ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮಹಾರಾಷ್ಟ್ರ | ಎಸ್‌ಐಆರ್‌ ಮುಂದೂಡಿ: ರಾಜ್ಯ ಚುನಾವಣಾ ಆಯೋಗ ಮನವಿ

Election Schedule Conflict: ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆಯನ್ನು 2026ರ ಜನವರಿವರೆಗೆ ಮುಂದೂಡಲು ಕೇಂದ್ರ ಆಯೋಗಕ್ಕೆ ಮನವಿ ಮಾಡಿದ್ದು, ಸದ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಾಗಿ ತೊಂದರೆಯಾಗಬಾರದೆಂದು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 18:39 IST
ಮಹಾರಾಷ್ಟ್ರ | ಎಸ್‌ಐಆರ್‌ ಮುಂದೂಡಿ: ರಾಜ್ಯ ಚುನಾವಣಾ ಆಯೋಗ ಮನವಿ

ಬಿಹಾರ ವಿಧಾನಸಭಾ ಚುನಾವಣೆ: 71 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ

BJP Candidates: ಬಿಹಾರ ವಿಧಾನಸಭಾ ಚುನಾವಣೆಗೆ 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಮಂಗಳವಾರ ಬಿಡುಗಡೆ ಮಾಡಿದೆ.
Last Updated 14 ಅಕ್ಟೋಬರ್ 2025, 18:29 IST
ಬಿಹಾರ ವಿಧಾನಸಭಾ ಚುನಾವಣೆ: 71 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ

RSSನಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಕೇರಳ ಟೆಕಿ ಆತ್ಮಹತ್ಯೆ: ರಾಜಕೀಯ ತಿರುವು

ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
Last Updated 14 ಅಕ್ಟೋಬರ್ 2025, 18:23 IST
RSSನಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಕೇರಳ ಟೆಕಿ ಆತ್ಮಹತ್ಯೆ: ರಾಜಕೀಯ ತಿರುವು

ರಾಜಸ್ಥಾನ | ಬಸ್‌ಗೆ ಬೆಂಕಿ: 20 ಪ್ರಯಾಣಿಕರು ಸಜೀವ ದಹನ

Jaisalmer Tragedy: ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 20 ಪ್ರಯಾಣಿಕರು ಸಾವನ್ನಪ್ಪಿ, 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 17:21 IST
ರಾಜಸ್ಥಾನ | ಬಸ್‌ಗೆ ಬೆಂಕಿ: 20 ಪ್ರಯಾಣಿಕರು ಸಜೀವ ದಹನ

ಸಾಯಿಬಾಬಾ ಪುಣ್ಯಸ್ಮರಣೆ: ಟಿಐಎಸ್‌ಎಸ್‌ 10 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌

ಪ್ರೊ. ಸಾಯಿಬಾಬಾ ಪುಣ್ಯಸ್ಮರಣೆ ಅಂಗವಾಗಿ ಕಾರ್ಯಕ್ರಮ ನಡೆಸಿದ ಆರೋಪ
Last Updated 14 ಅಕ್ಟೋಬರ್ 2025, 16:22 IST
ಸಾಯಿಬಾಬಾ ಪುಣ್ಯಸ್ಮರಣೆ: ಟಿಐಎಸ್‌ಎಸ್‌ 10 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌

ಜೆಜೆಎಂ: ಸ್ಥಳೀಯ ಮಾಲೀಕತ್ವಕ್ಕೆ ಒತ್ತು- ಜಲ ಶಕ್ತಿ ಸಚಿವಾಲಯ ಕಾರ್ಯದರ್ಶಿ

ಜಿಲ್ಲಾಧಿಕಾರಿಗಳೊಂದಿಗಿನ ಸಂವಾದಲ್ಲಿ ಜಲ ಶಕ್ತಿ ಸಚಿವಾಲಯ ಕಾರ್ಯದರ್ಶಿ ಮೀನಾ ಹೇಳಿಕೆ
Last Updated 14 ಅಕ್ಟೋಬರ್ 2025, 16:17 IST
ಜೆಜೆಎಂ: ಸ್ಥಳೀಯ ಮಾಲೀಕತ್ವಕ್ಕೆ ಒತ್ತು-  ಜಲ ಶಕ್ತಿ ಸಚಿವಾಲಯ ಕಾರ್ಯದರ್ಶಿ

