ಶನಿವಾರ, 19 ಜುಲೈ 2025
×
ADVERTISEMENT

ಕ್ರೀಡೆಗಳು

ADVERTISEMENT

2036ರ ಒಲಿಂಪಿಕ್ಸ್‌ಗೆ ಸಿದ್ಧತೆ: ಅಮಿತ್‌ ಶಾ

Amit Shah Statement: ಭಾರತ 2036ರ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದು ಅಂದಾಜು 3,000 ಅಥ್ಲೀಟುಗಳಿಗೆ ತಿಂಗಳಿಗೆ ₹50,000 ದಂತೆ ನೆರವು ಒದಗಿಸಲಿದೆ. ಇದಕ್ಕಾಗಿ ವಿವರವಾದ ಮತ್ತು ವ್ಯವಸ್ಥಿತವಾದ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
Last Updated 18 ಜುಲೈ 2025, 23:49 IST
2036ರ ಒಲಿಂಪಿಕ್ಸ್‌ಗೆ ಸಿದ್ಧತೆ: ಅಮಿತ್‌ ಶಾ

ಫಿಡೆ ಮಹಿಳಾ ವಿಶ್ವಕಪ್‌ ಟೂರ್ನಿ: ಎಂಟರ ಘಟ್ಟಕ್ಕೆ ಭಾರತದ ನಾಲ್ವರು

ಟೈಬ್ರೇಕರ್‌ನಲ್ಲಿ ಒಲಿದ ಗೆಲುವು
Last Updated 18 ಜುಲೈ 2025, 19:42 IST
ಫಿಡೆ ಮಹಿಳಾ ವಿಶ್ವಕಪ್‌ ಟೂರ್ನಿ: ಎಂಟರ ಘಟ್ಟಕ್ಕೆ ಭಾರತದ ನಾಲ್ವರು

ದಾಖಲೆ ಉತ್ತಮಪಡಿಸಿಕೊಂಡ ಶ್ರೀಹರಿ

ವಿಶ್ವ ಯೂನಿವರ್ಸಿಟಿ ಗೇಮ್ಸ್‌: 200 ಮೀಟರ್ ಫ್ರೀಸ್ಟೈಲ್‌
Last Updated 18 ಜುಲೈ 2025, 16:16 IST
ದಾಖಲೆ ಉತ್ತಮಪಡಿಸಿಕೊಂಡ ಶ್ರೀಹರಿ

ಹಾಕಿ: ಭಾರತ ಎ ತಂಡಕ್ಕೆ ಸೋಲು

ಯುರೋಪ್‌ ಪ್ರವಾಸದಲ್ಲಿರುವ ಭಾರತ ‘ಎ’ ಪುರುಷರ ಹಾಕಿ ತಂಡವು ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ಬೆಲ್ಜಿಯಂ ಎದುರು 1–3 ಗೋಲುಗಳಿಂದ ಪರಾಭವಗೊಂಡಿತು.
Last Updated 18 ಜುಲೈ 2025, 15:53 IST
ಹಾಕಿ: ಭಾರತ ಎ ತಂಡಕ್ಕೆ ಸೋಲು

ಜೂನಿಯರ್‌ ಬ್ಯಾಡ್ಮಿಂಟನ್‌: ಭಾರತ ಶುಭಾರಂಭ

ಭಾರತ ತಂಡ, ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್‌ ಮಿಶ್ರ ತಂಡ ಚಾಂಪಿಯನ್‌ಷಿಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಶುಕ್ರವಾರ ಶ್ರೀಲಂಕಾ ತಂಡವನ್ನು 110–69 ರಿಂದ ಸೋಲಿಸಿತು.
Last Updated 18 ಜುಲೈ 2025, 14:01 IST
ಜೂನಿಯರ್‌ ಬ್ಯಾಡ್ಮಿಂಟನ್‌: ಭಾರತ ಶುಭಾರಂಭ

ಈಸ್ಟ್‌ ಬೆಂಗಾಲ್‌ಗೆ ಮೂರು ವಿದೇಶಿ ಆಟಗಾರರು

ಮುಂಬರುವ ಇಂಡಿಯನ್ ಸೂಪರ್ ಲೀಗ್‌ ಋತುವಿಗೆ ಮೂವರು ವಿದೇಶಿ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿರುವುದಾಗಿ ಈಸ್ಟ್‌ ಬೆಂಗಾಲ್ ತಂಡ ಶುಕ್ರವಾರ ಪ್ರಕಟಿಸಿದೆ.
Last Updated 18 ಜುಲೈ 2025, 13:42 IST
ಈಸ್ಟ್‌ ಬೆಂಗಾಲ್‌ಗೆ ಮೂರು ವಿದೇಶಿ ಆಟಗಾರರು

