ ಸೆಳೆದ ನೋರಾ ಫತೇಹಿ ಮಾದಕ ನೋಟ

Nora Fatehi Look: ಮಾದಕ ನೋಟದಲ್ಲಿ ಮಿಂಚಿದ ನಟಿ ನೋರಾ ಫತೇಹಿ ಕಾರ್ಯಕ್ರಮ ಒಂದರಲ್ಲಿ ನೃತ್ಯ ಹಾಗೂ ಹಾಡಿನ ಮೂಲಕ ಗಮನ ಸೆಳೆದಿದ್ದಾರೆ.
Last Updated 16 ಡಿಸೆಂಬರ್ 2025, 15:30 IST
Bollywood Actress | ನೆಟ್ಟಿಗರ ಸೆಳೆದ ನೋರಾ ಫತೇಹಿ ಮಾದಕ ನೋಟ
err

ವಿಶಿಷ್ಟ ಉಡುಗೆ ತೊಟ್ಟು ಗಮನ ಸೆಳೆದ 'ಕಬ್ಜ' ಚಿತ್ರದ ಬೆಡಗಿ ಶ್ರೇಯಾ ಸರನ್

Kabzaa actress Shreya Saran: ವಿಶಿಷ್ಟ ಉಡುಗೆ ತೊಟ್ಟು ನಟಿ ಶ್ರೇಯಾ ಸರನ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋಗಳು ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.
Last Updated 15 ಡಿಸೆಂಬರ್ 2025, 15:30 IST
ವಿಶಿಷ್ಟ ಉಡುಗೆ ತೊಟ್ಟು ಗಮನ ಸೆಳೆದ 'ಕಬ್ಜ' ಚಿತ್ರದ ಬೆಡಗಿ ಶ್ರೇಯಾ ಸರನ್
err

Actress| ಸ್ಟೈಲಿಶ್ ಉಡುಗೆಯಲ್ಲಿ ಗಮನ ಸೆಳೆದ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ

Priyanka Chopra Saree Gown: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಸ್ಟೈಲಿಶ್ ಸೀರೆ–ಗೌನ್ ಧರಿಸಿ ಕಂಗೊಳಿಸಿದ್ದಾರೆ. ಈ ವಿಶಿಷ್ಟ ಉಡುಗೆಯನ್ನು ಫ್ಯಾಷನ್ ಡಿಸೈನರ್ ಅರ್ಪಿತಾ ಮೆಹ್ತಾ ತಯಾರಿಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.
Last Updated 13 ಡಿಸೆಂಬರ್ 2025, 15:30 IST
Actress| ಸ್ಟೈಲಿಶ್ ಉಡುಗೆಯಲ್ಲಿ ಗಮನ ಸೆಳೆದ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ
err

Ananya Panday |ವಿಭಿನ್ನ ಲು‌ಕ್‌ನಲ್ಲಿ ಕಂಗೊಳಿಸಿದ ಬಾಲಿವುಡ್ ನಟಿ ಅನನ್ಯಾ ಪಾಂಡೆ

Ananya Panday Photos: ಕಪ್ಪು ಉಡುಗೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಅನನ್ಯಾ ಪಾಂಡೆ ಅವರ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 12 ಡಿಸೆಂಬರ್ 2025, 15:30 IST
Ananya Panday |ವಿಭಿನ್ನ ಲು‌ಕ್‌ನಲ್ಲಿ ಕಂಗೊಳಿಸಿದ ಬಾಲಿವುಡ್ ನಟಿ ಅನನ್ಯಾ ಪಾಂಡೆ
err

ಲಂಗ ದಾವಣಿಯುಟ್ಟು ‘ಜೇನ ದನಿಯೋಳೆ ಮೀನ ಕಣ್ಣೋಳೆ’ ಹಾಡು ನೆನಪಿಸಿದ ನಟಿ ಶರಣ್ಯಾ

Sharanya Shetty Look: ಹಳ್ಳಿ ಸೊಗಡಿನ ಲಂಗ ದಾವಣಿಯುಟ್ಟು ನಟಿ ಶರಣ್ಯಾ ಶೆಟ್ಟಿ ಮಿಂಚಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೂಲಕ ಗಣೇಶ್ ಜತೆ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
Last Updated 11 ಡಿಸೆಂಬರ್ 2025, 15:30 IST
ಲಂಗ ದಾವಣಿಯುಟ್ಟು ‘ಜೇನ ದನಿಯೋಳೆ ಮೀನ ಕಣ್ಣೋಳೆ’ ಹಾಡು ನೆನಪಿಸಿದ ನಟಿ ಶರಣ್ಯಾ
err