ಬಿಹಾರ: ಭಾರಿ ಸಂಖ್ಯೆಯ ಎಸ್‌ಎಂಎಸ್‌ ರವಾನೆ ನಿಷೇಧ

Bihar polls:: ಮತದಾನ ಮುಗಿಯುವುದಕ್ಕೂ 48 ಗಂಟೆಗಳ ಮುನ್ನ (ಮೌನ ಅವಧಿ) ಭಾರಿ ಸಂಖ್ಯೆಯಲ್ಲಿ ಎಸ್‌ಎಂಎಸ್‌ ಮತ್ತು ಆಡಿಯೊ ಸಂದೇಶಗಳನ್ನು ರವಾನಿಸುವುದನ್ನು ಕೇಂದ್ರ ಚುನಾವಣಾ ಆಯೋಗ ನಿಷೇಧಿಸಿದೆ.
Last Updated 14 ಅಕ್ಟೋಬರ್ 2025, 16:16 IST
ಬಿಹಾರ: ಭಾರಿ ಸಂಖ್ಯೆಯ ಎಸ್‌ಎಂಎಸ್‌ ರವಾನೆ ನಿಷೇಧ
ADVERTISEMENT

ಕೆಮ್ಮಿನ ಕಲುಷಿತ ಸಿರಪ್‌: ಡಬ್ಲ್ಯುಎಚ್‌ಒ ಎಚ್ಚರಿಕೆ

ಕಳಪೆ ಸಿರಪ್ ಸೇವನೆಯಿಂದ 22 ಮಕ್ಕಳ ಸಾವು: ಕಣ್ಗಾವಲಿಗೆ ಸೂಚನೆ
Last Updated 14 ಅಕ್ಟೋಬರ್ 2025, 16:13 IST
ಕೆಮ್ಮಿನ ಕಲುಷಿತ ಸಿರಪ್‌: ಡಬ್ಲ್ಯುಎಚ್‌ಒ ಎಚ್ಚರಿಕೆ

Operation Sindoor: ಪಾಕ್‌ನ 100ಕ್ಕೂ ಹೆಚ್ಚು ಯೋಧರ ಸಾವು- ಡಿಜಿಎಂಒ

Operation Sindoor ‘ಸಿಂಧೂರ’ ಕಾರ್ಯಾಚರಣೆ ಸಂದರ್ಭದಲ್ಲಿ ಪಾಕಿಸ್ತಾನವು 100ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡಿದೆ ಎಂದು ಭಾರತ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಘಯಿ ಹೇಳಿದ್ದಾರೆ.
Last Updated 14 ಅಕ್ಟೋಬರ್ 2025, 16:09 IST
Operation Sindoor: ಪಾಕ್‌ನ 100ಕ್ಕೂ ಹೆಚ್ಚು ಯೋಧರ ಸಾವು- ಡಿಜಿಎಂಒ

ಪಾಕ್‌ ಹೊಗಳಿದ ಟ್ರಂಪ್‌: ಕಾಂಗ್ರೆಸ್‌ ವಾಗ್ದಾಳಿ

ಟ್ರಂಪ್‌ – ಮೋದಿ ಗೆಳೆತನ ಯಾವ ರೀತಿಯದ್ದು: ಜೈರಾಂ ರಮೇಶ್‌ ಪ್ರಶ್ನೆ
Last Updated 14 ಅಕ್ಟೋಬರ್ 2025, 16:06 IST
ಪಾಕ್‌ ಹೊಗಳಿದ ಟ್ರಂಪ್‌: ಕಾಂಗ್ರೆಸ್‌ ವಾಗ್ದಾಳಿ
ADVERTISEMENT
ADVERTISEMENT
ADVERTISEMENT