ಚೆಸ್‌: ಸೆಮಿಗೆ ಅರ್ಜುನ್‌, ಪ್ರಜ್ಞಾನಂದಗೆ ಸೋಲು

Chess Grand Slam: ಲಾಸ್‌ ವೇಗಸ್‌ ಫ್ರೀಸ್ಟೈಲ್‌ ಚೆಸ್‌ ಗ್ರ್ಯಾನ್‌ಸ್ಲಾಮ್‌ ಟೂರ್‌ನಲ್ಲಿ ಅರ್ಜುನ್ ಇರಿಗೇಶಿ ಅವರು ಉಜ್ಬೇಕಿಸ್ತಾನದ ಅಬ್ದುಸತ್ತಾರೋವ್‌ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಪ್ರಜ್ಞಾನಂದ ಶ್ರೇಯಸ್ಸಿಗೆ ಸೋತು ಔಟ್ ಆದರು.
Last Updated 18 ಜುಲೈ 2025, 11:37 IST
ಚೆಸ್‌: ಸೆಮಿಗೆ ಅರ್ಜುನ್‌, ಪ್ರಜ್ಞಾನಂದಗೆ ಸೋಲು
ADVERTISEMENT

ಫಿಡೆ ವಿಶ್ವ ಮಹಿಳಾ ಚೆಸ್ ಕಪ್: ಟೈಬ್ರೇಕರ್‌ಗೆ ಜುನೇರ್‌–ದಿವ್ಯಾ ಪಂದ್ಯ

FIDE Women's Chess: ಗ್ರ್ಯಾಂಡ್‌ಮಾಸ್ಟರ್ ಆಗಲು ಕಾಯುತ್ತಿರುವ ಅಂತರರಾಷ್ಟ್ರೀಯ ಮಾಸ್ಟರ್ ದಿವ್ಯಾ ದೇಶಮುಖ್ ಅವರು ಗುರುವಾರ ಇಲ್ಲಿ ನಡೆದ ಫಿಡೆ ವಿಶ್ವ ಮಹಿಳಾ ಚೆಸ್ ಕಪ್ ಟೂರ್ನಿಯ ಪ್ರಿಕ್ವಾರ್ಟರ್‌ ಫೈನಲ್‌ನ ರಿಟರ್ನ್ ಪಂದ್ಯದಲ್ಲಿ ಚೀನಾದ ಜುನೆರ್ ಝು ಅವರಿಗೆ ಸೋತರು.
Last Updated 18 ಜುಲೈ 2025, 0:12 IST
ಫಿಡೆ ವಿಶ್ವ ಮಹಿಳಾ ಚೆಸ್ ಕಪ್: ಟೈಬ್ರೇಕರ್‌ಗೆ ಜುನೇರ್‌–ದಿವ್ಯಾ ಪಂದ್ಯ

ವಿಶ್ವ ಕಾಂಟಿನೆಂಟರ್‌ ಟೂರ್‌: ಅರ್ಹತಾ ಮಟ್ಟ ನಿಗದಿ

Continental Tour: ಇದೇ ಆಗಸ್ಟ್‌ 10ರಂದು ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಕಾಂಟಿನೆಂಟಲ್‌ ಟೂರ್‌ ಕೂಟಕ್ಕೆ ಭಾರತ ಅಥ್ಲೆಟಿಕ್‌ ಫೆಡರೇಷನ್‌ ಗುರುವಾರ ಅರ್ಹತಾ ಮಟ್ಟ ಪ್ರಕಟಿಸಿದೆ.
Last Updated 17 ಜುಲೈ 2025, 15:55 IST
ವಿಶ್ವ ಕಾಂಟಿನೆಂಟರ್‌ ಟೂರ್‌: ಅರ್ಹತಾ ಮಟ್ಟ ನಿಗದಿ

ವಿಶ್ವ ಈಜು ಚಾಂಪಿಯನ್‌ಷಿಪ್‌: ಚೀನಾದ ಬಾಲೆಯ ಮೇಲೆ ಕುತೂಹಲದ ಕಣ್ಣು

world swimming championships: ಚೀನಾದ ಈ ಪುಟ್ಟ ಈಜುಗಾತಿಯ ವಯಸ್ಸು 12. ಆದರೆ ಈಗಾಗಲೇ ಈಜುಗೊಳದಲ್ಲಿ ದೊಡ್ಡ ಅಲೆಗಳನ್ನೆಬ್ಬಿಸಿರುವ ಯು ಝಿದಿ ಈ ತಿಂಗಳ ಕೊನೆಯಲ್ಲಿ ಸಿಂಗಪುರದಲ್ಲಿ ನಡೆಯಲಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾಳೆ.
Last Updated 17 ಜುಲೈ 2025, 15:26 IST
ವಿಶ್ವ ಈಜು ಚಾಂಪಿಯನ್‌ಷಿಪ್‌: ಚೀನಾದ ಬಾಲೆಯ ಮೇಲೆ ಕುತೂಹಲದ ಕಣ್ಣು
ADVERTISEMENT
ADVERTISEMENT
ADVERTISEMENT