ಸಿಂಪಲ್ ಸೀರೆ ಧರಿಸಿ ಕಂಗೊಳಿಸಿದ 'ಅಣ್ಣಬಾಂಡ್‌' ಚಿತ್ರದ ನಟಿ ಪ್ರಿಯಾಮಣಿ

Priyamani Photos: ನಟಿ ಪ್ರಿಯಾಮಣಿ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ‘ರಾಮ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ.
Last Updated 11 ಡಿಸೆಂಬರ್ 2025, 6:30 IST
ಸಿಂಪಲ್ ಸೀರೆ ಧರಿಸಿ  ಕಂಗೊಳಿಸಿದ 'ಅಣ್ಣಬಾಂಡ್‌' ಚಿತ್ರದ ನಟಿ ಪ್ರಿಯಾಮಣಿ
err
ADVERTISEMENT

ಕಾಶ್ಮೀರವನ್ನು ಕಣ್ತುಂಬಿಕೊಂಡ ನಿರೂಪಕಿ, ಶ್ವೇತಾ ಚಂಗಪ್ಪ: ಚಿತ್ರಗಳು ಇಲ್ಲಿವೆ

Shweta Changappa Photos: ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ಕಾಶ್ಮೀರ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದು, ಕಾಶ್ಮೀರದ ಪ್ರಕೃತಿ ಸೌಂದರ್ಯ ಶಾಶ್ವತವೆಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
Last Updated 10 ಡಿಸೆಂಬರ್ 2025, 15:30 IST
ಕಾಶ್ಮೀರವನ್ನು ಕಣ್ತುಂಬಿಕೊಂಡ ನಿರೂಪಕಿ, ಶ್ವೇತಾ ಚಂಗಪ್ಪ: ಚಿತ್ರಗಳು ಇಲ್ಲಿವೆ
err

2025ರಲ್ಲಿ ಅತ್ಯಧಿಕ ಗಳಿಕೆ ಕಂಡ ಸಿನಿಮಾಗಳ ನಾಯಕರುಗಳು: ರಿಷಬ್‌ಗೆ ಎಷ್ಟನೇ ಸ್ಥಾನ?

Movie Earnings: 2025ರಲ್ಲಿ ಅನೇಕ ಸಿನಿಮಾಗಳು ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿವೆ. ಆ ಸಿನಿಮಾಗಳ ಮೂಲಕ ನಾಯಕರುಗಳು ಕೂಡ ಉತ್ತಮ ಸಂಭಾವನೆ ಪಡೆದುಕೊಂಡಿದ್ದಾರೆ
Last Updated 10 ಡಿಸೆಂಬರ್ 2025, 10:47 IST
2025ರಲ್ಲಿ ಅತ್ಯಧಿಕ ಗಳಿಕೆ ಕಂಡ ಸಿನಿಮಾಗಳ ನಾಯಕರುಗಳು: ರಿಷಬ್‌ಗೆ ಎಷ್ಟನೇ ಸ್ಥಾನ?
err

ಯಶ್ ಟು ವಿಜಯ್: 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ

Tara Movies: ಮುಂಬರುವ ವರ್ಷ 2026ರಲ್ಲಿ ತಾರಾ ನಟರುಗಳ ಅನೇಕ ಸಿನಿಮಾಗಳು ತೆರೆಮೇಲೆ ಬರಲು ಸಜ್ಜಾಗಿವೆ
Last Updated 10 ಡಿಸೆಂಬರ್ 2025, 10:11 IST
ಯಶ್ ಟು ವಿಜಯ್: 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ
err
ADVERTISEMENT
ADVERTISEMENT
ADVERTISEMENT