ಗುರುವಾರ, 1 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ದುಷ್ಟ ಶಕ್ತಿ’ಗಳಿಗೆ ತಲೆಬಾಗುವುದಿಲ್ಲ: ಮಮತಾ ಬ್ಯಾನರ್ಜಿ

ಟಿಎಂಸಿ ಸಂಸ್ಥಾಪನಾ ದಿನ: ಮಮತಾ ಬ್ಯಾನರ್ಜಿ ಹೇಳಿಕೆ
Last Updated 1 ಜನವರಿ 2026, 15:23 IST
ದುಷ್ಟ ಶಕ್ತಿ’ಗಳಿಗೆ ತಲೆಬಾಗುವುದಿಲ್ಲ: ಮಮತಾ ಬ್ಯಾನರ್ಜಿ

ಪತ್ರಕರ್ತನ ಕುರಿತು ಆಕ್ಷೇಪಾರ್ಹ ಪದ ಬಳಸಿದ ಸಚಿವ ವಿಜಯವರ್ಗೀಯ ಕ್ಷಮೆಯಾಚನೆ

ಅತಿಸಾರ ಪ್ರಕರಣ ಕುರಿತ ಪ್ರಶ್ನೆ
Last Updated 1 ಜನವರಿ 2026, 15:18 IST
ಪತ್ರಕರ್ತನ ಕುರಿತು ಆಕ್ಷೇಪಾರ್ಹ ಪದ ಬಳಸಿದ ಸಚಿವ ವಿಜಯವರ್ಗೀಯ ಕ್ಷಮೆಯಾಚನೆ

Sabarimala Gold Theft | ಹೆಚ್ಚು ಪ್ರಮಾಣದ ಚಿನ್ನ ನಾಪತ್ತೆಯ ಶಂಕೆ: SIT ಶಂಕೆ

Sabarimala Temple: ಶಬರಿಮಲೆ ಚಿನ್ನ ನಾಪತ್ತೆ‍ ಪ್ರಕರಣದ ಪ್ರಮುಖ ಆರೋಪಿಗಳಿಂದ ಈವರೆಗೆ ವಶಪಡಿಸಿಕೊಂಡಿರುವ ಚಿನ್ನಕ್ಕಿಂತಲೂ ಹೆಚ್ಚಿನ ಪ್ರಮಾಣದ ಚಿನ್ನ ದೇವಾಲಯದಿಂದ ನಾಪತ್ತೆಯಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಶಂಕೆ ವ್ಯಕ್ತಪಡಿಸಿದೆ.
Last Updated 1 ಜನವರಿ 2026, 15:15 IST
Sabarimala Gold Theft | ಹೆಚ್ಚು ಪ್ರಮಾಣದ ಚಿನ್ನ ನಾಪತ್ತೆಯ ಶಂಕೆ: SIT ಶಂಕೆ

ದೆಹಲಿ: 3ನೇ ತರಗತಿ ವಿದ್ಯಾರ್ಥಿಗಳಿಗೆ ಎಫ್‌ಎಲ್‌ಸಿ

Foundational Learning Study: ದೆಹಲಿಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯ ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಮೂಲಭೂತ ಕಲಿಕಾ ಅಧ್ಯಯನ (ಎಫ್‌ಎಲ್‌ಸಿ) ನಡೆಸಲಿದೆ.
Last Updated 1 ಜನವರಿ 2026, 15:13 IST
ದೆಹಲಿ: 3ನೇ ತರಗತಿ ವಿದ್ಯಾರ್ಥಿಗಳಿಗೆ ಎಫ್‌ಎಲ್‌ಸಿ

ಜಮ್ಮು: ಗಡಿಯಲ್ಲಿ ಶಂಕಿತ ಬಾಂಗ್ಲಾದೇಶದ ಪ್ರಜೆ ವಶಕ್ಕೆ

Bangladesh Suspect: ಇಲ್ಲಿನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಶಂಕಿತ ಬಾಂಗ್ಲಾದೇಶದ ಪ್ರಜೆಯೊಬ್ಬರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 1 ಜನವರಿ 2026, 15:11 IST
ಜಮ್ಮು: ಗಡಿಯಲ್ಲಿ ಶಂಕಿತ ಬಾಂಗ್ಲಾದೇಶದ ಪ್ರಜೆ ವಶಕ್ಕೆ

