ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

Shivashankarappa Death: ಶಾಮನೂರು ಶಿವಶಂಕರಪ್ಪ ಜೀವನದ ಪಕ್ಷಿನೋಟ

India’s oldest MLA Shamanur Shivashankarappa: ದೇಶದ ಅತಿ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು.
Last Updated 14 ಡಿಸೆಂಬರ್ 2025, 14:15 IST
Shivashankarappa Death: ಶಾಮನೂರು ಶಿವಶಂಕರಪ್ಪ ಜೀವನದ ಪಕ್ಷಿನೋಟ

ತಲವಾರು ಹಿಡಿದು ರೀಲ್ಸ್: ಆರೋಪಿಗಳಿಬ್ಬರ ಬಂಧನ

Social Media Crime: ಮಂಗಳೂರಿನಲ್ಲಿ ತಲವಾರು ಹಿಡಿದು ಭಯ ಹುಟ್ಟಿಸುವ ರೀತಿಯಲ್ಲಿ ರೀಲ್ಸ್ ತಯಾರಿಸಿ ಹಂಚಿದ ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ಮಾಡಿದ್ದ ಫೋನ್ ಹಾಗೂ ತಲವಾರು ವಶಕ್ಕೆ ಪಡೆದಿದ್ದಾರೆ.
Last Updated 14 ಡಿಸೆಂಬರ್ 2025, 14:14 IST
ತಲವಾರು ಹಿಡಿದು ರೀಲ್ಸ್: ಆರೋಪಿಗಳಿಬ್ಬರ ಬಂಧನ

Shamanur Shivashankarappa: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

Lingayat Leader Demise: ದೇಶದ ಅತಿ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ.
Last Updated 14 ಡಿಸೆಂಬರ್ 2025, 13:55 IST
Shamanur Shivashankarappa: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ರಾಯಚೂರು: ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಡಿ.20ರಿಂದ

ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಡಿ.20 ಹಾಗೂ 21ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಏರ್ಪಡಿಸಲಾಗಿದೆ
Last Updated 14 ಡಿಸೆಂಬರ್ 2025, 13:25 IST
fallback

ಜನವರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ

Sharane Utsava Karnataka: ಹಾವೇರಿ ಜಿಲ್ಲೆಯಲ್ಲಿ ಜನವರಿ 14,15ರಂದು ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ. ಶಿಲಾಮಂಟಪ, ಪುತ್ಥಳಿ ಲೋಕಾರ್ಪಣೆ, ಧರ್ಮಸಭೆ, ರಥೋತ್ಸವ ಸೇರಿದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
Last Updated 14 ಡಿಸೆಂಬರ್ 2025, 12:59 IST
ಜನವರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ

ಹಾರೋಹಳ್ಳಿ: ಕಾಡಾನೆ ದಾಳಿಗೆ ರೈತ ಬಲಿ

Wildlife Conflict: ರಾಮನಗರ ಜಿಲ್ಲೆ ದುಮ್ಮಸಂದ್ರ ಗ್ರಾಮದಲ್ಲಿ ತಮ್ಮ ಜಮೀನಿಗೆ ನೀರು ಹರಿಸುತ್ತಿದ್ದ ರೈತ ಪುಟ್ಟಮಾದೇಗೌಡ ಮೇಲೆ ಕಾಡಾನೆ ದಾಳಿ ನಡೆಸಿ ಸ್ಥಳದಲ್ಲೇ ಕೊಂದುಹಾಕಿದ ಹೃದಯವಿದ್ರಾವಕ ಘಟನೆ ನಡೆದಿದೆ.
Last Updated 14 ಡಿಸೆಂಬರ್ 2025, 10:55 IST
ಹಾರೋಹಳ್ಳಿ: ಕಾಡಾನೆ ದಾಳಿಗೆ ರೈತ ಬಲಿ

ಬೀದರ್ ಜಿಲ್ಲೆಯಾದ್ಯಂತ ಹೆಚ್ಚಿದ ಥಂಡಿ: ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ

Weather Alert: ಬೀದರ್‌ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ದವರೆಗೆ ಕುಸಿದ ಪರಿಣಾಮವಾಗಿ ಜಮೀನಿನ ಮೇಲೆ ಮಂಜು ಬೀಳುತ್ತಿದೆ. ಚಳಿಯಿಂದಾಗಿ ಸಾರ್ವಜನಿಕ ಜೀವನಕ್ಕೆ ಅಡಚಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 9:33 IST
ಬೀದರ್ ಜಿಲ್ಲೆಯಾದ್ಯಂತ ಹೆಚ್ಚಿದ ಥಂಡಿ: ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ
ADVERTISEMENT

ಶಿಕ್ಷಣಕ್ಕೆ ₹2,900 ಕೋಟಿ ವೆಚ್ಚ: ಸಚಿವ ಜಮೀರ್

ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರ ಮಕ್ಕಳ ಶಿಕ್ಷಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷ ರೂ. 2900 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು  ವಸತಿ, ವಕ್ಫ್ ಮತ್ತು...
Last Updated 14 ಡಿಸೆಂಬರ್ 2025, 8:46 IST
ಶಿಕ್ಷಣಕ್ಕೆ ₹2,900 ಕೋಟಿ ವೆಚ್ಚ: ಸಚಿವ ಜಮೀರ್

ಕಕ್ಕೇರಾ: ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಮನವಿ

ವಾಲ್ಮೀಕಿ ಗುರುಪೀಠ ಅಭೀವೃದ್ದಿ ಹೋರಾಟ ವೇದಿಕೆ ಪದಾಧಿಕಾರಿಗಳಾದ ರಾಜಾ ಪಿಡ್ಡನಾಯಕ ಪ್ಯಾಪ್ಲಿ, ಗಂಗಾಧರನಾಯಕ, ಶ್ರೀನಿವಾಸ ದೊರೆ ಸೇರಿದಂತೆ ಅನೇಕರು ಅಯ್ಯಣ್ಣ ಹಾಲಭಾವಿ, ಶ್ರೀನಿವಾಸ ದೊರೆ ಶರಣಗೌಡ ಪಾಟೀಲ್ ಸೇರಿದಂತೆ ಅನೇಕರು
Last Updated 14 ಡಿಸೆಂಬರ್ 2025, 8:44 IST
ಕಕ್ಕೇರಾ: ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಮನವಿ

ಹುಣಸೂರು: ನಿಲ್ಲದ ಹುಲಿ ಹಾವಳಿ: ರಸ್ತೆ ತಡೆ, ಪ್ರತಿಭಟನೆ

ಅರಣ್ಯ ಇಲಾಖೆಯಿಂದ ಥರ್ಮಲ್‌ ಡ್ರೋನ್‌ ಬಳಸಿ ಕಾರ್ಯಾಚರಣೆ
Last Updated 14 ಡಿಸೆಂಬರ್ 2025, 8:33 IST
ಹುಣಸೂರು: ನಿಲ್ಲದ ಹುಲಿ ಹಾವಳಿ: ರಸ್ತೆ ತಡೆ, ಪ್ರತಿಭಟನೆ
ADVERTISEMENT
ADVERTISEMENT
ADVERTISEMENT