ಸ್ವಿಟ್ಜರ್ಲೆಂಡ್ ಬಾರ್‌ನಲ್ಲಿ ಅಗ್ನಿ ಅವಘಡ: ದುಃಸ್ವಪ್ನವಾಗಿ ಬದಲಾದ ಸಂಭ್ರಮದ ಸಂಜೆ

Swiss Resort Fire: ಸ್ವಿಸ್‌ ಆಲ್ಪ್ಸ್‌ ರೆಸಾರ್ಟ್‌ ಟೌನ್‌ನ ಬಾರ್‌ನಲ್ಲಿ ಹೊಸ ವರ್ಷಾಚರಣೆ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಲವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಭಾರಿ ಸಂಖ್ಯೆಯ ಜನರು ಸಜೀವ ದಹನವಾಗಿದ್ದಾರೆ.
Last Updated 1 ಜನವರಿ 2026, 14:41 IST
ಸ್ವಿಟ್ಜರ್ಲೆಂಡ್ ಬಾರ್‌ನಲ್ಲಿ ಅಗ್ನಿ ಅವಘಡ: ದುಃಸ್ವಪ್ನವಾಗಿ ಬದಲಾದ ಸಂಭ್ರಮದ ಸಂಜೆ

SIR | ಹಿಂದೂ ನಿರಾಶ್ರಿತರ ಮೇಲೆ ಪರಿಣಾಮ: ಸಿಪಿಎಂ ನಾಯಕ ಕಾಂತಿ ಗಂಗೂಲಿ

Voter List Revision:ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಬಾಂಗ್ಲಾದೇಶದಿಂದ ಪಲಾಯನ ಮಾಡಿ ಪಶ್ಚಿಮ ಬಂಗಾಳದಲ್ಲಿ ನೆಲಸಿರುವ ಹಿಂದೂಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಸಿಪಿಎಂನ ಹಿರಿಯ ನಾಯಕ ಕಾಂತಿ ಗಂಗೂಲಿ ಹೇಳಿದ್ದಾರೆ.
Last Updated 1 ಜನವರಿ 2026, 14:12 IST
SIR | ಹಿಂದೂ ನಿರಾಶ್ರಿತರ ಮೇಲೆ ಪರಿಣಾಮ: ಸಿಪಿಎಂ ನಾಯಕ ಕಾಂತಿ ಗಂಗೂಲಿ
ADVERTISEMENT

ತಿರುವನಂತಪುರ ಪಾಲಿಕೆ ಗೆಲುವು: ಮೇಯರ್‌ಗೆ ಪ್ರಧಾನಿ ಮೋದಿ ಪತ್ರ

Narendra Modi Letter: ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯು ತಿರುವನಂತಪುರ ಪಾಲಿಕೆಯನ್ನು ಗೆದ್ದುಕೊಂಡಿತ್ತು. ‘ಇದೊಂದು ಅಭೂತಪೂರ್ವ ಗೆಲುವು’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೇಯರ್‌ ವಿ.ವಿ. ರಾಜೇಶ್‌ ಅವರಿಗೆ ಡಿ.30ರಂದು ಪತ್ರ ಬರೆದಿದ್ದಾರೆ.
Last Updated 1 ಜನವರಿ 2026, 14:08 IST
ತಿರುವನಂತಪುರ ಪಾಲಿಕೆ ಗೆಲುವು: ಮೇಯರ್‌ಗೆ ಪ್ರಧಾನಿ ಮೋದಿ ಪತ್ರ

2026: ನೆಟ್‌ವರ್ಕಿಂಗ್‌, ದತ್ತಾಂಶ ಕೇಂದ್ರಿತ ವರ್ಷವಾಗಿ ಭಾರತೀಯ ಸೇನೆ ಘೋಷಣೆ

ಭಾರತೀಯ ಸೇನೆ ಘೋಷಣೆ: ಜನರಲ್‌ ಉಪೇಂದ್ರ ದ್ವಿವೇದಿ
Last Updated 1 ಜನವರಿ 2026, 14:02 IST
2026: ನೆಟ್‌ವರ್ಕಿಂಗ್‌, ದತ್ತಾಂಶ ಕೇಂದ್ರಿತ ವರ್ಷವಾಗಿ ಭಾರತೀಯ ಸೇನೆ ಘೋಷಣೆ

ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದವರ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ: 24 ಮಂದಿ ಸಾವು

Ukraine Drone Strike: ರಷ್ಯಾ ವಶಪಡಿಸಿಕೊಂಡಿರುವ ಉಕ್ರೇನ್‌ ಬಂದರು ನಗರಿ ಖೆರ್ಸನ್‌ ಪ್ರದೇಶದ ಖೊರ್ಲಿ ಎಂಬಲ್ಲಿ ಕೆಫೆ ಮತ್ತು ಹೋಟೆಲ್‌ನಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ತೊಡಗಿದ್ದವರ ಮೇಲೆ ಉಕ್ರೇನ್‌ ನಡೆಸಿದ ರಹಸ್ಯ ಡ್ರೋನ್‌ ದಾಳಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ.
Last Updated 1 ಜನವರಿ 2026, 14:01 IST
ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದವರ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ: 24 ಮಂದಿ ಸಾವು
ADVERTISEMENT
ADVERTISEMENT
ADVERTISEMENT